Advertisement

Category: ದಿನದ ಕವಿತೆ

ಕನ್ನಡ ಕಾವ್ಯಮಾಲೆಯ ಕುಸುಮ: ಬುದ್ಧನ ಶ್ರಾದ್ಧೋತ್ಸವ

“ನೂರು ಸಾಸಿರ ಅಸ್ಥಿ ಪಂಜರಗಳುಸಿರಾಟ !
ಕಾಲ ಕೆಳಗೆಯೇ ಬಿದ್ದು ಗೋಳಾಡುವೀ ಆಟ
ಇವರ ಕಣ್ಣುಗಳೇನು ಕಾಜಿನವು ಗುಂಡುಗಳೆ?
ಎದೆಯ ಗೂಡುಗಳೇನು ಭೂತ ಬಂಗಲೆಗಳೆ?”- ಇಂದಿನ ಕನ್ನಡ ಕಾವ್ಯಮಾಲೆಯ ಕುಸುಮ ಸರಣಿಯಲ್ಲಿ ಪಿ.ವಿ. ವಜ್ರಮಟ್ಟಿಯವರು ಬರೆದ “ಬುದ್ಧನ ಶ್ರಾದ್ಧೋತ್ಸವ” ಕವಿತೆ ನಿಮ್ಮ ಓದಿಗಾಗಿ ಇಲ್ಲಿದೆ.

Read More

ಅಶ್ಫಾಕ್ ಪೀರಜಾದೆ ಬರೆದ ಈ ದಿನದ ಕವಿತೆ

“ನಿನ್ನ ಕಹಿಯಾದ ಹರಿತ
ಮಾತುಗಳು ಬಿದ್ದುಹೋದ
ನಾಲಿಗೆಗೆ ಚಲನಶಕ್ತಿ ನೀಡಲು
ನೀರಿಗೆಗಟ್ಟಿದ ಚರ್ಮ
ಹೂವಿನಂತೆ ಅರಳಲು
ಒಂದಿಷ್ಟು ಚಿತೆ
ತನ್ನನ್ನು ತಾ ಸುಟ್ಟಕೊಳ್ಳಲು
ಸದಾ ನೀನು
ನನ್ನೊಂದಿಗೆ ಇರಬೇಕು”- ಅಶ್ಫಾಕ್ ಪೀರಜಾದೆ ಬರೆದ ಈ ದಿನದ ಕವಿತೆ

Read More

ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

“ಉಣ್ಣುವುದಲ್ಲಿ ಉಡುವುದರಲ್ಲಿ
ಅಪ್ಪನಿಗೆ ಯಾವಾಗಲೂ ಕೊನೆಯ ಪಾಲು
ಇದ್ದಷ್ಟೇ ಉಂಡು ಮಘೀ ನೀರು ಕುಡಿದು
ಊರ ಅಗಸಿಗೆ ಕೇಳುವ ಹಾಗೆ
ಢರೀ ಹೊಡೆಯುವ ಅಪ್ಪ
ಅರೆ ಹೊಟ್ಟೆಯಲ್ಲಿಯೂ ಸಂತುಷ್ಠಿ”- ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

Read More

ಪಾಂಡೇಶ್ವರ ಗಣಪತಿರಾವ್‌ ಬರೆದ “ಕನ್ನಡ ತಾಯ ಪಾದಕ್ಕೆ” ಕವಿತೆ ಇಂದಿನ ಕಾವ್ಯ ಕುಸುಮ

“ಕನ್ನಡದ ಕವಿಚೂತವನ ಚೈತ್ರನೊಲು ನಿನ್ನ
ಭಾಗೋತ್ಸವಕೆ ಮಧುವ ತರಲಾರೆನು;
ಬಣಗು ಕವಿಗಳನು ಲೆಕ್ಕಿಸದ ಕಬ್ಬಿಗರಾಯ
ನೊಲು ನಿನ್ನ ಕೀರ್ತಿಗಾನವ ಹಾಡೆನು.”- ಕನ್ನಡ ಕಾವ್ಯ ಕುಸುಮ ಸರಣಿಯಲ್ಲಿ, ಪಾಂಡೇಶ್ವರ ಗಣಪತಿರಾವ್‌ ಬರೆದ ಕನ್ನಡ ತಾಯ ಪಾದಕ್ಕೆ ಎಂಬ ಕವನ ಇಂದಿನ ಓದಿಗಾಗಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ