Advertisement

Month: May 2024

ಹೆರಿಟೇಜ್ ಮಾಂತ್ರಿಕ ವಿಜಯನಾಥರು:ಸುಜಾತಾ ತಿರುಗಾಟ ಕಥನ

ಎಲ್ಲೆಲ್ಲಿಂದಲೋ ಬಂದು ತಳವೂರಿರುವ ಭಂಟರ ಹಂಗರಕಟ್ಟೆ ಬಾಣಸಾಲೆ ಮನೆಗಳು. ಬೈಂದೂರು ನೆಲ್ಲ್ಯಾಡಿ ಮನೆ. ಕುಂಜೂರು ಚೌಕಿ ಮನೆ, ಹರ್ಕೂರು ಒಳಗಿನ ಮನೆ. ಶೃಂಗೇರಿ ಮನೆ, ಮಂಗಳೂರು ಕ್ರಿಶ್ಚಿಯನ್ ಹೌಸ್, ಜಂಗಮ ಮಠ, ಭಟ್ಕಳದ ಮುಸ್ಲಿಮ್ ಮನೆ, ವಿದ್ಯಾ ಮಂದಿರ, ಹೀಗೆ ವೈವಿಧ್ಯ ಮನೆಗಳು ಬೀಡುಬಿಟ್ಟಿವೆ.

Read More

ಪ್ರಶಾಂತ್ ತೆಗೆದ ಈ ದಿನದ ಚಿತ್ರ

ಮಂಗಳೂರಿನವರಾದ ಪ್ರಶಾಂತ್ ಖಾಸಗೀ ಬ್ಯಾಂಕ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಾರಣಿಗ ಹಾಗೂ ಛಾಯಾಗ್ರಾಹಕರಾಗಿರುವ ಇವರಿಗೆ ಸಾಹಿತ್ಯದಲ್ಲೂ ಆಸಕ್ತಿ ಇದೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಚಾಂದ್ ಪಾಷ ಎನ್. ಎಸ್ ಬರೆದ ಎರಡು ಹೊಸ ಕವಿತೆಗಳು

ಅವಳ ಕಣ್ಣಿನ ಮುಗಿಲಿಂದ ಬೆಳದಿಂಗಳು ತೊಟ್ಟಿಕ್ಕುತಿದೆ,
ನೆಲವೆಲ್ಲವೂ ಕ್ಷೀರ ಸಾಗರ.
ಪರ್ವತಗಳ ತಪ್ಪಲಲಿ ಹಾಲುಣಿಸುವ ಬಳ್ಳಿ.
ಕೀಟದ ತಾಯ್ತನಕೆ ಗೂಡು ಗೂಡಲ್ಲೂ ಹೋಳಿಗೆ ಊಟ, ಬೆಳಕಿನ ಕೀರು ಪಾಯಸ.
ನಟ್ಟಿರುಳಲಿ ನಶೆ ಏರಿಸಿಕೊಂಡ ತೋರು ಬೆರಳ ನಗ್ನ ನರ್ತನ…… ಚಾಂದ್ ಪಾಷ ಎನ್. ಎಸ್ ಬರೆದ ಎರಡು ಹೊಸ ಕವಿತೆಗಳು

Read More

ಡಾಕ್ಟರ್ ಮಾಥೂರ್:ಇ.ಆರ್.ರಾಮಚಂದ್ರನ್ ಬರೆದ ವ್ಯಕ್ತಿಚಿತ್ರ

”ಸೂಟ್ ಧರಿಸಿ ಬಂದ ಮಾಥೂರ್, ಬೀರ್ ಕುಡೀತಾ, ದೆಹಲಿಯಲ್ಲಿ ಅದರ ಸುತ್ತಮುತ್ತ ಇರುವ ಪ್ರಾಚೀನ ಕಟ್ಟಡಗಳ ಆರ್ಕಿಟೆಕ್ಚರ್ ಬಗ್ಗೆ ಸ್ವಾರಸ್ಯವಾಗಿ ಮಾತನಾಡಿ,ವ್ಯಾಖ್ಯಾನವನ್ನೇ ಕೊಟ್ಟರು.ಮತ್ತೆ ಮತ್ತೆ ಬಿಸಿಬೇಳೆ ಅನ್ನ, ಸೌತೇಕಾಯಿ ಪಳಿದ್ಯ ಹಾಕಿಸಿಕೊಂಡು ಊಟ ಮಾಡಿದರು.”

Read More

ಕೊಡಗರ ಕಾಟಕಾಯಿ: ಡಾ.ಪ್ರಭಾಕರ ಶಿಶಿಲ ಬರೆದ ಸಣ್ಣಕಥೆ

”ಸ್ವಾಮಿಗಳೇ, ಆಧಾರವಿಲ್ಲದೆ ಮಾತಾಡುವ ಪೈಕಿಯವನಲ್ಲ ನಾನು.ನನ್ನ ತಂದೆಯವರ ಕಾಲದಲ್ಲಿ ಕೊಡಗಿನ ದರೋಡೆಕೋರರ ದಂಡು ತುಳುನಾಡಿಗೆ ಇಳಿಯಿತು.ಹೊಂಬಾಳೆ ನಾಯಕ ಮತ್ತು ಗೋಪಗೌಡ ಅದರ ಮುಖಂಡರು. ಅವರು ಉದ್ದಕ್ಕೂ ತುಳು ನಾಡನ್ನು ದೋಚುತ್ತಾ ಹೋದರು.ಆಗ ತುಳುನಾಡಿನಲ್ಲಿ ಟಿಪ್ಪುವಿನ ಆಡಳಿತ ಇತ್ತು ನೋಡಿ.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ