Advertisement

Category: ದಿನದ ಕವಿತೆ

ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ಕಕ್ಕುಲಾತಿಯಿಂದ ಆಯ್ದವು ಕೆಲವೆ
ಮೃದುವಾಗಿ ಮುಚ್ಚಟೆ ಮಾಡಿಟ್ಟಿರುವೆ
ಕೂಡಿಸಿ ಬಿಂದು ಬಿಂದುಗಳನು ಮನಸಿನಲೆ
ಪೋಣಿಸಿದಂತೆ ಹೂವ ಮಾಲೆ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ…

“ಸಾವನ್ನೇ ಸೊಂಟಕ್ಕೆ ಸುತ್ತಿ
ಡಾಬು ಹೆಣೆದವಳು
ಸತ್ತಳೆಂದರೆ ದಿಟವೇ?
ಇರಿ ಅವಳು
ಲೋಕದ ನೋವಿಗೆ ನೂಕುನುಗ್ಗಲಿನಲಿ
ಔಷಧಿ ಖರೀದಿಸುತ್ತಿರಬಹುದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

Read More

ಕೀರ್ತಿ ಎಸ್.‌ ಬೈಂದೂರು ಬರೆದ ಈ ದಿನದ ಕವಿತೆ

“ಗಂಟು ಬಿಚ್ಚಿದರೆ,
ತಿಳಿ ಬಣ್ಣದ ಬಿಳಿಯುಡುಪು
ಮೈಯಿಗೆ ಒತ್ತಿ ಕೂತ,
ಬದುಕಿಸುವ ‘ಉಸಿರು’
ಶಾಲನ್ನು ಕುರ್ಚಿಗೆ ಹೊದೆಸಿ
ಬುತ್ತಿ ಕಟ್ಟಿ ಹೊರಟಳವಳು”- ಕೀರ್ತಿ ಎಸ್.‌ ಬೈಂದೂರು ಬರೆದ ಈ ದಿನದ ಕವಿತೆ

Read More

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

“ಚಕ್ಕಡಿ ಗಾಡಿಯಲ್ಲಿ ಇರುಳ ಸವಾರಿ
ಜೊಂಪು ಹತ್ತುವ ಮೊದಲೇ
ಮೇಲೆ ಸುರಿಯುವ ತಾರೆ
ಸೊನೆ ತೊಟ್ಟಿಕ್ಕುವ ಕನಸುಗಳ
ಚಕ್ರಗತಿಯನು ಮೀರಿ ದಾರಿ-
ಪಯಣಿಸುವ ಲಯಕೆ
ಸ್ವಪ್ನ ಆಭಾರಿ”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ

Read More

ಆದಿತ್ಯ ಪ್ರಸಾದ್ ಪಾಂಡೇಲು ಬರೆದ ಈ ದಿನದ ಕವಿತೆ

“ಆಸ್ಥಾನದ ಕಮ್ಮಟದಲ್ಲಿ
ಅಕ್ಷರಗಳಿಗೆಲ್ಲಾ ಅರ್ಥವೇ ಇರದು
ಮೌನ ಹೊರಡಿಸುವ ತೀವ್ರ ಅಲೆಗಳಿಗೆ
ಓಗೊಡುವವರು ಯಾರಿದ್ದಾರೆ?
ರಾಜಧಾನಿ ಬೆತ್ತಲಾಗಿದೆ ಕವಿತೆಯ ಕಣ್ಣುಗಳಿಗೆ”- ಆದಿತ್ಯ ಪ್ರಸಾದ್ ಪಾಂಡೇಲು ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ