Advertisement

Category: ದಿನದ ಕವಿತೆ

ವಿದ್ಯಾಪತಿಯ ಮೂರು ಕವಿತೆಗಳು: ಆರ್. ವಿಜಯರಾಘವನ್

“ನಿನ್ನ ಹೊರತು ನಾನೆಂದಾದರೂ
ಯಾರನ್ನಾದರೂ ಮುಟ್ಟಿಟ್ಟಿದ್ದೆನಾದರೆ
ನಿನ್ನ ಸರ್ಪಹಾರವು ನನ್ನ ಕಚ್ಚಲಿ;
ನನ್ನ ಮಾತುಗಳು ನಿಜವಾಗಿರದಿದ್ದರೆ,
ನಾನು ಅರ್ಹನಿರುವಂತೆಯೇ ಶಿಕ್ಷಿಸೆನ್ನನು.”- ವಿದ್ಯಾಪತಿಯ ಮೂರು ಕವಿತೆಗಳು: ಆರ್. ವಿಜಯರಾಘವನ್

Read More

ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ: ನಿದ್ದೆಹೋಗುವ ಮುನ್ನ

“ಅಡುಗೆಗೊಂದು ರುಚಿ, ಆಪ್ತರ
ಮಾತಿಗೊಂದು ಘಮ ಮಗನ
-ನೇವರಿಕೆಗೊಂದು ಉಮೇದು
ಬೆಕ್ಕಿಗೊಂದು ಅಪ್ಪುಗೆ- ಇರುಳ
ಹೆಜ್ಜೆಗೆ ನನ್ನ ಗೆಜ್ಜೆ”- ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ

Read More

‘ಆಷಾಢ ಕಾವ್ಯೋತ್ಸವದಲ್ಲಿ’ ಮಧುರಾಣಿ ಬರೆದ ಕವಿತೆ: ರೂಪಾಂತರ

“ಇದೇ ಗಾಳಿಯಲ್ಲಿ, ಹೊಸ ಸಖಿಯೊಂದಿಗೆ
ತೂರಿ ಹೋದ ಅರೆ-ನೆರೆತ ಎಲೆಯಂತಹ ನಿನ್ನನ್ನು
ನನ್ನವನೆಂದೇ ಮಾರ್ಪಡಿಸುತ್ತದೆ.
ನಾನು ಒಪ್ಪದೇ
ನಿನ್ನಿಂದ ಬೇರ್ಪಡುವ ಧಾವಂತದಲ್ಲಿ, ಬಟ್ಟೆ ಕಳಚಿ
ಗಾಳಿಗೆ ಸಿಲುಕಿ, ಚರ್ಮ ಸಿಡಿಯಲೆಂದೇ
ಧಪಧಪನೆ ಓಡುತ್ತಾ…”- ‘ಆಷಾಢ ಕಾವ್ಯೋತ್ಸವದಲ್ಲಿ’ ಮಧುರಾಣಿ ಬರೆದ ಕವಿತೆ

Read More

ಆಷಾಢ ಕಾವ್ಯೋತ್ಸವದಲ್ಲಿ ಎನ್.ಸಿ ಮಹೇಶ್ ಬರೆದ ಕವಿತೆ: ಕೆನೆಯಾಗಿರುವವಳ ಕಾಣುತ್ತಾ..

“ಮೊಸರಾಗಿ ಕದಡಿಹೋದ
ಮನಸ್ಸನ್ನ ತನ್ನ ಧೀಶಕ್ತಿಯಿಂದ
ಹಿಮ್ಮುಖದ ಪ್ರಕ್ರಿಯೆಗೆ ಒಗ್ಗಿಸಿ
ಮತ್ತೆ ಹಾಲಾದವಳು.
ಹಿಂದಿನ ಮಥನದ ನೆನಪನ್ನು
ಕೆನೆಯ ಹೊದಿಕೆಯಡಿ
ಅಡಗಿಸಿಡುತಿರುವವಳು.”- ಆಷಾಢ ಕಾವ್ಯೋತ್ಸವದಲ್ಲಿ ಎನ್.ಸಿ ಮಹೇಶ್ ಬರೆದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ