Advertisement

Month: May 2024

ಇಟಗಿಯ ಮಹಾದೇವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಗರ್ಭಗುಡಿಯಲ್ಲಿ ಮಹಾದೇವ ಶಿವಲಿಂಗವಿದ್ದು ಪಾಣಿಪೀಠದ ತಳಭಾಗವು ಭೂಮಿಯಲ್ಲಿ ಹುದುಗಿಕೊಂಡಂತಿದೆ. ಮಹಾದೇವನಿಗೆ ಅಭಿಮುಖವಾಗಿ ಅಂತರಾಳದಲ್ಲಿರುವ ಸಾಲಂಕೃತ ನಂದಿಯ ವಿಗ್ರಹ ಚಿಕ್ಕದಾದರೂ ಮುದ್ದಾಗಿದೆ. ನವರಂಗ ಹಾಗೂ ಮಂಟಪಗಳ ಭುವನೇಶ್ವರಿಯ ಕೆತ್ತನೆಗಳೂ ಅಚ್ಚುಕಟ್ಟಾಗಿವೆ.”

Read More

ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

“ಬಿಸಿಲಿಗೆ ಬೆನ್ನು ಮಾಡಿದ ಮಧರಂಗಿ ಕೈಯಾಗ
ಮಣ್ಣ ಹೆಂಟೆಗಳ ಚಿತ್ರ ಮೂಡಿಸಿದ
ಬುತ್ತಿಯ ಒಡಲು
ಬಾಗಿದ ಬೆನ್ನ ಬೆವರಿಗೆ ನಿಟ್ಟುಸಿರು”- ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ

Read More

ಭಾರತಿ ಹೆಗಡೆ ಬರೆದ ‘ಮಣ್ಣಿನ ಗೆಳತಿ’ ಪುಸ್ತಕದಿಂದ ಒಂದು ಲೇಖನ

“ಹಾಗೆ ನೋಡಿದ್ರೆ ಅಜ್ಜಿಯ ದೃಷ್ಟಿಯಲ್ಲಿ ಕೃಷಿ ಕೆಲಸ ಈಗ ತುಂಬ ಸುಲಭ. `ಈಗೇನ್ ಕಣವ್ವಾ… ಬೇಕಾದಸ್ಟು ಯಂತ್ರಗಳು ಬಂದಿವೆ, ಸರ್ಕಾರದೋರು ಎಂತೆಂತದೋ ಕೊಡ್ತವ್ರೆ, ಆಗೆಲ್ಲ ಈಂಗೆಲ್ಲ ಇರ್ನಿಲ್ಲ. ಯಾತದಲ್ಲಿ ನೀರೆತ್ತಬೇಕಾಗಿತ್ತು. ಗುದ್ದಲಿಯಿಂದ ಅಗೀಬೇಕಾಗಿತ್ತು. ಎಲ್ಲ ನಾವೇ ಬೆಳೀತಾ ಇದ್ವು. ಆವಾಗ ಭಾಳಾ ತೊಂದರೆ. ಒಂದ್ ಕಿತಾ ಏಕಾಏಕಿ ಬರ ಬಂದು ಬಿಡ್ತು. ನೀರು ಸಮಸ್ಯೆ, ಎಷ್ಟೊಂದು ಜನ ಎಲ್ಲ ಸತ್ತೋದ್ರು.”

Read More

ಓಬೀರಾಯನ ಕಾಲದ ಕಥಾಸರಣಿಯಲ್ಲಿ ಬಿ. ತಮ್ಮಯ ಬರೆದ ಕಥೆ

“ವರ್ಷಕ್ಕೊಮ್ಮೆ ಶರಾಬು, ಶೇಂದಿ ಅಂಗಡಿಗಳ ಏಲಂ ನಡೆಯುತ್ತಿತ್ತು. ಆಗ ಪತ್ರಿಕೆಗಳು, ರೇಡಿಯೋ ಯಾವುದೂ ಇರಲಿಲ್ಲ. ಬರೇ ಟಂಕಿನಿಶಿ ಮಾಡುತ್ತಿದ್ದರು ಅಥವಾ ಪಟೇಲರ ಚಾವಡಿಗೆ ನೋಟೀಸು ಹೋಗುತ್ತಿತ್ತು. ಅಬಕಾರಿ ಇಲಾಖೆಯವರು ಗುತ್ತಿಗೆದಾರರಿಗೆ ತಿಳಿಸುತ್ತಿದ್ದರು…”

Read More

ಬ್ರಿಟನ್ನಿನ ವಿದ್ಯಾರ್ಥಿಗಳ ಆಶಾಭಂಗ ಪ್ರಸಂಗ: ಯೋಗೀಂದ್ರ ಮರವಂತೆ ಅಂಕಣ

“ಈ ಕಾಲದಲ್ಲಿ ಎಲ್ಲರೂ ಎದುರಿಸುತ್ತಿರುವ ಕೊರೊನದಂತಹ ದೊಡ್ಡ ಸಂದಿಗ್ಧತೆಯ ಒಂದು ಸಣ್ಣ ಅಡ್ಡ ಪರಿಣಾಮವಾದ ಪರೀಕ್ಷೆ ಇಲ್ಲದ ಮಾಪನ ಕ್ರಮದ ವಿವಾದದ ತುರ್ತಾಗಿ ಪರಿಹಾರ ಆಗುವಂತೆ ಕಾಣುತ್ತಿಲ್ಲ. ಆಯಾ ಕಾಲೇಜು ತನ್ನ ಮಕ್ಕಳಿಗೆ ತುಸು ಉದಾರಿಯಾಗಿಯೇ ನೀಡಿರಬಹುದಾದ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ