ಎಂ.ವಿ. ಶಶಿಭೂಷಣ ರಾಜು ಬರೆದ ಆಷಾಢ ಕವಿತೆ
“ಸುಮವರುಷ ಸುರಿಸಿ ಮಾತ್ರ ಗೊತ್ತು
ಪುಳಕಿಲಸಲು ಭುವಿಯ ಮಳೆಹನಿಯಲಿ
ಸೆಳೆದು, ಮನಗಳರಳಿಸಿ ದಿಗಂತದಂದಲಿ
ಒಂದುಕಾಲದಲಿ
ಹಲವು ಬಣ್ಣಗಳ ಜೊತೆಯಲಿ
ನಲಿಯುತ್ತಿತ್ತು”- ಎಂ.ವಿ. ಶಶಿಭೂಷಣ ರಾಜು ಬರೆದ ಆಷಾಢ ಕವಿತೆ
Posted by ಕೆಂಡಸಂಪಿಗೆ | Jul 14, 2021 | ದಿನದ ಕವಿತೆ |
“ಸುಮವರುಷ ಸುರಿಸಿ ಮಾತ್ರ ಗೊತ್ತು
ಪುಳಕಿಲಸಲು ಭುವಿಯ ಮಳೆಹನಿಯಲಿ
ಸೆಳೆದು, ಮನಗಳರಳಿಸಿ ದಿಗಂತದಂದಲಿ
ಒಂದುಕಾಲದಲಿ
ಹಲವು ಬಣ್ಣಗಳ ಜೊತೆಯಲಿ
ನಲಿಯುತ್ತಿತ್ತು”- ಎಂ.ವಿ. ಶಶಿಭೂಷಣ ರಾಜು ಬರೆದ ಆಷಾಢ ಕವಿತೆ
Posted by ಮಂಡಲಗಿರಿ ಪ್ರಸನ್ನ | Jul 12, 2021 | ದಿನದ ಕವಿತೆ |
“ಕರೆಂಟಿನ ವೈರುಗಳು ತೊಟ್ಟಿಲಂತೆ ತೂಗಿವೆ
ಅದೆಂದೋ ಒಣಗಲು ಹಾಕಿದ ಬಟ್ಟೆಗಳು,
ಎಷ್ಟೋ ದಿನಗಳಿಂದ ಹಸಿಹಸಿಯಾಗೆ ಇವೆ”- ಆಷಾಢ ಕಾವ್ಯೋತ್ಸವದಲ್ಲಿ ಮಂಡಲಗಿರಿ ಪ್ರಸನ್ನ ಕವಿತೆ
Posted by ಕೆಂಡಸಂಪಿಗೆ | Jul 8, 2021 | ದಿನದ ಕವಿತೆ |
“ಎಲ್ಲರಿಗೂ ಮುಂದುವರಿಯುವ ಹಕ್ಕಿದೆ ಎಂದು ತಿಳಿದ ನಾನು
ಕೆಲವೊಮ್ಮೆ ಏಕಾಂಗಿಯಾಗೇ ಕನಸು ಕಂಡಾಗ ಬದುಕಿ ಸಾಯುತ್ತಿದ್ದೇನೆ.”- ಸಂಗಮೇಶ್ ಸಜ್ಜನ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 6, 2021 | ದಿನದ ಕವಿತೆ |
“ದಿನಗೂಲಿ ಹೆಣ್ಣುಮಕ್ಕಳ ಸೊಂಟದಿಂದ
ಅಂಗನವಾಡಿ ಕಾರ್ಯಕರ್ತೆಯರ ಕಪಾಟಿನಿಂದ
ಗಾರ್ಮೆಂಟ್ ಕೆಲಸದ ಹೆಣ್ಣುಮಕ್ಕಳ ಕೈಯೊಳಗಿಂದ
ನಿತ್ಯ ಕಳುವಾಗುತ್ತಲೇ ಇದೆ ಕರ್ಚೀಫು.”- ವಿಕ್ರಮ ವಿಸಾಜಿ ಬರೆದ ಎರಡು ಕವಿತೆಗಳು
Posted by ಡಾ. ಸುಜಾತ ಲಕ್ಷ್ಮೀಪುರ | Jul 2, 2021 | ದಿನದ ಕವಿತೆ |
“ಅಡಿಗೆ ಮನೆ, ಮಲಗುವ ಕೋಣೆ
ಬಚ್ಚಲು ಕೊಟ್ಟಿಗೆ ಹಿತ್ತಲು
ಸದಾ ಒಂದಿಲ್ಲೊಂದು ತರಾತುರಿ
ದಾಪುಗಾಲ್ಹಾಕಿ ಮನೆಯಿಡಿ ತಿರುತಿರುಗಿ ನೆಲ ಸವೆದು
ಹಿಮ್ಮಡಿ ಬಿರಿದು ಕಾಲ ಕಾಲುವೆಯಲ್ಲಿ
ಕೆಂಪುಕಪ್ಪು ಮಿಶ್ರಿತ ಹೊಳೆ ಹರಿದು
ಒಲೆಮುಂದೆ ಬೆಚ್ಚಗಾಗುತ್ತದೆ ಅವಳ ಪಾದ.”- ಸುಜಾತಾ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
