Advertisement

ಕೃಷ್ಣಮೂರ್ತಿ ಹನೂರು

ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ

ಒಂದೆರಡು ದಿನಗಳ ನಂತರ ಅಪ್ಪಾ ದಾಡಿ ಮಾಡಿಟ್ಟುಕೊಂಡ ಟೋಪಾಜ್ ಬ್ಲೇಡನ್ನು ತೆಗೆದುಕೊಂಡು, ಬಲಗಡೆಯ ಮುಂದೆಲೆಯಲ್ಲಿನ ಕಿರುಬೆರಳು ಗಾತ್ರದ ಕೂದಲನ್ನು ಕಣ್ಣೆದುರು ಎಳೆದು ತಂದು ಕರ್ರ್ ಕರ್ರ್ ಎಂದು ಕತ್ತರಿಸಿಕೊಂಡು, ಶಾಂತಾ ಹೇಳಿದಂತೆ, ಅದಕ್ಕೆ ನೀರು ಸೋಕಿಸಿ ಬೆರಳಲ್ಲಿ ಸುರಳಿ ಸುತ್ತಿಹಿಡಿದು ಬಿಟ್ಟೆ. ಅವಳಂತೆ ಗುಂಗುರಾಗದೆ ಕತ್ತರಿಸಿದ ಕೂದಲು ಹಾಗೆಲ್ಲ ಸುಲಭದಲ್ಲಿ ಮಣಿಯಲಾರೆವು ಎಂದು ಸೆಟೆದು ನಿಂತಿದ್ದವು. ಮತ್ತೆ ಮತ್ತೆ ಪ್ರಯತ್ನಿಸುವ ನನ್ನ ಸರ್ಕಸ್ ಅಪ್ಪಾರ ಕಣ್ಣಿಗೆ ಬಿತ್ತು. ಏನದು? ಅಂದರು. ಯಾವುದೇ ಅಳುಕಿಲ್ಲದೇ ನಾನು, ಶಾಂತಾ ಮಾಡಿಕೊಂಡಿದ್ದನ್ನು ನೋಡಿ ನನಗೂ ಆಸೆಯಾಗಿ ಹೀಗೆ ಮಾಡಿಕೊಂಡಿದ್ದೇನೆ ಎಂದೆ.
ಜಯಲಕ್ಷ್ಮೀ ಪಾಟೀಲ್‌ ಆತ್ಮಕಥನ “ತಿಟ್ಹತ್ತಿ ತಿರುಗಿ”ಯ ಆಯ್ದ ಭಾಗ ನಿಮ್ಮ ಓದಿಗೆ

Read More

ವೈ ಬಿ ಹಾಲಬಾವಿ ಅನುವಾದಿಸಿದ ಜಪಾನ್‌ ಭಾಷೆಯ ಕವಿ ನ್ಯಾನಾವೋ ಸಕಾಕಿ ಎರಡು ಕವಿತೆಗಳು

“ಭೂಮಿ ಮತ್ತು ಜೀವನ
ಸಾಗರದಲ್ಲಿನ ಮೀನುಗಾರಿಕೆ
ನಕ್ಷತ್ರಗಳೊಂದಿಗೆ ಮರುಭೂಮಿಯಲ್ಲಿ ಮಲಗುವುದು
ಪರ್ವತಗಳಲ್ಲಿ ಕುಟೀರಗಳನ್ನು ನಿರ್ಮಿಸುವುದು
ತೋಳಗಳೊಂದಿಗೆ ಹಾಡುವುದು
ಪುರಾತನ ಮಾದರಿಯಲ್ಲಿ ಬೇಸಾಯ ಮಾಡುವುದು
ಪರಮಾಣು ಯುದ್ಧದ ವಿರುದ್ಧ ಹಾಡುವುದು-
ಜೀವನದಿಂದ ನಾನೆಂದಿಗೂ ಆಯಾಸಗೊಳ್ಳುವುದಿಲ್ಲ.”-ವೈ ಬಿ ಹಾಲಬಾವಿ ಅನುವಾದಿಸಿದ ಜಪಾನ್‌ ಭಾಷೆಯ ಕವಿ ನ್ಯಾನಾವೋ ಸಕಾಕಿ ಎರಡು ಕವಿತೆಗಳು

Read More

ಡಿ ವಿ ಜಿ ಅವರನ್ನು ಮಾತನಾಡಿಸುತ್ತಿರುವ ಜಿ.ಪಿ.ರಾಜರತ್ನಂ: ಒಂದು ಅಪರೂಪದ ವಿಡಿಯೋ

ಡಿ.ವಿ. ಗುಂಡಪ್ಪನವರನ್ನು ಸಂದರ್ಶಿಸುತ್ತಿರುವ ಜಿ.ಪಿ. ರಾಜರತ್ನಂ. ಒಂದು ಅಪರೂಪದ ವಿಡಿಯೋ

ವಿಡಿಯೋ ಕೃಪೆ: ಶ್ರೀನಿವಾಸ ಎಸ್. ಎಲ್

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ