ರಶ್ಮಿ ಹೆಗಡೆ ಬರೆದ ಎರಡು ಕವಿತೆಗಳು
“ಮುಂದೆಲ್ಲ ಮಂಜು
ಬಿಳೀ ಮೋಡಗಳು
ಹಾದಿ ಕಾಣುತ್ತಿಲ್ಲ
ಇದಕಿರಬಹುದೇ
ರೇಶಿಮೆ ಹುಳು
ಸುತ್ತಿ ತನ್ನ ಸುತ್ತ
ತನ್ನದೇ ನಿಯಮಗಳ
ದಾರದ ಗೂಡು
ಬಂಧಿಯಾಗೋದು
ರೆಕ್ಕೆ ಹುಟ್ಟಿಸಿಕೊಳ್ಳೋದು
ಕತ್ತಲಲ್ಲಿ ಕಣ್ಮುಚ್ಚಿ …. ಒಂದಿನ”- ರಶ್ಮಿ ಹೆಗಡೆ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Mar 24, 2023 | ದಿನದ ಕವಿತೆ |
“ಮುಂದೆಲ್ಲ ಮಂಜು
ಬಿಳೀ ಮೋಡಗಳು
ಹಾದಿ ಕಾಣುತ್ತಿಲ್ಲ
ಇದಕಿರಬಹುದೇ
ರೇಶಿಮೆ ಹುಳು
ಸುತ್ತಿ ತನ್ನ ಸುತ್ತ
ತನ್ನದೇ ನಿಯಮಗಳ
ದಾರದ ಗೂಡು
ಬಂಧಿಯಾಗೋದು
ರೆಕ್ಕೆ ಹುಟ್ಟಿಸಿಕೊಳ್ಳೋದು
ಕತ್ತಲಲ್ಲಿ ಕಣ್ಮುಚ್ಚಿ …. ಒಂದಿನ”- ರಶ್ಮಿ ಹೆಗಡೆ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Mar 22, 2023 | ದಿನದ ಕವಿತೆ |
“ಆಹಾ ಏನೆಲ್ಲಾ ಹೇಳುತ್ತಾನೆ ಅಪ್ಪ
ಅವನು ಕಾಲ ಗತಿಸಿದ ಹಾದಿಗೆ
ಇನ್ನು ಮರಳಲಿಲ್ಲ ಎನಿಸುವಾಗಲೆಲ್ಲಾ
ನನ್ನ ಕಾಲಮಾನದ ವೇಗದಲಿ
ಅಪ್ಪನ ಚಕ್ರ ಗಾಳಿ ಕಳೆದುಕೊಂಡಿರುವ ಚಿತ್ರ
ಕಣ್ಣಿಗೆ ಬೀಳುತ್ತದೆ”- ಮಾಲತಿ ಶಶಿಧರ್ ಬರೆದ ಯುಗಾದಿ ಕವಿತೆ
Posted by ದಾದಾಪೀರ್ ಜೈಮನ್ | Mar 21, 2023 | ದಿನದ ಕವಿತೆ |
“ನಾವು ಹೀಗೆ ಜೋಗಿ ಜಂಗಮರ ಹಾಗೆ
ಜಗವ ಸುತ್ತುವ ನಡುವೆ
ಚಾಯಿಗೋ ಅನ್ನಕ್ಕೋ
ಮುದ್ದಿಗೋ ನಿದ್ರೆಗೋ
ಕಾಮಕ್ಕೊ ಕನಸಿಗೋ
ಎಲ್ಲೋ ಒಂದು ಕಡೆಗೆ
ನಿಂತು
ಒಬ್ಬರನ್ನೊಬ್ಬರು ಕಂಡು
ಕೇಳಿಕೊಂಡಾಗ
ಹೇಳಬಹುದು ನೀನು”- ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ, ದೊಡ್ಮನೆ | Mar 20, 2023 | ದಿನದ ಕವಿತೆ |
“ಒಂದು ಬೀಜದ ಮೊಳಕೆ ನೂರ-
ಹನ್ನೊಂದು ಜೀವ ಬಿತ್ತಿ
ಅದರ ಪುಣ್ಯ-ಪಾಪ, ವೇಷ-ಕೋಶ
ಮರಮರಳಿ ಬುದ್ಧಿ-ಭಾವ ಸುತ್ತಿ- ಮೆತ್ತಿ-
ಕೊಳುವ ಸಂಸ್ಕಾರ- ಭಿತ್ತಿ!”- ಗೀತಾ ಹೆಗಡೆ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Mar 16, 2023 | ದಿನದ ಕವಿತೆ |
“ಕೆಂಪು ದೀಪದ ಕೆಳಗೆ
ನನ್ನಕ್ಕ, ತಂಗಿಯರು ಎದೆ ಸುಟ್ಟುಕೊಂಡು
ನಲುಗುವಾಗ ನೀವು ತಾಯಿ
ಯಾಗಿ ಹೆಗಲ ಕೊಟ್ಟು, ನೋವು ಆಲಿಸಿದಿರಿ
ಹಗಲು ದೀವಟಿಗೆಯಾಗಿ ಉರಿದು,
ಉಳ್ಳವರ ಎದೆಗೊದ್ದು ಅಸಲು ಸಹಿತ ಲೆಕ್ಕ ಚುಕ್ತಾ ಕೇಳಿದಿರಿ
ನೀವು ಕಾಣದ ದಾರಿ ತುಳಿದಿರಿ”- ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
