`ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ’
“ನಾನು ವಿಜ್ಞಾನಕ್ಕಿಂತ ಹೆಚ್ಚು ಸಾಹಿತ್ಯಿಕ ವ್ಯಕ್ತಿ ಅನ್ನಿಸುತ್ತೆ. ಉದಾಹರಣೆಗೆ ಹೇಳಬೇಕೆಂದರೆ ನಂಗೆ ಸಂಖ್ಯೆಗಳನ್ನು ಸರಿಯಾಗಿ ಬರೆಯೋಕೆ ಬರಲ್ಲ. ನಾನು ಸಂಖ್ಯೆಗಳನ್ನ ಬರೆದರೆ ಅದು ಪುರಾತನ ಸುಂದರ ಅಕ್ಷರಗಳ ತರಹ ಕಾಣುತ್ತೆ. ಕಾರು ಕಲಿಯುವುದಂತೂ ಅಸಾಧ್ಯ. ಸಾಧಾರಣವಾದ ಸ್ಟಿಲ್ ಕ್ಯಾಮೆರ ಬಳಸುವುದು ಕೂಡ ಗೊತ್ತಿಲ್ಲ.”
Read More

