ನಿರಂಜನ ನಾಯಕ ಬರೆದ ಈ ದಿನದ ಕವಿತೆ
ನಗರ ಜಾಗರಣೆ ನಗರ ಬೆಳೆಯುತಲಿದೆ ಉಕ್ಕಿ ಹರಿದ ಮೋರಿಯಂತೆ, ಸಿಕ್ಕ ಸಂದುಗಳಲಿ ಜಾರುತಾ ದುರ್ನಾತದೊಂದಿಗೆ ಜಾಗರಣೆ...
Read MorePosted by ಕೆಂಡಸಂಪಿಗೆ | Jun 6, 2026 | ದಿನದ ಕವಿತೆ |
ನಗರ ಜಾಗರಣೆ ನಗರ ಬೆಳೆಯುತಲಿದೆ ಉಕ್ಕಿ ಹರಿದ ಮೋರಿಯಂತೆ, ಸಿಕ್ಕ ಸಂದುಗಳಲಿ ಜಾರುತಾ ದುರ್ನಾತದೊಂದಿಗೆ ಜಾಗರಣೆ...
Read MorePosted by ಕೆಂಡಸಂಪಿಗೆ | Jun 4, 2026 | video of the day |
ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಾಡಿದ ವಚನ “ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ”
ವಿಡಿಯೋ ಕೃಪೆ: ಯುಟ್ಯೂಬ್
Posted by ಕೆಂಡಸಂಪಿಗೆ | Jun 1, 2026 | ದಿನದ ಕವಿತೆ |
“ಎಲೆಗಳಾಗಲು ಬಯಸುವರು
ಕಂಡು ಕೇಳರಿಯದ ಮರದ ಎಲೆಯಾಗಲು
ಜಾತಿ ಉಪಜಾತಿ ಹೆಸರಿನ ಗೊಡವೆ ಇರದ ಮರಗಳು
ಎಲ್ಲೆಂದರಲ್ಲಿ ಪುತಪುತನೆ ತಲೆಯೆತ್ತುವ ಮರಗಳು
ಕಸಕಡ್ಡಿ ಕಳೆಯ ಭಯವಿರದ ಮರಗಳು
ಯಾರೂ ಬೆಳೆಸಿ ರಕ್ಷಿಸದ ಮರಗಳು
ಪೂರ್ಣಾಯುಷ್ಯ ಕಳೆದು ಕೊನೆಗೆ
ಮಣ್ಣಲ್ಲಿ ಮಣ್ಣಾಗುವ ಮರಗಳು”- ಚೈತ್ರಾ ಶಿವಯೋಗಿಮಠ ಅನುವಾದಿಸಿದ ಹಿಂದಿ ಭಾಷಾ ಕವಿ ಅನಾಮಿಕ ಅನು ಎಂಟು ಕವಿತೆಗಳು
Posted by ಕೆಂಡಸಂಪಿಗೆ | Jun 1, 2026 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಈ ಕವಿತೆಗಳನ್ನು ಓದಿದಾಗ ಕೆ.ಎಸ್.ಎನ್ ರ ದಾಂಪತ್ಯ ಪ್ರೀತಿ, ಬೇಂದ್ರೆ ಅವರ ಭಾಷಾ ಗತ್ತು, ಕಂಬಾರರ ಜನಪದಿಯ ಕಥಾನಕಗಳು ನೆನಪಾಗದೇ ಇರುವುದಿಲ್ಲ. ಆದರೆ ಇವರನ್ನೆಲ್ಲ ಅದುಮಿ, ತಮ್ಮತನದ ಈಜುಗಾರಿಕೆಯನ್ನು ಮಡಿವಾಳರ ಕಲಿತಿದ್ದಾರೆ. ಕಾವ್ಯ ಪರಂಪರೆ ಪ್ರತಿ ಕವಿಯನ್ನು ಬೆನ್ನಟ್ಟುತ್ತದೆ. ದತ್ತಿ ದೇಣಿಗೆಯನ್ನು ನೀಡುತ್ತಲೇ ಇರುತ್ತದೆ. ಕೊನೆಗೂ ನಮ್ಮ ಹೆಜ್ಜೆ ಗುರುತುಗಳು ಬೇರೆಯವೇ ಆಗಿರಬೇಕು. ಈ ಮಾತಿನಂತೆ ರಾಜಕುಮಾರ ಗೆದ್ದಿದ್ದಾರೆ. ತುಸು ತೆಳು ಛಾಯೆ ಬಿಟ್ಟರೆ ಯಾರ ಹಂಗಿನ ನೆರಳಲ್ಲಿಲ್ಲ. ಬಾನ ಸ್ವತಂತ್ರ ಹಕ್ಕಿಯಂತೆ ಈ ನೆಲದ ಗಾಳಿ ಬೆಳಕು ಸಂವೇದನೆಗಳಲ್ಲಿ ಈಜು ಹೊಡೆದಿದ್ದಾರೆ.
ರಾಜಕುಮಾರ ಮಡಿವಾಳರ “ನೆಲದ ಕಾವು ಮುಗಿಲ ತಾಕಿ” ಕವನ ಸಂಕಲನಕ್ಕೆ ಸತೀಶ ಕುಲಕರ್ಣಿ ಬರೆದ ಮುನ್ನುಡಿ
Posted by ಕೆಂಡಸಂಪಿಗೆ | May 29, 2026 | video of the day |
ಸೂಫಿ ಗಾಯಕ ಮುಕ್ತಿಯಾರ್ ಅಲಿ ಕಂಠದಲ್ಲಿ ಕಬೀರನ “ಗೋವಿಂದ ಗಾಯೋ ನಹೀಂ” ಹಾಡು.
ವಿಡಿಯೋ ಕೃಪೆ: ಅಜಬ್ ಶಹರ್-ಕಬೀರ್ ಪ್ರಾಜೆಕ್ಟ್
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
