‘ಇನ್ಫೋಸಿಸ್ (?) ಪ್ರಶ್ನೆ’ ಕಳಿಸಿ ಪೇಚಿಗೆ ಸಿಲುಕಿದ್ದು!!: ಬಸವನಗೌಡ ಹೆಬ್ಬಳಗೆರೆ ಸರಣಿ
ತಕ್ಷಣ ನನಗೆ ಎಂತಹಾ ತಪ್ಪು ಮಾಡಿದೆ ಅನಿಸಿತು. “ತಣ್ಣೀರನ್ನೂ ಸಹ ತಣಿಸಿ ಕುಡಿಯಬೇಕಂತೆ” ಎಂಬ ಗಾದೆಮಾತಿನಂತೆ ತಾಳ್ಮೆಯಿಂದ ನಾನು ತಾಳಿಕೊಂಡು ತಕ್ಷಣ ಮರು ಉತ್ತರ ಕೊಡಲಿಲ್ಲ. ‘ಆತುರಗಾರನಿಗೆ ಬುದ್ಧಿ ಮಟ್ಟ” ಎಂಬ ಗಾದೆ ಮಾತು ನನಗೆ ನೆನಪಿಗೆ ಬಂದು ಆತುರದಲ್ಲಿ ನಾನು ಮಾಡಿದ ಈ ಅವಸರದ ತಪ್ಪು ನನ್ನ ಬಹಳ ಬಾಧಿಸಿತು. ನಾನು ಅವರಿಗೆ ಕರೆ ಮಾಡಿ ಹೇಳೋಣವೆಂದರೆ ಅವರು ಬೈದರೆ ಏನು ಗತಿ? ಎಂದು ಹೆದರಿ “ಸಾರಿ ಸಿಸ್ಟರ್ ಸಾರಿ…”
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

