ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ…
“ಎಚ್ಚರಿಸಲೆಂದೇ ಮತ್ತೆ ಮತ್ತೆ
ಟ್ರಿಣ್ ಟ್ರಿಣ್ ಎಂದು ಬಡಿದುಕೊಳ್ಳುವ
ಅಲಾರಂ ನ ತಲೆಗೆ ಬಾರಿಸಿ
ಮತ್ತೆ ನಿದಿರೆಯನ್ನುಪ್ಪುವ ಮಂಪರಿಗೆ
ನಕ್ಕು ಕಣ್ಣು ರೆಪ್ಪೆಯೊಳಗೆ
ಮುದುಡಿ ಮುಚ್ಚಿಕೊಳ್ಳುತ್ತದೆ.”- ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 17, 2022 | ದಿನದ ಕವಿತೆ |
“ಎಚ್ಚರಿಸಲೆಂದೇ ಮತ್ತೆ ಮತ್ತೆ
ಟ್ರಿಣ್ ಟ್ರಿಣ್ ಎಂದು ಬಡಿದುಕೊಳ್ಳುವ
ಅಲಾರಂ ನ ತಲೆಗೆ ಬಾರಿಸಿ
ಮತ್ತೆ ನಿದಿರೆಯನ್ನುಪ್ಪುವ ಮಂಪರಿಗೆ
ನಕ್ಕು ಕಣ್ಣು ರೆಪ್ಪೆಯೊಳಗೆ
ಮುದುಡಿ ಮುಚ್ಚಿಕೊಳ್ಳುತ್ತದೆ.”- ಸೌಮ್ಯಶ್ರೀ ಎ.ಎಸ್. ಬರೆದ ಈ ದಿನದ ಕವಿತೆ
Posted by ಸದಾಶಿವ ಸೊರಟೂರು | Nov 16, 2022 | ದಿನದ ಕವಿತೆ |
“ಸುರಿದ ಹನಿಗೆ ದಾರಿಗಳು ಅಳಿಸಿಹೋಗಿರಬಹುದು
ಹೊಸ ಹೆಜ್ಜೆಗಳನು
ಕಿತ್ತಿಡು
ಹೊಸ ದಾರಿಯಲಿ ಹೊಸದೆ ಇರುತ್ತದೆ
ಮಳೆಗೆ ನಿನ್ನದೊಂದು ಧನ್ಯವಾದ ಹೇಳು..”-
Posted by ಡಾ.ಪ್ರೇಮಲತ | Nov 15, 2022 | ದಿನದ ಕವಿತೆ |
“ಕಕ್ಕುಲಾತಿಯಿಂದ ಆಯ್ದವು ಕೆಲವೆ
ಮೃದುವಾಗಿ ಮುಚ್ಚಟೆ ಮಾಡಿಟ್ಟಿರುವೆ
ಕೂಡಿಸಿ ಬಿಂದು ಬಿಂದುಗಳನು ಮನಸಿನಲೆ
ಪೋಣಿಸಿದಂತೆ ಹೂವ ಮಾಲೆ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಪ್ರಕಾಶ್ ಪೊನ್ನಾಚಿ | Nov 14, 2022 | ದಿನದ ಕವಿತೆ |
“ಸಾವನ್ನೇ ಸೊಂಟಕ್ಕೆ ಸುತ್ತಿ
ಡಾಬು ಹೆಣೆದವಳು
ಸತ್ತಳೆಂದರೆ ದಿಟವೇ?
ಇರಿ ಅವಳು
ಲೋಕದ ನೋವಿಗೆ ನೂಕುನುಗ್ಗಲಿನಲಿ
ಔಷಧಿ ಖರೀದಿಸುತ್ತಿರಬಹುದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 9, 2022 | ದಿನದ ಕವಿತೆ |
“ಗಂಟು ಬಿಚ್ಚಿದರೆ,
ತಿಳಿ ಬಣ್ಣದ ಬಿಳಿಯುಡುಪು
ಮೈಯಿಗೆ ಒತ್ತಿ ಕೂತ,
ಬದುಕಿಸುವ ‘ಉಸಿರು’
ಶಾಲನ್ನು ಕುರ್ಚಿಗೆ ಹೊದೆಸಿ
ಬುತ್ತಿ ಕಟ್ಟಿ ಹೊರಟಳವಳು”- ಕೀರ್ತಿ ಎಸ್. ಬೈಂದೂರು ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
