ಕೆ.ವಿ. ತಿರುಮಲೇಶರ “ಸಣ್ಣ” ಕವಿತೆಗಳ ಬಗ್ಗೆ ರಾಜು ಹೆಗಡೆ ಲೇಖನ
“ಕೆ.ವಿ. ತಿರುಮಲೇಶರ ಎಂಭತ್ತನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಕೆಲವು ಕವಿತೆಗಳ ಬಗ್ಗೆ ರಾಜು ಹೆಗಡೆ ಲೇಖನ.”
Read MorePosted by ರಾಜು ಹೆಗಡೆ | Sep 12, 2020 | ದಿನದ ಕವಿತೆ |
“ಕೆ.ವಿ. ತಿರುಮಲೇಶರ ಎಂಭತ್ತನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಕೆಲವು ಕವಿತೆಗಳ ಬಗ್ಗೆ ರಾಜು ಹೆಗಡೆ ಲೇಖನ.”
Read MorePosted by ಎಚ್ ಆರ್ ರಮೇಶ್ | Sep 10, 2020 | ದಿನದ ಕವಿತೆ |
“ಇಲ್ಲಿ ಎಲ್ಲ ಅಳಿದ ಮೇಲೆ
ಮಿಥುನದ ಗುರುತುಗಳು
ಅಣು ರೇಣುಗಳಲ್ಲಿ
ಕಲೆತು
ಕರಗಿ
ಹಾರುವವು ಆಕಾಶದಲ್ಲಿ
ನಿರಂತರ
ಕಾಲದ ಹಂಗಿಲ್ಲದೆ”- ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು
Posted by ಡಾ.ಪ್ರೇಮಲತ | Sep 7, 2020 | ದಿನದ ಕವಿತೆ |
“ಅವನೊಳಗೂ ಕೆಲವು ಕಿಡಿಗಳಿವೆ
ಚಿಮ್ಮಿ ಹಾರುತ್ತವೆ
ಕೆಲವೊಮ್ಮೆ
ಹೊರಜಗತ್ತಿಗೆ ಕಾಣದ ಹಾಗೆ
ಚೀರುತ್ತದೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Sep 1, 2020 | ದಿನದ ಕವಿತೆ |
“ಹುಲಿಜನ್ಮ ಯಾರಿಗೂ ಬೇಡ, ಕಾಡಿಗೆ
ಕಾಡೂ ಇಲ್ಲ, ತಿನ್ನಲು ಪ್ರಾಣಿಗಳೂ ಇಲ್ಲ,
ಜಿಂಕೆ ಸಂತತಿ ಹೆಚ್ಚಿದೆ ಎನ್ನುತ್ತಾರೆ ಮಾನವರು
ಅದು ಅವರ ಅಂಕಿಅಂಶಗಳಲ್ಲಿ ಮಾತ್ರ”-ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 25, 2020 | ದಿನದ ಕವಿತೆ |
“ಬಿಸಿಲಿಗೆ ಬೆನ್ನು ಮಾಡಿದ ಮಧರಂಗಿ ಕೈಯಾಗ
ಮಣ್ಣ ಹೆಂಟೆಗಳ ಚಿತ್ರ ಮೂಡಿಸಿದ
ಬುತ್ತಿಯ ಒಡಲು
ಬಾಗಿದ ಬೆನ್ನ ಬೆವರಿಗೆ ನಿಟ್ಟುಸಿರು”- ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
