Advertisement

Category: ದಿನದ ಕವಿತೆ

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ನನ್ನೊಳಗೆ
ಮುರಿದು ಬಿದ್ದ
ನನ್ನದೇ
ನೀಳ ನೆರಳುಗಳಿಗೆ
ಮುಖಾಮುಖಿಯಾಗಲೆತ್ನಿಸುತ್ತೇನೆ
ನಿರ್ವಾತದ ಕಣ್ಣ ಬೆಳಕಲ್ಲಿ” -ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ದಾದಾಪೀರ್ ಜೈಮನ್ ಅನುವಾದಿಸಿದ ವೆಲ್ಷ್ ಭಾಷಾ ಕವಿ ಶಾನ್ ಮೆಲಾಂಗಲ್ ಡ್ಯಾಫಿಡ್ ಕವಿತೆ

“ಇಡೀ ಜಗತ್ತಿನ ಹೊಟ್ಟೆಯೇ ಅದರೊಳಗೆ ಮುದ್ರೆಯೊತ್ತಿದ ಹಾಗೆ! ಜೀವದ ಗುರುತು. ಜೀವನದ ಗುರುತು. ಒಂದೊಂದೇ ಒದೆತ. ಒಂದೊಂದೇ ಬಾರಿ. ಆ ಒದೆತಗಳೆಲ್ಲವೂ ಚಾಕುವಿನೊಳಗೆ ತೂರಿ ಮನೆ ಮಾಡಿದ ಹಾಗೆ! ರಾತ್ರಿ ಊಟ ಮಾಡುವಾಗ ಕೈಗೆಲ್ಲಾ ಅನ್ನ ಸಾರಿನ ತುತ್ತಿನೆಂಜಲಂಟಿರುವಾಗ ಕಥೆ ಅವಳೊಳಗಿಂದ ಹೊಮ್ಮಿ ಬರುತ್ತದೆ. ಧಡೂತಿ ಹೆಂಗಸು. ಈ ಚಾಕು ಅವಳ ಹಳೆಯ ದೋಸ್ತಿ. ಇಡೀ ಜಗತ್ತಿನ ಉದರವೇ ಅದರೊಳಗೆ ಬೆಳೆಯುತ್ತಿರುವ ಬೆರಗು. ಈ ಚಾಕು. ಅಮ್ಮನ ಕೊನೆಯ ದಿನಗಳ ಹೊತ್ತಿಗೆ ಈ ಜಗತ್ತು ಮಾತ್ರ ಉಳಿದಿರುತ್ತದೆ. ಚಾಕು ಸವೆದಿರುತ್ತದೆ.” -ದಾದಾಪೀರ್ ಜೈಮನ್ ಅನುವಾದಿಸಿದ ವೆಲ್ಷ್ ಭಾಷೆಯ  ಶಾನ್ ಮೆಲಾಂಗಲ್ ಡ್ಯಾಫಿಡ್ ಕವಿತೆ

Read More

ದಿಲೀಪ್ ಎನ್ಕೆ ಬರೆದ ಈ ದಿನದ ಕವಿತೆ

“ಹೌದು
ನಾ ಮೈಗಣ್ಣ ಕಳೆದಿದ್ದೇನೆ ಮೆಟ್ಟಿಲಾಗುವ ನಿಂದನೆಗಳನ್ನಲ್ಲ ಬೇವು ನಾಲಗೆಗೆ ವೈರಿ

ಹೌದು
ನಾ ಮುಂಗೋಪಿ
ಕ್ಷಮಿಸಿಬಿಡುತ್ತೇನೆ
ಅಳುವಿನೆಡೆಯ ಗಹಗಹಿಕೆಯನ್ನಲ್ಲ
ಹಲಸು ರುಚಿಗೊಡೆಯ”- ದಿಲೀಪ್ ಎನ್ಕೆ ಬರೆದ ಈ ದಿನದ ಕವಿತೆ

Read More

ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

“ಇದು ಕತ್ತಲೆ ಬೆಳಕಿನ ಆಟವೋ, ನೋಟವೋ,
ಹಗಲು, ಇರುಳ ರೂಪ ರೂಪಾಂತರವೋ?
ಕಡು ಕತ್ತಲೆಂಬ ಕಂಬಳಿಹುಳು-
ಅಮವಾಸೆ, ಹುಣ್ಣಿಮೆಯಾದದ್ದು
ಭುವಿಯ ಕೈಚಳಕವೋ? ಬಾನಿನ ಕೌತುಕವೋ?” -ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

Read More

ಪೂರ್ಣಿಮಾ ಸುರೇಶ್ ಬರೆದ ಎರಡು ಕವಿತೆಗಳು

“ಒಂದು ಧಾನ್ಯ
ಮೌನ
ಏಕಾಂತ ಮೊಳಕೆ
ಗೊಂಡು
ನಿನ್ನೆಡೆಗೆ ಬೊಚ್ಚು ಬಾಯ್ದೆರೆದು
ನಸುಕಂದು ತಿರಿ” -ಪೂರ್ಣಿಮಾ ಸುರೇಶ್ ಬರೆದ ಎರಡು ಕವಿತೆಗಳು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ