ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
“ನನ್ನೊಳಗೆ
ಮುರಿದು ಬಿದ್ದ
ನನ್ನದೇ
ನೀಳ ನೆರಳುಗಳಿಗೆ
ಮುಖಾಮುಖಿಯಾಗಲೆತ್ನಿಸುತ್ತೇನೆ
ನಿರ್ವಾತದ ಕಣ್ಣ ಬೆಳಕಲ್ಲಿ” -ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 28, 2026 | ದಿನದ ಕವಿತೆ |
“ನನ್ನೊಳಗೆ
ಮುರಿದು ಬಿದ್ದ
ನನ್ನದೇ
ನೀಳ ನೆರಳುಗಳಿಗೆ
ಮುಖಾಮುಖಿಯಾಗಲೆತ್ನಿಸುತ್ತೇನೆ
ನಿರ್ವಾತದ ಕಣ್ಣ ಬೆಳಕಲ್ಲಿ” -ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 27, 2026 | video of the day |
ಕುದುರೆಮೊಟ್ಟೆ ಖ್ಯಾತಿಯ ಕಾಮರೂಪಿಯವರ ಜೊತೆ ನೂರಾ ಮೂವತ್ತು ನಿಮಿಷಗಳು. ವಿಡಿಯೋ ಕೃಪೆ: ಸಂಚಿ ಫೌಂಡೇಶನ್
Read MorePosted by ಕೆಂಡಸಂಪಿಗೆ | May 25, 2026 | video of the day |
ಪ್ರವೀಣ ಕುಮಾರ್ ಎಡಮಂಗಲ ನಿರ್ದೇಶನದಲ್ಲಿ, ನೀನಾಸಮ್ ತಿರುಗಾಟ ಪ್ರಸ್ತುತಪಡಿಸುವ ರವೀಂದ್ರನಾಥ ಟಾಗೋರ್ ರಚಿತ ನಾಟಕ “ಮುಕ್ತಧಾರಾ”
Read MorePosted by ಕೆಂಡಸಂಪಿಗೆ | May 15, 2026 | ದಿನದ ಕವಿತೆ |
“ಇದು ಕತ್ತಲೆ ಬೆಳಕಿನ ಆಟವೋ, ನೋಟವೋ,
ಹಗಲು, ಇರುಳ ರೂಪ ರೂಪಾಂತರವೋ?
ಕಡು ಕತ್ತಲೆಂಬ ಕಂಬಳಿಹುಳು-
ಅಮವಾಸೆ, ಹುಣ್ಣಿಮೆಯಾದದ್ದು
ಭುವಿಯ ಕೈಚಳಕವೋ? ಬಾನಿನ ಕೌತುಕವೋ?” -ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 1, 2026 | ದಿನದ ಕವಿತೆ |
“ಯಾವ ದಾರಿ, ಯಾವ ಗುರುತು, ಗುರುತಾಯಿತೇ
ಎಂದರೆ ಯಾವ ಗುರುತು? ಬಾಲ್ಯಕೊಂದು ಗುರುತು
ಯೌವನದ ರಭಸ ತುಳುಕಿದರೆ ಮತ್ತೊಂದು, ಮುಂದೆ
ಹಾದಿ ಕವಲೊಡೆದು ಎತ್ತ ಪಯಣವೊ, ಹೇಳಲಿ ಹೇಗೆ
ಎದುರು ನಿಂತವಳು ಯಾರೆಂದು, ಯಾವ ಗುರುತೆಂದು?” – ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
