Advertisement

Category: ಸಾಹಿತ್ಯ

ಓಬೀರಾಯನ ಕಾಲದ ಕತೆಗಳು:ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ “ದೊರೆಯ ಪರಾಜಯ”

ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು.

Read More

ಕತ್ತಲು ಸುಟ್ಟ ರಾತ್ರಿ: ಸೃಜನ್ ಅನುವಾದಿಸಿದ ತೆಲುಗು ಕತೆ

“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ.”

Read More

ಮೈಲಿಗೆ ಊಟ:ಗುರುಪ್ರಸಾದ್ ಕಾಗಿನೆಲೆ ಹೊಸ ಸಂಕಲನದ ಒಂದು ಪ್ರಬಂಧ

“ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು.”

Read More

ಸೇಡಿಯಾಪು ಕೃಷ್ಣ ಭಟ್ಟರು ಬರೆದ ಕತೆ “ನಾಗರ ಬೆತ್ತ”: ಓಬೀರಾಯನ ಕಾಲದ ಕತೆಗಳು

“ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ನೆನಪಿಗೆ ಬಂತು.”

Read More

ನಾಗರಾಜ್ ಪೂಜಾರ ಮೊದಲ ಕವಿತಾ ಸಂಕಲನಕ್ಕೆ ಪ್ರಕಾಶ್ ಮಂಟೇದ ಮುನ್ನುಡಿ

“ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ