ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
“ಮನುಷ್ಯತ್ವದ ಚರ್ಮವ ಸುಲಿದು
ಹೃದಯ ಕಂಪಿಸುವಾಗಲೂ
ಜಾತಿಯ ಅಮಲಿನಲ್ಲಿ
ಧರ್ಮದ ಅಫೀಮಿನಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ನೆನಪುಗಳ ಒಲೆಯಲ್ಲಿ
ಶಿರವನಿಟ್ಟು
ಉರಿಸುತಿದ್ದೆ
ಉರುವಲಿನಂತೆ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 15, 2024 | ದಿನದ ಕವಿತೆ |
“ಮನುಷ್ಯತ್ವದ ಚರ್ಮವ ಸುಲಿದು
ಹೃದಯ ಕಂಪಿಸುವಾಗಲೂ
ಜಾತಿಯ ಅಮಲಿನಲ್ಲಿ
ಧರ್ಮದ ಅಫೀಮಿನಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ನೆನಪುಗಳ ಒಲೆಯಲ್ಲಿ
ಶಿರವನಿಟ್ಟು
ಉರಿಸುತಿದ್ದೆ
ಉರುವಲಿನಂತೆ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Mar 7, 2024 | ದಿನದ ಕವಿತೆ |
“ಸರಿ, ತಪ್ಪುಗಳ ನೆಪಮಾಡಿ
ಹಾರಿಬಿಡುವೆ ಕೈಗೆ ಸಿಗದ ಹಾಗೆ
ಎಂದೇನೋ ಹೇಳಿದವಳಿಗೆ
ಅಂತರ ಸಹಿಸಲಾಗದು
ಪೂರ್ಣ ತೆರೆದುಕೊಂಡರೆ ಕ್ರಮಿಸಲು
ದಾರಿ ಉಳಿಯಲಾರದು
ಎಂಬ ಹೊಸದೊಂದು ಕನಲಿಕೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಸಂಗೀತ ರವಿರಾಜ್ ಚೆಂಬು | Mar 6, 2024 | ದಿನದ ಕವಿತೆ |
“ಮಿರ ಮಿರ ಮಿಂಚುವ
ನುಣ್ಣಗಿನ ಗುಂಡಗಿನ
ಅಂದದ ಈ ಕಲ್ಲಿಗೆ
ಲೋಕ ಕಂಡ ಮಾತೆಯರ
ಮನಸ್ಸೆಲ್ಲ ತಿಳಿದೂ
ಗುಟ್ಟನಡಗಿಸಿ ಬುದ್ಧನಂತಿದೆ!
ಅಹಲ್ಯೆಯು ಒಂದೊಮ್ಮೆ ಶಿಲೆಯಾಗಿರಲಿಲ್ಲವೆ?”- ಸಂಗೀತ ರವಿರಾಜ್, ಚೆಂಬು ಬರೆದ ಎರಡು ಕವಿತೆಗಳು
Posted by ಮಾಲಾ ಮ. ಅಕ್ಕಿಶೆಟ್ಟಿ | Mar 1, 2024 | ದಿನದ ಕವಿತೆ |
“ತೊಗಟೆಯ ಮೇಲ್ಮೈ
ಉದುರಿ, ಟೊಂಗೆಗಳು
ಕಟ್ ಕಡಲ್ ಎಂದು ಬಿದ್ದು
ಸೂಚಿಸಲಿಲ್ಲ ಮತ್ತೆ
ಚಿಗುರುವ ಸಂದೇಶ”- ಮಾಲಾ.ಮ.ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 29, 2024 | ದಿನದ ಕವಿತೆ |
“ಕೆರಳಿ ಸುರಿಯೋ ಮಳೆಗೆ
ಇಳೆಯ ಜೊತೆಗೆ ಸಲುಗೆ
ಮಳೆಯಾ ನೆನಪಿನಲ್ಲಿ
ಮುಳುಗಿಹೋಗೋ ಭೂಮಿ
ಸಿಡಿಯೋ… ಮುಗಿಲು…
ಇಳೆಗೋ… ದಿಗಿಲು…”- ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More