Advertisement

Month: May 2024

ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

“ದೂರದ ಸಾಲು ಬೆಟ್ಟ, ತೇಲುವ ಬಿಳಿ ಮೋಡ,
ಆಗಸದ ಖಾಲಿ ನೀಲಿ ಕಪ್ಪಾದ ರಾತ್ರಿ
ಅಸೂಯೆ ಪಟ್ಟಾವು ನೋಡಿ
ಹೊಳೆವ ಒಂಟಿ ಶುಭ್ರ ನಕ್ಷತ್ರ”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ

Read More

ಓಬಿರಾಯನಕಾಲದ ಕಥಾಸರಣಿಯಲ್ಲಿ ಡಾ. ಜನಾರ್ದನ ಭಟ್ ಬರೆದ ಕಥೆ

“ತೋಟದಲ್ಲಿ ತೆಂಗಿನ ಸೋಗೆಗಳು ಬಿದ್ದಿದ್ದರೆ ಅವುಗಳನ್ನು ಎಳೆದುಕೊಂಡು ಬಂದು ಪಟೇಲರ ಅಂಗಳಕ್ಕೆ ಹಾಕುವುದು, ಹಸಿ ಮಡಲುಗಳನ್ನು ಹೆಣೆದು ಚಪ್ಪರಕ್ಕಾಗುವ ತಡಿಕೆಗಳನ್ನು ತಯಾರಿಸುವುದು, ಒಣಗಿದ ಮಡಲುಗಳನ್ನು ಕಡಿದು ಸೂಟೆಗಳನ್ನು…”

Read More

ವಿರೋಧಾಭಾಸಗಳ ಗೊಬ್ಬರದಲ್ಲಿ ಇಣುಕುವ ಆಶಾಜೀವಿಗಳು: ವಿನತೆ ಶರ್ಮಾ ಅಂಕಣ

“ನಮ್ಮ ಗಿಡಗಳಿಗೆ, ನೆಲಕ್ಕೆ, ನೆಲದಲ್ಲಿರುವ ಬಗೆಬಗೆಯ ಜೀವ ವೈವಿಧ್ಯಕ್ಕೆ ನಾವು ನೀಡುವ ಇವೆಲ್ಲಾ ಗೊಬ್ಬರ ಬಗೆಗಳು ಹಾಗೆಯೇ ಭಾರಿ ಭೋಜನ ಇರಬೇಕೇನೋ, ಮದುವೆ ಊಟದಂತೆ ಅಂದೆನ್ನಿಸಿ ಖುಷಿಯಾಯ್ತು. ಬೆಳೆದ ತರಕಾರಿ ನಮ್ಮ ಕೈಗೆ ಬರುವ ಮುಂಚೆಯೇ ಹುಳಹುಪ್ಪಟೆಗಳು…”

Read More

ತಂಟೆಕೋರ ಅಕಿರ: ಅಕಿರ ಕುರೊಸಾವ ಆತ್ಮಕತೆಯ ಕಂತು

“ಗಣಿತದ ಮೇಷ್ಟ್ರ ಮಗ ನಮ್ಮ ತರಗತಿಯಲ್ಲಿದ್ದ. ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನಮಗೆ ಮೊದಲೇ ತಂದುಕೊಡುವಂತೆ ಅವನ ಬೆನ್ನುಹತ್ತಿದೆವು. ಮೊದಲಿಗೆ ಅವನು ಒಪ್ಪಲಿಲ್ಲ. ಕಡೆಗೆ ಅಂತೂ ಇಂತೂ ಅವನಿಂದ ಪ್ರಶ್ನೆಪತ್ರಿಕೆಗಳನ್ನು ವಸೂಲಿ ಮಾಡಿದೆವು. ಅದನ್ನು ಇಡೀ ತರಗತಿಗೆ ಹಂಚಿಬಿಟ್ಟೆವು…”

Read More

ಆರ್. ವಿಜಯರಾಘವನ್ ಅನುವಾದಿಸಿದ ಫೆಡೆರಿಕೋ ಗಾರ್ಸಿಯಾ ಲೋರ್ಕನ ಒಂದು ಕವಿತೆ

“ಮುಲಾಮಿಗಿಂತಲೂ ನುಣುಪು
ಮುತ್ತಿಗಿಂತಲೂ ಹೊಳಪು ಮೈ
ಬೆಳ್ಳಿ ಲೇಪದ ಗಾಜು ಕೂಡ
ಇಷ್ಟು ಕೋರೈಸುವಂತೆ ಹೊಳೆಯಲಾರದು”- ಆರ್. ವಿಜಯರಾಘವನ್ ಅನುವಾದಿಸಿದ ಫೆಡೆರಿಕೋ ಗಾರ್ಸಿಯಾ ಲೋರ್ಕನ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ