ವಿಶ್ವ ಕಪ್ 2023ರ ಮಾಹಿತಿಗಳು(2): ಇ.ಆರ್. ರಾಮಚಂದ್ರನ್ ಅಂಕಣ
ಇದೇ ಮೊದಲ ಬಾರಿ ಇಂತಹ ಸಂತೋಷ ಪರಿಸ್ಥಿತಿಯಲ್ಲಿ ಭಾರತ ಬಂದು ನಿಂತಿದೆ. ಇದು ಹರ್ಷ ಉಲ್ಲಾಸ ತರುವ ಸಂಗತಿ. ಇದರ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು, ಇದರ ಜೊತೆಗೆ ಅವರ ಏಳಿಗೆಗೆ ಒಂದೇ ಸಮನೆ ಕಳೆದ 3 ವರ್ಷಗಳಿಂದ ಶ್ರಮಿಸಿದ ಭಾರತದ ಕೋಚ್ ಮತ್ತು ಮಾಜಿ ಕ್ರಿಕೆಟ್ ನಾಯಕ, ಶ್ರೇಷ್ಟ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅವರ ಸಂಗಡ ಶ್ರಮಿಸುವ ಬೋಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ಗೆ ಸಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್ನ ಕುರಿತ ಬರಹ ನಿಮ್ಮ ಓದಿಗೆ
