ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ
ಕಪ್ಪು ಕ್ಯಾನ್ವಾಸಿನಲಿ ಮೂಡುವ ಬೆಳಕಿನ ಹಕ್ಕಿ ಅವನೆಂದರೆ ಅವನೇ, ಈ ಒಡಲ ರಿಕ್ತ ಭಾಷೆಗೆ ಬೆನ್ನು ಕೊಟ್ಟ ಗಳಿಗೆ ಏಸೊಂದು...
Read MorePosted by ಕೆಂಡಸಂಪಿಗೆ | Jul 15, 2022 | ದಿನದ ಕವಿತೆ |
ಕಪ್ಪು ಕ್ಯಾನ್ವಾಸಿನಲಿ ಮೂಡುವ ಬೆಳಕಿನ ಹಕ್ಕಿ ಅವನೆಂದರೆ ಅವನೇ, ಈ ಒಡಲ ರಿಕ್ತ ಭಾಷೆಗೆ ಬೆನ್ನು ಕೊಟ್ಟ ಗಳಿಗೆ ಏಸೊಂದು...
Read MorePosted by ಕೆಂಡಸಂಪಿಗೆ | Jul 12, 2022 | ದಿನದ ಕವಿತೆ |
“ಮುಕ್ಕಿ ಹೋದ ನನ್ನ ಆರೋಗ್ಯವೆಷ್ಟು
ಕುಕ್ಕಿಸಿಕೊಂಡ ನನ್ನ ಆಯಸ್ಸು ಎಷ್ಟು
ರಾಚಿ ಬಂದ ಖಿನ್ನತೆಯ ಕನವರಿಕೆಗಳ
ಲೆಕ್ಕ ಹಾಕಲು ಕೂತರೆ
ದೊಡ್ಡದೊಂದು ಕೊನೆಯಾಗದ ಆಕಳಿಕೆ”- ಜಯರಾಮಚಾರಿ ಬರೆದ ಈ ದಿನದ ಕವಿತೆ
Posted by ಡಾ. ಮಲರ್ ವಿಳಿ | Jul 11, 2022 | ದಿನದ ಕವಿತೆ |
“ಈಗ ಕನಸಲಿ ನಾವಿಬ್ಬರೂ
ನನ್ನ ಬಾಲ್ಯಾವಸ್ಥೆಯ
ಹಳೆಯ ಮನೆಯೊಳಗಿದ್ದೆವು.”- ಡಾ. ಮಲರ್ ವಿಳಿ ಕೆ ಅನುವಾದಿಸಿದ ತಮಿಳಿನ ಕವಿ ಡಾ.ಇಂದ್ರನ್ ಅವರ ಒಂದು ಕವಿತೆ
Posted by ಕೆಂಡಸಂಪಿಗೆ | Jul 7, 2022 | ದಿನದ ಕವಿತೆ |
“ನೂರು ಸಾಸಿರ ಅಸ್ಥಿ ಪಂಜರಗಳುಸಿರಾಟ !
ಕಾಲ ಕೆಳಗೆಯೇ ಬಿದ್ದು ಗೋಳಾಡುವೀ ಆಟ
ಇವರ ಕಣ್ಣುಗಳೇನು ಕಾಜಿನವು ಗುಂಡುಗಳೆ?
ಎದೆಯ ಗೂಡುಗಳೇನು ಭೂತ ಬಂಗಲೆಗಳೆ?”- ಇಂದಿನ ಕನ್ನಡ ಕಾವ್ಯಮಾಲೆಯ ಕುಸುಮ ಸರಣಿಯಲ್ಲಿ ಪಿ.ವಿ. ವಜ್ರಮಟ್ಟಿಯವರು ಬರೆದ “ಬುದ್ಧನ ಶ್ರಾದ್ಧೋತ್ಸವ” ಕವಿತೆ ನಿಮ್ಮ ಓದಿಗಾಗಿ ಇಲ್ಲಿದೆ.
Posted by ಕೆಂಡಸಂಪಿಗೆ | Jul 7, 2022 | ದಿನದ ಕವಿತೆ |
“ನಿನ್ನ ಕಹಿಯಾದ ಹರಿತ
ಮಾತುಗಳು ಬಿದ್ದುಹೋದ
ನಾಲಿಗೆಗೆ ಚಲನಶಕ್ತಿ ನೀಡಲು
ನೀರಿಗೆಗಟ್ಟಿದ ಚರ್ಮ
ಹೂವಿನಂತೆ ಅರಳಲು
ಒಂದಿಷ್ಟು ಚಿತೆ
ತನ್ನನ್ನು ತಾ ಸುಟ್ಟಕೊಳ್ಳಲು
ಸದಾ ನೀನು
ನನ್ನೊಂದಿಗೆ ಇರಬೇಕು”- ಅಶ್ಫಾಕ್ ಪೀರಜಾದೆ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More