ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ
“ಎದೆಯ ಗೂಡಿಗೆ..
ಹೃದಯದ ಹಾಡಿಗೆ..
ಕರುಳ ನಾದವ ನುಡಿಸಿ..
ಗುಟುಕು ಉಸಿರನು ಸುರಿಸಿ..
ನಿಟ್ಟುಸಿರುಗಳ ಹಡೆದು ಬಂದಿದೆ ಸಂಕಟ….
ಮನದ ಬಾಗಿಲಿಗೆ ಮರಳಿ ಬಂದಿದೆ ಸಂಕಟ…”- ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ
Posted by ದೇವರಾಜ್ ಹುಣಸಿಕಟ್ಟಿ | Nov 4, 2025 | ದಿನದ ಕವಿತೆ |
“ಎದೆಯ ಗೂಡಿಗೆ..
ಹೃದಯದ ಹಾಡಿಗೆ..
ಕರುಳ ನಾದವ ನುಡಿಸಿ..
ಗುಟುಕು ಉಸಿರನು ಸುರಿಸಿ..
ನಿಟ್ಟುಸಿರುಗಳ ಹಡೆದು ಬಂದಿದೆ ಸಂಕಟ….
ಮನದ ಬಾಗಿಲಿಗೆ ಮರಳಿ ಬಂದಿದೆ ಸಂಕಟ…”- ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 30, 2025 | ದಿನದ ಕವಿತೆ |
“ಬೆಳ್ಳಂಬೆಳಗ್ಗೆ ನಾವು
ಕಾಗದದ ಚೂರುಗಳಂತೆ
ಸಂಧಿಸಿದೆವು
ನನ್ನ ಕೈಗಳಿಂದ ಅವನ ಕೈಗಳನ್ನು
ಹಿಡಿದೆ
ಅವನು ತನ್ನ ತೋಳುಗಳಿಂದ
ನನ್ನ ಭುಜಗಳನ್ನು ಬಳಸಿದ” -ಚಿತ್ರಾ ವೆಂಕಟರಾಜು ಅನುವಾದಿಸಿದ ಅಮೃತಾ ಪ್ರೀತಂ ಎರಡು ಕವಿತೆಗಳು
Posted by ಕೆಂಡಸಂಪಿಗೆ | Oct 29, 2025 | ದಿನದ ಕವಿತೆ |
“ಅಕ್ಷರದ ಚುಂಗು ಹಿಡಿದು
ಕವಿತೆ ಕಟ್ಟುವ ತವಕ ನನಗೆ
ನೀನು ಬದುಕು ಕಟ್ಟಿಕೊಂಡಿದ್ದೆ
ನಾನು ಜನರ ಬಾಯಿಗೆ ಸಿಕ್ಕು
ಕತೆಯಾಗಿದ್ದೆ, ಅದಕೆ ಯಾವ
ಜಾಹೀರಾತಿನ ಹಂಗಿಲ್ಲ ಬಿಡು”-ಮಾರುತಿ ಗೋಪಿಕುಂಟೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 28, 2025 | ದಿನದ ಕವಿತೆ |
“ಇಲ್ಲಿ
ಈ ಕ್ಷಣದಲ್ಲಿ
ಯಾವ ಓಲೆಗಳೂ
ಶೂನ್ಯವ ಹೊತ್ತು ಸಾಗುವುದಿಲ್ಲ
ಉಮ್ಮಳಿಸುವ ಪದಗಳ ಭಾರದಲ್ಲಿ
ದಣಿಯುತ್ತವೆ
ದಣಿಸುತ್ತವೆ
ಇನ್ನಿಲ್ಲವಾಗುವ ನನ್ನ ಗುರುತುಗಳ ಅಳಿಸುತ್ತ” -ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 20, 2025 | ದಿನದ ಕವಿತೆ |
“ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ,
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.” -ಜಿ. ಎಸ್. ಶಿವರುದ್ರಪ್ಪ ಬರೆದ ಕವಿತೆ: “ನನ್ನ ಹಣತೆ”
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
