ಕೆ.ವಿ. ತಿರುಮಲೇಶ್ ಅನುವಾದಿಸಿದ ಎಜ್ರಾ ಪೌಂಡ್ ಕವಿತೆಗಳು
ಎಜ್ರಾ ಪೌಂಡ್ ನ ಕೆಲವು ಸ್ವತಂತ್ರ ಹಾಗೂ ಅನುವಾದಿತ ರಚನೆಗಳನ್ನು ಇಲ್ಲಿ ಕನ್ನಡಕ್ಕೆ ತರುವ ಯತ್ನ ನಡೆಸಲಾಗಿದೆ. ಅನುವಾದ ಕಾರ್ಯದಲ್ಲಿ ಅಪ್ರತಿಮನಾದ ಪೌಂಡ್ ನ್ನ ಅನುವಾದಿಸುವುದು ಹೇಗೆ ಕಷ್ಟಸಾಧ್ಯವೋ ಹಾಗೇ ಆಹ್ಲಾದಕರವೂ ಆದ ಸಂಗತಿ. ಈ ಅನುವಾದ ಮಾಡುವಾಗ, ಪೌಂಡ್ ನ ಪ್ರತ್ಯೇಕ ಕೊಡುಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಲು ಯತ್ನಿಸಲಾಗಿದೆ. ಇಲ್ಲಿ ಅನುವಾದಿಸಿದ ಕವಿತೆಗಳಲ್ಲಿ ಕೆಲವು ಪೌಂಡ್ ಸ್ವತಃ ರಿಹಾಕೊ, ಮೈ ಶೆಂಗ್ ಮುಂತಾದ ಪುರಾತನ ಚೀನೀ ಕವಿಗಳಿಂದ ಇಂಗ್ಲಿಷ್ ಗೆ ಅನುವಾದಿಸಿದಂಥವು.
Read More