Advertisement

Category: ಸಂಪಿಗೆ ಸ್ಪೆಷಲ್

ಕನ್ನಡ ಆತ್ಮದ ಅನ್ವೇಷಣೆಯಲಿ ಕನ್ನಡಿಗ: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಪ್ರತಿಯೊಂದು ವ್ಯಾಪಾರ ವಹಿವಾಟುಗಳಲ್ಲಿ ಕನ್ನಡ ಭಾಷೆ ಮಾಯವಾಗಿದೆ. ಆಂಗ್ಲ ಅವತರಣಿಕೆಯಲ್ಲಿ ಅಂಗಡಿಗಳ ಹೆಸರು ನಮೂದಾಗಿರುತ್ತದೆ. ಯಾಂತ್ರಿಕ ಯುಗದಲ್ಲಿ ಇದು ಅನಿವಾರ್ಯವೆಂಬಂತೆ ಬಂಡವಾಳ ಶಾಹಿಗಳು ತಮ್ಮ ಮೊಂಡುತನ ತೋರಿಸುತ್ತಿದ್ದಾರೆ. ಭೌತಿಕವಾಗಿ ದೇಹ ಮಾತ್ರ ಕನ್ನಡ. ಆದರೆ ಆತ್ಮ ಕನ್ನಡವಾಗಿ ಕಾಣಿಸುತ್ತಿಲ್ಲ. ಹೀಗೆ ಮುಂದುವರಿದರೆ ಕನ್ನಡದ ಅಸ್ಮಿತೆಯನ್ನು ನಮ್ಮ ಮಕ್ಕಳಿಗೆ ಹೇಳಲು ಅಸಾಧ್ಯವಾಗುತ್ತದೆ. ಕನ್ನಡ ಪರಿಸರವನ್ನು ನಾವು ವಿನಾಶದ ಅಂಚಿಗೆ ತಂದು ನಿಲ್ಲಿಸಿದ್ದೇವೆ. ಬ್ಯಾಂಕಿನ ವಹಿವಾಟುಗಳಲ್ಲಿ ಕನ್ನಡ ಕಾಣಿಸುವುದೇ ಇಲ್ಲ. ಮಾತನಾಡುವದಂತು ದೂರದ ಮಾತು.
ಕನ್ನಡದ ಇಂದಿನ ಸ್ಥಿತಿ-ಗತಿಗಳ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ ನಿಮ್ಮ ಓದಿಗೆ

Read More

ವಲಸಿಗರ ನಾಡಿನಲ್ಲಿ ಹಾಲೋವಿನ್: ದೇವಿಕಾ ಶೆಟ್ಟಿ ಬರಹ

ಯಾವುದೇ ಆಚರಣೆ ಆರಾಧನೆಯ ಹಿಂದಿನ ಕಾರಣ ಪರಿಣಾಮಗಳನ್ನು ಕೆದಕುವಾಗ ಮನುಷ್ಯ ಅತೀ ಇಂದ್ರಿಯ ಶಕ್ತಿಗಳ ಬಗ್ಗೆ ನಂಬಿಕೆ ಬೆಳೆಸಿಕೊಳ್ಳುವುದು ಬದುಕಿಬಾಳುವ ಸ್ವಾಸ್ಥ್ಯಕ್ಕಾಗಿ ಎನ್ನುವ ವಾಸ್ತವ ಅರಿವಾಗುತ್ತದೆ. ಹುಟ್ಟು ಸಾವಿನ ಬಗ್ಗೆ ಇದು ಹೀಗೆ ಎಂದು ಹೇಳಲಾಗದ ಮನುಷ್ಯ ದೈವ ದೇವರ ಸ್ವರೂಪ ನೀಡಿ ಪ್ರಾರ್ಥನೆಯಲ್ಲಿ ಕಂಡ ನೆಮ್ಮದಿಯ ಫಲ ಸ್ವರೂಪಗಳಿವು. ಆದರೆ ಹುಟ್ಟು ಸಾವಿನ ಹಿಂದು ಮುಂದಿನ ಮೂಲವನ್ನು ಕೆದಕುವಾಗ ನನಗೆ ಹುಟ್ಟಿದ ಕುತೂಹಲವಿದು.
ಪಾಶ್ಚಿಮಾತ್ಯರು ಆಚರಿಸುವ ಹಾಲೋವಿನ್‌ ಹಬ್ಬದ ಕುರಿತು ದೇವಿಕಾ ನಾಗೇಶ್ ಬರಹ

Read More

ಟಿ.ಎಮ್. ಕೃಷ್ಣರ ಕೇಳಿದ್ದೀರಾ?: “ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಹ್ಯಾದ್ರಿ ನಾಗರಾಜ್ ಬರಹ

ಮೆತ್ತಗೆ ಹೆಜ್ಜೆ ಇಡುತ್ತಾ ಒಳಗೆ ಹೋದ್ರೆ ಇನ್ನೊಂದು ಬದಿಯಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ! ನಾನು ಕಂಗಳ ತುಂಬಾ ಬೆರಗು ಹೊತ್ತಿದ್ದನ್ನು ಗಮನಿಸಿದ ಗುರುಗಳು ನನ್ನನ್ನು ಎಂ.ಎಸ್.ಅವರಿಗೆ ಪರಿಚಯಿಸಿದರು. ಬೆಳಿಗ್ಗೆ ಆಕಾಶವಾಣಿಯಲ್ಲಿ ಪ್ರಸಾರವಾದದ್ದನ್ನೇ ಮತ್ತೆ ಹಾಡಲು ಹೇಳಿದರು. ನಾನು ಕೊಂಚ ಹಿಂದೇಟಿನಿಂದಲೇ ಆರಂಭಿಸಿದೆ. ಎಂ.ಎಸ್.ಧ್ವನಿಗೂಡಿಸಿದರು. ಶಮ್ಮಂಗುಡಿಯವರೂ ಜೊತೆ ಸೇರಿಕೊಂಡರು. ಸ್ವಲ್ಪ ಹೊತ್ತಿನಲ್ಲೇ ಅಲ್ಲೊಂದು ಮಾಂತ್ರಿಕ ಲೋಕ ನಿರ್ಮಾಣವಾಗಿತ್ತು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಸಹ್ಯಾದ್ರಿ ನಾಗರಾಜ್ ಬರಹ

Read More

ಎಲ್ಲರನ್ನೂ ಒಂದಾಗಿಸುವ ನಾಡ ಹಬ್ಬ: ಆಶಾ ಜಗದೀಶ್ ಬರಹ

ಹಿಂದಿನಂತೆಯೇ ಇಂದಿಗೂ ದಸರಾ ಬರುತ್ತದೆ. ಖುಷಿಯ ಹೊತ್ತು ತರುತ್ತದೆ. ಮನೆ ಮನೆಗಳಲ್ಲಿ ದೀಪಗಳು ಬೆಳಗುತ್ತವೆ. ಹೊಸ ಬಟ್ಟೆಗಳು ಬರುತ್ತವೆ. ಸಿಹಿತಿಂಡಿಗಳು ತಯಾರಾಗುತ್ತವೆ. ಬನ್ನಿ ವಿನಿಮಯವಾಗುತ್ತದೆ. ಆದರೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಆ ಹಳೆಯ ದಸರಾವನ್ನು ಹುಡುಕುವ ಪುಟ್ಟ ಮಗು ಇನ್ನೂ ಜೀವಂತವಾಗಿದೆ. ಆ ಮಗುವಿಗೆ ಮತ್ತೆ ಅದೇ ಅಂಗಳದಲ್ಲಿ ಓಡಾಡಬೇಕು. ಅಮ್ಮನ ಮಡಿಲಲ್ಲಿ ಕುಳಿತುಕೊಳ್ಳಬೇಕು. ಅಪ್ಪನ ಕೈ ಹಿಡಿದು ಜಾತ್ರೆಗೆ ಹೋಗಬೇಕು. ಯಾವ ಚಿಂತೆಯೂ ಇಲ್ಲದೆ ಗೆಳೆಯರೊಂದಿಗೆ ನಗಬೇಕು.
ನಾಡಹಬ್ಬ ದಸರಾದ ಕುರಿತು ಆಶಾ ಜಗದೀಶ್‌ ಬರಹ

Read More

ಜ್ವಲಂತ ಸಮಸ್ಯೆಗಳ ಆರ್ತಧ್ವನಿ “ಪ್ರಾಜೆಕ್ಟ್ ಪಂಚತಂತ್ರ”:  ಡಾ. ರಾಜೇಂದ್ರಕುಮಾರ್ ಬರಹ

ನೀವು ಏನು ಊಟ ಮಾಡಬೇಕು, ನೀವು ಯಾವ ಬಟ್ಟೆ ಧರಿಸಬೇಕು, ಯಾವ ಚಪ್ಪಲಿ ಧರಿಸಬೇಕು, ಯಾವ ಔಷಧಿ ತೆಗೆದುಕೊಳ್ಳಬೇಕೆಂದು, ನೀವು ಹೇಗೆ ಜೀವಿಸಬೇಕು, ಜೀವಿಸಬಾರದು, ಯಾವ ಅಡಿಗೆ ಮಾಡಬಾರದು, ಯಾವುದು ಯೋಚಿಸಬೇಕು ಯೋಚಿಸಬಾರದು ಎಂದು ನಾವು ಹೇಳುತ್ತೇವೆ ಎಂಬ ಕಮರ್ಷಿಯಲ್ ಜಾಹೀರಾತುಗಳು ನಮ್ಮನ್ನು ಆಳುತ್ತಿವೆ ಎನಿಸುತ್ತದೆ. ಬಂಡವಾಳ ಶಾಹಿಗಳು ಬಡಜನರ ಮಧ್ಯಮ ಜನರ ಆಸೆಯನ್ನು ಹೆಚ್ಚಿಸಿ ವಂಚನೆಗೊಳಪಡಿಸುತ್ತಿರುವುದು ವಿಷಾದನೀಯ. ಅರೆನಗ್ನಾವಸ್ಥೆ ಸ್ಥಿತಿಯಲ್ಲಿ ಪುರುಷರ, ಮಹಿಳೆಯರ ಒಳಉಡುಪುಗಳ ಜಾಹೀರಾತುಗಳಿಗೆ ಸೆನ್ಸಾರ್ ಇರಬೇಕಲ್ಲವೇ?
“ಪ್ರಾಜೆಕ್ಟ್ ಪಂಚತಂತ್ರ” ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ