ದೀಪ್ತಿ ಶ್ರೀಹರ್ಷ ಬರೆದ ಎರಡು ಕವಿತೆಗಳು
ಗಂಟು ಸಡಿಲಿಸಿ ಮುಗುಳು ನಕ್ಕಿವೆ
ನಾಜುಕು ಐಬ್ರೋಗಳು
ಕೈ ಹಿಡಿದು ನಡೆಸಿವೆ
ಬಿಂಕದ ಹೈ ಹೀಲ್ಡ್ ಗಳು
ವರ್ಗಗೊಂಡಿವೆ ಕಂಕುಳು, ಕೈಗಳ
ಜವಾಬ್ದಾರಿಗಳು…… ನಿಮ್ಮ ಅವಗಾಹನೆಗಾಗಿ ದೀಪ್ತಿ ಶ್ರೀಹರ್ಷ ಬರೆದ ಎರಡು ಕವಿತೆಗಳು.
Posted by ದೀಪ್ತಿ ಶ್ರೀಹರ್ಷ | Mar 15, 2018 | ದಿನದ ಕವಿತೆ |
ಗಂಟು ಸಡಿಲಿಸಿ ಮುಗುಳು ನಕ್ಕಿವೆ
ನಾಜುಕು ಐಬ್ರೋಗಳು
ಕೈ ಹಿಡಿದು ನಡೆಸಿವೆ
ಬಿಂಕದ ಹೈ ಹೀಲ್ಡ್ ಗಳು
ವರ್ಗಗೊಂಡಿವೆ ಕಂಕುಳು, ಕೈಗಳ
ಜವಾಬ್ದಾರಿಗಳು…… ನಿಮ್ಮ ಅವಗಾಹನೆಗಾಗಿ ದೀಪ್ತಿ ಶ್ರೀಹರ್ಷ ಬರೆದ ಎರಡು ಕವಿತೆಗಳು.
Posted by ಕೆಂಡಸಂಪಿಗೆ | Mar 12, 2018 | ದಿನದ ಕವಿತೆ |
“ನನ್ನ ಪ್ರೀತಿಯ ಹೆಂಡತಿಯೇ
ನೀನು ಎಲ್ಲಿದ್ದರೂ ಕೂಡಲೆ
ಹಿಂದಿರುಗುವುದು.
ನೀನಿಲ್ಲದೆ ನಾವು ಪರಿತಪಿಸುತ್ತಿದ್ದೇವೆ.
ಇನ್ನು ಮೇಲೆ
ನಿನ್ನನ್ನು
ರೇಷನ್ ಅಂಗಡಿಗೆ, ಸಿನಿಮಾಕ್ಕೆ
ಕಳಿಸುವುದಿಲ್ಲ,
ನಾನೇ ಅಲ್ಲಿಗೆಲ್ಲ ಹೋಗಿ
ಕಳೆದು ಹೋಗುತ್ತೇನೆ” ತಮಿಳು ಕವಿ ಪುವಿಯರಸು ಕವಿತೆ ಓ ಎಲ್ ಎನ್ ಅನುವಾದದಲ್ಲಿ
Posted by ಕೆಂಡಸಂಪಿಗೆ | Mar 8, 2018 | ದಿನದ ಕವಿತೆ |
“ಆಗಸವೆಂದರೆ ಬರಿ ಬಯಲು
ಅಲ್ಲೇನೂ ಇಲ್ಲ,
ಕಣ್ಣುತುಂಬಿದರೆ ಧನ್ಯತೆ ಅದಕ್ಕೆ ಕಾರಣವಿಲ್ಲ…..” ರಾಘವೇಂದ್ರ ಮಹಾಬಲೇಶ್ವರ ಬರೆದ ದಿನದ ಕವಿತೆ.
Posted by ಟೀನಾ ಶಶಿಕಾಂತ್ | Mar 5, 2018 | ದಿನದ ಕವಿತೆ |
“ಅವನ ಅವಳ ಪ್ರತಿ ಭೇಟಿಯೂ ಅಗಸ್ಟಿನ ಮಳೆಯ ರೀತಿ ಚಿರಿಪಿರಿ ಎನ್ನುತ್ತ ಸಣ್ಣಗೆ ಶುರುವಾಗಿ ಧೋ ಎನ್ನುತ್ತ ಹುಚ್ಚಾಗಿ ಸುರಿದು ಊರೆಲ್ಲ ಉಕ್ಕಿಹರಿದು ನಕ್ಕ ಮನದಲೆಲ್ಲ ಸುಮ್ಮಸುಮ್ಮನೆ ಹುಚ್ಚಾಪಟ್ಟೆ ಹಸಿರು……”
ಟೀನಾ ಶಶಿಕಾಂತ್ ಬರೆದ ದಿನದ ಕವಿತೆ.
Posted by ಕೆಂಡಸಂಪಿಗೆ | Mar 1, 2018 | ದಿನದ ಕವಿತೆ |
“ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ ಬರಿದೆ ಅದರ ಒಂದು ಛಾಯೆ-ಚಿತ್ರ. ಜೋರಾಗಿ ಕುಲುಕಿದರೆ ಕಪ್ಪು ಬಿಳುಪು ಚುಕ್ಕೆಗಳು ಉದುರಿ ಕಣ್ಣಿಗೆ ಮಸಿಹಾಕಬಹುದು……” ಕಮಲಾಕರ ಭಟ್ ಕಡವೆ ಬರೆದ ದಿನದ ಕವಿತೆ
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More