ದೇವರಾಜ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ
“ಕಾಮಟಿ ಪುರದ ಕುವರಿಯ
ಎದೆಯ ಸುತ್ತಳತೆ ಬಲ್ಲ…
ಮೊಲೆಯ ಹಾಲು
ಹಾಲಾ ಹಲದ ಬೆವರನ್ನ…
ಅಂತರಂಗ ಹೊಕ್ಕು ಬಂದಾಗಲೇ
ಅಂಗಾತ ಕಳೆದಿದ್ದಾನೆ
ಲೋಕದ ಸೂತಕವನ್ನ ….” -ದೇವರಾಜ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ
Posted by ದೇವರಾಜ್ ಹುಣಸಿಕಟ್ಟಿ | May 5, 2026 | ದಿನದ ಕವಿತೆ |
“ಕಾಮಟಿ ಪುರದ ಕುವರಿಯ
ಎದೆಯ ಸುತ್ತಳತೆ ಬಲ್ಲ…
ಮೊಲೆಯ ಹಾಲು
ಹಾಲಾ ಹಲದ ಬೆವರನ್ನ…
ಅಂತರಂಗ ಹೊಕ್ಕು ಬಂದಾಗಲೇ
ಅಂಗಾತ ಕಳೆದಿದ್ದಾನೆ
ಲೋಕದ ಸೂತಕವನ್ನ ….” -ದೇವರಾಜ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 1, 2026 | ದಿನದ ಕವಿತೆ |
“ಯಾವ ದಾರಿ, ಯಾವ ಗುರುತು, ಗುರುತಾಯಿತೇ
ಎಂದರೆ ಯಾವ ಗುರುತು? ಬಾಲ್ಯಕೊಂದು ಗುರುತು
ಯೌವನದ ರಭಸ ತುಳುಕಿದರೆ ಮತ್ತೊಂದು, ಮುಂದೆ
ಹಾದಿ ಕವಲೊಡೆದು ಎತ್ತ ಪಯಣವೊ, ಹೇಳಲಿ ಹೇಗೆ
ಎದುರು ನಿಂತವಳು ಯಾರೆಂದು, ಯಾವ ಗುರುತೆಂದು?” – ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ
Posted by ಡಾ. ವಿಶ್ವನಾಥ ಎನ್ ನೇರಳಕಟ್ಟೆ | Apr 30, 2026 | ದಿನದ ಕವಿತೆ |
“ಅದನ್ನು ಕೊಲ್ಲಬೇಕೆಂಬ ಬಯಕೆ
ಇಂದು ನಿನ್ನೆಯದ್ದಲ್ಲ
ಇದೆ ಶತಮಾನದಿಂದಲೂ
ತಲೆ- ತಲೆಮಾರಿಗೆ ಮರಣವನ್ನಿಕ್ಕಿ
ಮೆರೆಯುತ್ತಿದೆ ಅದು
ಅದನ್ನು ಉಳಿಸಿ ಮಾಡುವುದಾದರೂ ಏನಿದೆ!” -ಡಾ. ವಿಶ್ವನಾಥ ನೇರಳಕಟ್ಟೆ ಬರೆದ ಈ ದಿನದ ಕವಿತೆ
Posted by ಡಾ. ಸಿ. ಬಿ. ಐನಳ್ಳಿ | Apr 21, 2026 | ದಿನದ ಕವಿತೆ |
“ಬೆಳದಿಂಗಳ ಆ ಕಾರ್ಗತ್ತಲಲಿ
ನೆನಪಾದದ್ದು ಕಲ್ಯಾಣದ ಪುಟ್ಟ ಹಣತೆ
ಎದೆಯ ಕತ್ತಲೆಯೆಲ್ಲಾ ಕಳೆದು
ಕೆಸರೆಲ್ಲ ಹಾಗೇ ಕರಗಿಹೋಗಿ
ಹಕ್ಕಿಯಾಗಿ ಅವನಂತೆ
ಏರುತ್ತಾ ಇಳಿಯುತ್ತಾ ಪ್ರೀತಿಯ
ಆಗಸದಲಿ ತೇಲಾಡಿದೆ
ಮೊದಲಸಲ ಲೋಕದಿ
ಮನುಷ್ಯರು ಕಾಣತೊಡಗಿದರು” -ಸಿ.ಬಿ.ಐನಳ್ಳಿ ಬರೆದ ಎರಡು ಕವಿತೆಗಳು
Posted by ಮಾಲಾ ಮ. ಅಕ್ಕಿಶೆಟ್ಟಿ | Apr 17, 2026 | ದಿನದ ಕವಿತೆ |
“ಖುಷಿಯಲ್ಲೂ ಭಾಗಿಯಾಗದ
ದುಃಖವನ್ನೂ ಹಂಚಿಕೊಳ್ಳದ
ಬೇಸರವನ್ನೂ ಸಮಾಧಾನಿಸದ
ನಿರ್ಜೀವಿಗಳಿದ್ದಾರೆ
ಅದೆಂತ ತಟಸ್ಥತೆ!!!!!”-ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
