ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಗಜಲ್
“ಎದೆಯ ರುದ್ರಭೂಮಿಯಲ್ಲಿ ಮುಕ್ತಿ ಕಾಣದ ಎಷ್ಟೊಂದು
ಹೃದಯಗಳು..
ಹಚ್ಚಿಕೊಂಡ ನಂಬಿಕೆಯೊಂದು ಚುಚ್ಚಿ ನೋಯಿಸಿದ ಕುರಿತು ಬರೆಯಬಲ್ಲೆ ಈ ರಾತ್ರಿ”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಗಜಲ್
Posted by ಕೆಂಡಸಂಪಿಗೆ | Jul 16, 2020 | ದಿನದ ಕವಿತೆ |
“ಎದೆಯ ರುದ್ರಭೂಮಿಯಲ್ಲಿ ಮುಕ್ತಿ ಕಾಣದ ಎಷ್ಟೊಂದು
ಹೃದಯಗಳು..
ಹಚ್ಚಿಕೊಂಡ ನಂಬಿಕೆಯೊಂದು ಚುಚ್ಚಿ ನೋಯಿಸಿದ ಕುರಿತು ಬರೆಯಬಲ್ಲೆ ಈ ರಾತ್ರಿ”- ನಂದಿನಿ ವಿಶ್ವನಾಥ ಹೆದ್ದುರ್ಗ ಬರೆದ ಗಜಲ್
Posted by ಕೆಂಡಸಂಪಿಗೆ | Jul 9, 2020 | ದಿನದ ಕವಿತೆ |
“ಅಂದು ಆಕೆ ಸಿಕ್ಕಿ ಮುಂಗುರುಳನ್ನಷ್ಟೇ ನೇವರಿಸಿದ್ದು
ನನಗಾದರೂ ಏನು?
ಆಕೆಗಾದರೂ ಏನು?
ನಾನೂ ಅದಾಗಹೊರಟಿದ್ದೆ
ಆಕೆಯೂ ಇದಾಗಹೊರಟಿದ್ದಳು”- ರವಿಶಂಕರ ಪಾಟೀಲ ಬರೆದ ಈ ದಿನದ ಕವಿತೆ
Posted by ರಾಜು ಹೆಗಡೆ | Jul 7, 2020 | ದಿನದ ಕವಿತೆ |
“ಹೆದರುವುದು ಬೇಡ
ಪ್ರಳಯವಾದರೆ
ಯಾರೂ ಇರುವುದಿಲ್ಲ!
ಆಕಾಶ ಬಿದ್ದವರ ಹಾಗೆ
ಕೂರಬೇಡಿ”- ರಾಜು ಹೆಗಡೆ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jul 3, 2020 | ದಿನದ ಕವಿತೆ |
“ಭೈರವದ ಕೊನೆಯ ಮಜಲಿಗೆ ಏರಬೇಕಿತ್ತು
ಎಲ್ಲ ತೊರೆದು ನಿಂತ ಭೈರಾಗಿಯ
ಮುದ್ರೆಗಳ ಮೂಡಿಸಬೇಕಿತ್ತು ಅವರು,
ಆ ರಾಗ, ಆ ವಿರಾಗಿಯ ಮುಟ್ಟಿಮುಟ್ಟಿ
ಮಾತನಾಡಿಸುತ್ತಿತ್ತು; “- ಜಿ.ಪಿ. ಬಸವರಾಜು ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Jun 30, 2020 | ದಿನದ ಕವಿತೆ |
“ರೌರವ ರಾತ್ರಿಗಳಲಿ ನಿತ್ಯ
ಭೇಟಿಕೊಡುವ ಪ್ರೇತಗಳು
ಮೇಲೆರಗುವ ಬಂದೂಕು
ಕನವರಿಸುವ ಹೆಸರುಗಳು ಕರಗುವುದಿಲ್ಲ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
