Advertisement

Category: ದಿನದ ಕವಿತೆ

ವಿಶ್ವನಾಥ ನೇರಳಕಟ್ಟೆ ಬರೆದ ಪ್ರವಾಹದ ಕುರಿತ ಚುಟುಕುಗಳು

“ಅಬ್ಬ! ಮಳೆ ಬಂತು
ಇನ್ನು ನನ್ನ ಕಣ್ಣೀರು
ಯಾರಿಗೂ ತಿಳಿಯುವುದಿಲ್ಲ”- ವಿಶ್ವನಾಥ ನೇರಳಕಟ್ಟೆ ಬರೆದ ಪ್ರವಾಹದ ಕುರಿತ ಚುಟುಕುಗಳು

Read More

ಚೈತ್ರಾ ಶಿವಯೋಗಿಮಠ ಅನುವಾದಿಸಿದ ಎರಿನ್ ಹ್ಯಾನ್ಸನ್‌ರ ಮೂರು ಕವಿತೆಗಳು

“ರೆಪ್ಪೆ ಭಾರವಾಗಿಸುವ
ಈ ನೀರ್ಗಲ್ಲು ಬೆಳಕನೆಲ್ಲಾ
ಪ್ರತಿಫಲಿಸುವ ಚಮತ್ಕಾರಕೆ ಅದೇನೋ ಮೋಡಿ
ಹೆಪ್ಪುಗಟ್ಟಿದ ಭಾವಗಳ ಮೇಲೆ ಜಾರಗುಂಡಿ ಆಡೋದು
ಪುಕ್ಕದಂತೆ ಹಗೂರ ಉದುರುವ ಹಿಮ
ಬಿಂದುಗಳ ನಾಲಿಗೆ ಚಾಚಿ ಹಿಡಿಯುವ ಮಜ”- ಚೈತ್ರಾ ಶಿವಯೋಗಿಮಠ ಅನುವಾದಿಸಿದ ಎರಿನ್ ಹ್ಯಾನ್ಸನ್‌ರ ಮೂರು ಕವಿತೆಗಳು

Read More

ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ

“ಪ್ರೀತಿಸುತ್ತೇನೆ
ವಾಚಾಳಿಯಾಗದ ಕವಿತೆಯಂತೆ
ಕವಿತೆ
ಸುಮ್ಮನೆ ಹರಿವ ನದಿಯಂತೆ

ಪ್ರೀತಿ
ಮೆಟಾಮಾರ್ಫಿಸಿಸ್ ಚಿಟ್ಟೆ
ಕವಿತೆ
ಬುಡ್ಡಿ ಅವಿತ್ತಿಟ್ಟ ಹಕ್ಕಿ”- ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ

Read More

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ತಪ್ಪೇನಿಲ್ಲ ಹನಿ ಬೀಳುವುದೇ ಕೆಳಗೆ
ಮೇಲೇಳುವ ಗರಿಕೆ ಚಿಗುರಿಗೆ
ಶಕ್ತಿ ಹರಿಸಿ ಬೇರಿಗೆ
ಇಲ್ಲಗಳ ಮಿತಿಯ ಕುಗ್ಗಿಸಿ,
ಏಳದಿದ್ದರೆ ಬಿದ್ದಷ್ಟೂ ಬೀಳಿಸಿ ಕೆಳಕ್ಕೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

“ಬಟ್ಟಲ ಕಣ್ಣುಗಳಲ್ಲಿ ಬೆಳದಿಂಗಳ ಕನಸುಗಳ ತುಂಬಿರುವೆ
ನಾವಿಬ್ಬರೂ ಕದ್ದಾಡುವ ಪಿಸುಮಾತು ಕಾಯದ ಸಂಜೆ ಸಾಯಲಿ
ನನ್ನ ಸೋಲಿಸುವ ನಿನ್ನ ನಗೆಗೆ ಮೌನದ ಸುಂಕ ಕಟ್ಟುತಿರುವೆ
ನೀನಿರದ ಕನಸುಗಳು ರಾತ್ರಿಗೆ ಬಾರದಿರಲಿ”- ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ