ಚಂದ್ರಿಕಾ ಹೆಗಡೆ ಬರೆದ ಈ ದಿನದ ಕವಿತೆ…
ಫ್ಲೈಓವರ್ ಫ್ಲೈಓವರಿನ ನುಣ್ಣನೆ ರಸ್ತೆಯ ಮೇಲೆ ಅಂಬೆಗಾಲಿಡುತ್ತಾ ಬರುತ್ತಿದೆ ಪುಟ್ಟ ಮಗು ತನ್ನಷ್ಟಕ್ಕೇ ತಾನು...
Read MorePosted by ಕೆಂಡಸಂಪಿಗೆ | Jan 18, 2023 | ದಿನದ ಕವಿತೆ |
ಫ್ಲೈಓವರ್ ಫ್ಲೈಓವರಿನ ನುಣ್ಣನೆ ರಸ್ತೆಯ ಮೇಲೆ ಅಂಬೆಗಾಲಿಡುತ್ತಾ ಬರುತ್ತಿದೆ ಪುಟ್ಟ ಮಗು ತನ್ನಷ್ಟಕ್ಕೇ ತಾನು...
Read MorePosted by ಎಂ.ಎಸ್. ಪ್ರಕಾಶ್ ಬಾಬು | Jan 17, 2023 | ದಿನದ ಕವಿತೆ |
“ಎಡೆಬಿಡದ ನೂಕುನುಗ್ಗಲು
ಮುಗಿಬಿದ್ದ ಜನ
ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದರು
ಕಾಲಿಗೆ ಸಿಕ್ಕ ಅನ್ನ
ಕೈಗೆ ಮೆತ್ತಿದ ದೂಳು
ಉದರಕ್ಕಿಳಿಸುವ ಆತುರ
ಗಂಟಲಲಿ ಸಿಕ್ಕ ಕಬಾಬು
ಬಿಕ್ಕಿದರೆ ನೀರೂ ದಕ್ಕಲಿಲ್ಲ.”- ಎಂ.ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jan 13, 2023 | ದಿನದ ಕವಿತೆ |
“ಆ ಚಲಿಸುವ ಗಾಳಿಯನು ತಡೆದು
ಅದರ ರೆಕ್ಕೆಗಳಿಗೆ ನಮ್ಮ ಹೃದಯದ
ಪ್ರೀತಿಯ ಪತಂಗಗಳನ್ನು ಕಟ್ಟಿ
ನಮ್ಮಿಂದ ಅಗಲಿ ಹೋದವರ ಊರಿ(ದೇಶ)ಗೆ ಕಳುಹಿಸುವೆ
ಮತ್ತೆ ಹೇಳುವೆ ಗಾಳಿಗೆ
ಅಲ್ಲಿಂದ ಅವರ ಹೃದಯಗಳಿಂದಲೂ
ಪ್ರೀತಿಯ ಅಪ್ಪುಗೆ ಹೊತ್ತು ತಾ ಎಂದು”- ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ
Posted by ನಂದಿನಿ ಹೆದ್ದುರ್ಗ | Jan 11, 2023 | ದಿನದ ಕವಿತೆ |
“ನಾವು ಮೊಗ್ಗೆಯನ್ನು
ಹುರಿವ ಬಿಸಿಲಲ್ಲಿ ಹೊರಗಿಟ್ಟು
ಬೀಜವನ್ನೂ ಸಾವಕಾಶ
ಉಪ್ಪುನೀರಿಗೆ ನೆನೆಯಿಟ್ಟು
ಸಿಕ್ಕಿದ ಬೆಣಚುಗಲ್ಲು ಕುಟ್ಟಿ
ಹುಡಿ ಮಾಡಿ
ಮಚ್ಚು ಮತ್ತಷ್ಟು ಉಜ್ಜಿ
ನಾಳೆಗಳ
ಬರಮಾಡಿಕೊಂಡೆವು”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ದೀಪ್ತಿ ಶ್ರೀಹರ್ಷ | Jan 9, 2023 | ದಿನದ ಕವಿತೆ |
“ಹೇಗೆ ಹೇಳಲಿ ನಾನವಳಿಗೆ ಇಲ್ಲಿ ಪ್ರೇಮವೂ
ದೇಹದ ಸುಕ್ಕನ್ನು ಅವಲಂಬಿಸಿದೆ ಎಂದು
ಅವಯವಗಳಿಂದಾಚೆಗೆ ಬೆಳಕು ಕಾಣುವುದಕ್ಕೆ
ಇಲ್ಲಿ ವಿರೋಧವಿದೆಯೆಂದು”- ದೀಪ್ತಿ ಭದ್ರಾವತಿ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ…
Read More