Advertisement

Category: ದಿನದ ಕವಿತೆ

ವೀಣಾ ನಿರಂಜನ ಬರೆದ ಈ ದಿನದ ಕವಿತೆ

“ಮೊದಮೊದಲು
ಹಿತವೆಂದುಕೊಂಡವಳಿಗೆ
ಕಂಡೂ ಕಂಡೂ
ಹಗಲು ಬಾವಿಗೆ ಬಿದ್ದ ಅನುಭವ
ಪರಚಿಕೊಂಡಲೆಲ್ಲ
ಹೆಪ್ಪುಗಟ್ಟಿದ ರಕ್ತದ ಕಲೆ
ಮೈ ತುಂಬ ಗಾಯ”- ವೀಣಾ ನಿರಂಜನ ಬರೆದ ಈ ದಿನದ ಕವಿತೆ

Read More

ಶ್ರುತಿ ಬಿ. ಆರ್. ಬರೆದ ಎರಡು ಕವಿತೆಗಳು

“ಆಡಿ ಬಾ ಎನ ಕಂದ ಅಂಗಾಲ ತೊಳೆದೇನ
ಎನುವ ಅವ್ವ ಈಗಷ್ಟೇ ತಣ್ಣಗಾಗಿದ್ದಾಳೆ
ರಕ್ತ ಸಿಕ್ತ ಶೂಗಳ ತೊಟ್ಟ ಮಕ್ಕಳು ಅಳುವುದಕ್ಕೂ
ಬೆದರಿ ಕಣ್ಣಗಲಿಸಿ ಅತ್ತಿತ್ತ ನೋಡುತ್ತಿದ್ದಾರೆ,
ಮೈ ಫೇವರಿಟ್ ಕಲರ್ ಇಸ್ ರೆಡ್
ಎಂದು ಮುದ್ದಾಗಿ ಉಲಿಯುತ್ತಿದ್ದ
ಗುಲಾಬಿ ಕೆನ್ನೆಗಳ, ಹಾಲುಗಲ್ಲದ
ಪುಟ್ಟ ಕಂದನ ಕಂಬನಿಯೂ ಕೆಂಪು ಕೆಂಪು” -ಶ್ರುತಿ ಬಿ.ಆರ್. ಬರೆದ ಎರಡು ಕವಿತೆಗಳು

Read More

ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

“ಯಾಕೋ ಅಲ್ಲೇ ನಿಂತೆ ಬಾ ನನ್ನೆಡೆಗೆ
ಕರೆದಳು ನೀರ ಗೆಳತಿ
ಅಡಿ ಇಟ್ಟೆ ಮುಖ ತಿರುವಿದಳು
ಕಿರುಚಾಟ ಅಳು ಕಲಸುಮೇಲೋಗರ
ಮೌನ ಹೊದ್ದು ಮಲಗಿದ
ಗುಡ್ಡಬೆಟ್ಟ ನದಿ ಕಣಿವೆಗಳು” ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

Read More

ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ

“ಮುಚ್ಚಿರುವ ಆ ಲಗ್ಗೇಜು
ನನಗೆ ನೆನಪುಗಳ ಕಟ್ಟಿಟ್ಟ ಪೆಟ್ಟಿಗೆ.
ಇಷ್ಟೂ ವರ್ಷಗಳ ಪ್ರತಿ ಮಾತು ತೊದಲು,
ಹೆಜ್ಜೆ ಮುಗ್ಗರಿಕೆ, ಮುತ್ತು ಅಪ್ಪುಗೆ,
ಕೊನೆಯಿರದ ಪ್ರಶ್ನೆಗಳ ಸುರಿಮಾಲೆ,
ಮುಚ್ಚಿರುವ ನಡೆದು ಬಂದ ಹಾದಿ.”- ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ

Read More

ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

“ಮೊನ್ನೆ ಮೊನ್ನೆಯ ತನಕ
ಹಾಸಿಗೆ ಒದ್ದೆ ಮಾಡುತ್ತಿದ್ದ
ಪುಟ್ಟ ಕಂದವೊಂದು
ನಿಮಗ್ಯಾಕೆ ಕೊಡಬೇಕು ಕಪ್ಪ
ಎಂದು ಉರು ಹೊಡೆಯುತ್ತಿದೆ”- ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ