ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ
“ಗಡಿಯಾಗ ನಿಲ್ಲಂದ್ರ
ಒಲ್ಲೆ ಅಂತಾನ
ಕೈಕಾಲ ಬಡಿತಾನ
ಸ್ಟುಡಿಯೋನೆ
ರಣರಂಗ ಮಾಡ್ಯಾನ
ಟಿವಿ ಸ್ಕ್ರೀನೊಳಗ
ತೆಲಿ ಮ್ಯಾಲ ಕೈಹೊತ್ತ
ಆ್ಯಂಕರ ಓಡತಾಳ
ಮಿಸೈಲ್ ಹೊಡಿತದ
ಅಂತಾಳ” – ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 20, 2025 | ದಿನದ ಕವಿತೆ |
“ಗಡಿಯಾಗ ನಿಲ್ಲಂದ್ರ
ಒಲ್ಲೆ ಅಂತಾನ
ಕೈಕಾಲ ಬಡಿತಾನ
ಸ್ಟುಡಿಯೋನೆ
ರಣರಂಗ ಮಾಡ್ಯಾನ
ಟಿವಿ ಸ್ಕ್ರೀನೊಳಗ
ತೆಲಿ ಮ್ಯಾಲ ಕೈಹೊತ್ತ
ಆ್ಯಂಕರ ಓಡತಾಳ
ಮಿಸೈಲ್ ಹೊಡಿತದ
ಅಂತಾಳ” – ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ
Posted by ಡಾ. ಸಿ. ಬಿ. ಐನಳ್ಳಿ | May 9, 2025 | ದಿನದ ಕವಿತೆ |
“ನಿನ್ನಂಥ ಮೋಕ್ಷದ ಹಕ್ಕಿಗೂ
ತಪ್ಪಲಿಲ್ಲ ಬೇಲಿಗಳ ಭಯ
ಕೊನೆಯದಾಗಿ ಕೇಳಬೇಕೆಂದಿದ್ದೇನೆ
ಕಾಯಬಹುದೇ ನೀನೂ
ಅಕ್ಕ ಚನ್ನನಿಗೆ ಕಾದಂತೆ….?” ಡಾ. ಸಿ. ಬಿ. ಐನಳ್ಳಿ ಬರೆದ ಎರಡು ಕವಿತೆಗಳು
Posted by ಡಾ. ವಿಶ್ವನಾಥ ಎನ್ ನೇರಳಕಟ್ಟೆ | May 7, 2025 | ದಿನದ ಕವಿತೆ |
“ಅರ್ಧ ಗದ್ದೆಯಲ್ಲಿ
ಮಾತ್ರವೇ ಎದ್ದುನಿಂತ
ಭತ್ತದ ಪೈರು
ಭಾಷಣದ ಮಧ್ಯೆ
ರಾಜಕಾರಣಿ
ಹರಿಸಿದ ಕಣ್ಣೀರು
ಮಕ್ಕಳು ಮೊಮ್ಮಕ್ಕಳು ನಗುನಗುತ್ತಾ
ಮನೆಗೆ ಮರಳಿದಂತೆ
ಏಕಾಂಗಿ ವೃದ್ಧನಿಗೆ
ಬಿದ್ದ ಕನಸು”-ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 28, 2025 | ದಿನದ ಕವಿತೆ |
“ದೂರದಲ್ಲಿದ್ದರೂ
ಸಂತೆಯ ಸುಡುಗಾಡಿನಲ್ಲೂ
ಚಿಂತೆಯ ಚಿತಾಗಾರದಲ್ಲೂ
ರಾತ್ರಿಯ ಕತ್ತಲೆಯಲ್ಲಿ
ತಲೆಯ ನೇವರಿಸಿದ ಕೈ,
ತಿಳಿಹೇಳಿದ ದನಿ
ಆ
ಅಭಯಹಸ್ತ ಆಕೆಯದೆ” ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 27, 2025 | ದಿನದ ಕವಿತೆ |
“ಮಕ್ಕಳ ಕಿರುಲು
ಶಿವನೇ
ಇಲ್ಲಿ ತಾಯಿ ಶವದ ತೊಡೆಯಮೇಲೆ
ಮಗುವಿನ ಚಿರನಿದ್ರೆಯ ಗೊಂಬೆ
ಇನ್ನೊಂದು ಮಳೆ
ಕೆಂಡದ ಮಳೆ
ಇಲ್ಲಿ ದಮ್ಮಯ್ಯ ಬೇಡ”-ವಿಶಾಲ್ ಮ್ಯಾಸರ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
