ಬಂದೂಕಿನ ನಳಿಕೆಯಲ್ಲಿ ಹೂವು ಅರಳುವುದಿಲ್ಲ: ಸುಷ್ಮಾ ರಾಘವೇಂದ್ರ ಬರೆದ ಕವಿತೆ
“ತಂಪೆರೆಯುವ ಮಳೆಯ ಹನಿ ನಿಮ್ಮ
ಮನಸ್ಸನ್ನು ಹದಗೊಳಿಸಿಲ್ಲವೇಕೆ?
ಹೋಗಲಿ ಬೋರ್ಗರೆಯುತ್ತಿರುವ ಪ್ರವಾಹದ
ರಭಸಕ್ಕಾಗದರೂ ಮೈಮನಸ್ಸಿನ ಕ್ರೌರ್ಯ
ಕೊಚ್ಚಿ ಹೋಗುವುದಿಲ್ಲವೇಕೆ?”- ಸುಷ್ಮಾ ರಾಘವೇಂದ್ರ ಬರೆದ ಕವಿತೆ
Posted by ಕೆಂಡಸಂಪಿಗೆ | Aug 30, 2021 | ದಿನದ ಕವಿತೆ |
“ತಂಪೆರೆಯುವ ಮಳೆಯ ಹನಿ ನಿಮ್ಮ
ಮನಸ್ಸನ್ನು ಹದಗೊಳಿಸಿಲ್ಲವೇಕೆ?
ಹೋಗಲಿ ಬೋರ್ಗರೆಯುತ್ತಿರುವ ಪ್ರವಾಹದ
ರಭಸಕ್ಕಾಗದರೂ ಮೈಮನಸ್ಸಿನ ಕ್ರೌರ್ಯ
ಕೊಚ್ಚಿ ಹೋಗುವುದಿಲ್ಲವೇಕೆ?”- ಸುಷ್ಮಾ ರಾಘವೇಂದ್ರ ಬರೆದ ಕವಿತೆ
Posted by ಕೆಂಡಸಂಪಿಗೆ | Aug 29, 2021 | ದಿನದ ಕವಿತೆ |
“ಮಾತುಗಳಿಂದಲೆ ನನಗೆ ಗುರಿಹಿಡಬಲ್ಲೆ
ತೀಕ್ಷ್ಣನೋಟದಲೆ ತುಣುಕಾಗಿಸಬಲ್ಲೆ
ಹಗೆಯಲೆ ಕೊಲ್ಲಬಲ್ಲೆ ನನ್ನ
ಆದರೆ ಗಾಳಿಯಂತೆ ಪಾರಾಗಿ ಮೇಲೇಳುವೆ ನಾನು”- ಆನಂದ ಆರ್ಯ ಅನುವಾದಿಸಿದ ಮಾಯಾ ಏಂಜಲೋ ಕವಿತೆ
Posted by ಡಾ. ನಾ. ಮೊಗಸಾಲೆ | Aug 27, 2021 | ದಿನದ ಕವಿತೆ |
“ಮರಗಿಡಗಳ ಚಿಗುರು ಚಿಗುರಲಿಕೆ ಕಾತರಿಸಿ
ನಳನಳಿಸಲು ಕಾಯುತ್ತಿತ್ತು ಹಗಲ
ಕಾಯಿ ಮಾಗಲು, ಮಾಗಿದವು ತೊಟ್ಟು ಕಳಚಲು
ತವತವಕಿಸುವಂತಿತ್ತು ತೆರೆದು ಮನವ”- ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 26, 2021 | ದಿನದ ಕವಿತೆ |
“ಆದರೆ ಒಂದು ಮಾತ್ರ
ರಹಸ್ಯವಾಗಿತ್ತು.
ಗಂಟಲಿಗೆ ಒಂದು ಗಿಲಾಸು
ಬೀಯರು ಇಳಿಯುತ್ತಲೇ
ನನ್ನೊಳಗೆ ಅಲ್ಲೋಲ ಕಲ್ಲೋಲ!
ಏನಿದು ಅಸಂಬದ್ಧ ಎಂದು
ನೋಡುತ್ತಲೇ ತಿಳಿದಿದ್ದು
ಓ!! ಪ್ರವಾಹವೇ ಉಕ್ಕುತ್ತಿದೆಯೆಂದು!!”- ಶ್ರೀಮಂತ್ ಯನಗುಂಟಿ ಕವಿತೆ
Posted by ಕೆಂಡಸಂಪಿಗೆ | Aug 23, 2021 | ದಿನದ ಕವಿತೆ |
“ಬಸ್ಸು ಥೀಯೇಟರ್ ಬಸ್ಟ್ಯಾಂಡಿನಲ್ಲಿ
ಪಕ್ಕ ಕುಳಿತವರು
ವಿನಾಕಾರಣ
ಮೌನ ಮುರಿದಾಗ
ಮಾತಿಗಿಳಿದಾಗ
ಆಗುತ್ತದೆ
ಎಂಥದೋ ಸಮಾಧಾನ”- ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
