Advertisement

Tag: ಕಥೆ

ಪೆಪ್ಪರಮೆಂಟ: ಟಿ.ಎಸ್. ಗೊರವರ ಬರೆದ ವಾರದ ಕಥೆ

“ಮಲ್ಲ ಶೇಂಗಾ ತಿನ್ನದೆ ಜೋಲು ಮಾರಿ ಹಾಕಿಕೊಂಡು ಆ ಕಡೆ ಕುಳಿತಿದ್ದ. ನೀಲವ್ವ ‘ ಯಾಕಲಾ ಸಪ್ಪಗದಿಯಲಾ. ಏನಾಯ್ತು. ಜ್ವರಗಿರ ಬಂದಾವನು..’ ಎಂದು ಅವನ ಮೈ ಮುಟ್ಟಿ ನೋಡಿದಳು. ಮೈ ಬೆಚ್ಚಗಿರಲಿಲ್ಲ. ‘ಏನಾತು. ಯಾಕ ಸಪ್ಪಗದಿ. ಯಾರರ ಏನಾದ್ರು ಅಂದಾರೆನು..’ ಎಂದು ಕೇಳಿದಳು.”

Read More

ನೀನೂ ಮಂದೀನ ನಾನೂ ಮಂದೀನ.. : ವೈಶಾಲಿ ಬರೆದ ವಾರದ ಕಥೆ

ಅಮೇರಿಕಾದಿಂದ ಊರಿಗೆ ಬಂದಿದ್ದ ಸಮರ್ಥ ಉಣಕಲ್ ಕೆರೆಯ ದಡದಲ್ಲಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನನ್ನೇ ತಾನು ಕಂಡುಕೊಂಡ. ವೈಶಾಲಿ ಬರೆದ ಕಥೆ

Read More

ಪಶುವೈದ್ಯ ಬರೆದ ಮನುಷ್ಯ ಚಿತ್ರ: ಈರಣ್ಣನ ಮನೆ ರೇಡು ಪ್ರಕರಣ

ಅಲ್ಲಿದ್ದವರನ್ನೆಲ್ಲ ದೂರ ಕಳುಹಿಸಿ ನಾನು, ನಾಯಬ್ ಸಾಹೇಬರು ಮತ್ತು ಗಿರ್ದಾವರ್ ಗುಪ್ತ ಸಮಾಲೊಚನೆ ಮಾಡಿದೆವು. ಗುಂಡೇರಾವ್-“ಪಾಪಿ ಪರದೇಸಿಗಳ ಆಸ್ತಿ ನುಂಗೊ ಚಂಡಾಲನ್ನ ಬಿಟ್ಟು ಆ ದ್ರಾಬೆಯ ಹೆಸರು ಕೊಟ್ಟಾರಲ್ರಿ ನಮ್ಮ ಆಫೀಸಿನಾಗಿರೋ ಮುಠ್ಠಾಳರು.

Read More

ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಕತೆ ‘ಅವನು ಅವಳು’

ಜೋಯಿಸರು ಶ್ರೀಧರನ ಬಳಿ ಬಂದು ‘ನೀವು ಒಳಗೆ ಬನ್ನಿ’ ಎಂದು ಪಕ್ಕದ ವಿಶಾಲವಾದ ಕೊಠಡಿಗೆ ಕೊಂಡೊಯ್ದರು. ಅದೇ ನಿಜವಾದ ಚಿತಾಗಾರ. ದೊಡ್ಡ ಕಿಟಕಿಯ ಮುಂದೆ ಶವದ ಪೆಟ್ಟಿಗೆಯನ್ನು ಕನ್ವೆಯರ್ ಮೇಲೆ ಇಡಲಾಗಿದೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…

Read More

ಬರಹ ಭಂಡಾರ