Advertisement

Category: ವಾರದ ಕಥೆ

ಕೃಷ್ಣಾನಂದ ಚೌಟರ ತುಳು ಕಾದಂಬರಿಯ ಕೆಲವು ಪುಟಗಳು

“ಸುಬ್ರಹ್ಮಣ್ಯ ಭಟ್ಟರು ಮಂಗಳಾರತಿ ತಟ್ಟೆ ತೆಗೆದುಕೊಂಡರು.ಶಂಖ ಊದಲು,ಜಾಗಟೆ ಬಾರಿಸಲು ಜನವಿರಲಿಲ್ಲ.‘ರುಕ್ಕೋ’ ಎಂದು ಹೆಂಡತಿಯನ್ನು ಕರೆದರು.ಶಂಖ,ಜಾಗಟೆ ಅವರ ಕೈಗೆ ಕೊಟ್ಟರು.ರುಕ್ಮಿಣಿಯಮ್ಮ ಆಚೀಚೆ ನೋಡಿ ಕಣ್ಣು ಮುಚ್ಚಿ ನಿಂತಿದ್ದ ಕಲ್ಯಾಣಪ್ಪನನ್ನು ‘ಮಗಾ’ ಎಂದು ಕರೆದರು”

Read More

ಪೆಪ್ಪರಮೆಂಟ: ಟಿ.ಎಸ್. ಗೊರವರ ಬರೆದ ವಾರದ ಕಥೆ

“ಮಲ್ಲ ಶೇಂಗಾ ತಿನ್ನದೆ ಜೋಲು ಮಾರಿ ಹಾಕಿಕೊಂಡು ಆ ಕಡೆ ಕುಳಿತಿದ್ದ. ನೀಲವ್ವ ‘ ಯಾಕಲಾ ಸಪ್ಪಗದಿಯಲಾ. ಏನಾಯ್ತು. ಜ್ವರಗಿರ ಬಂದಾವನು..’ ಎಂದು ಅವನ ಮೈ ಮುಟ್ಟಿ ನೋಡಿದಳು. ಮೈ ಬೆಚ್ಚಗಿರಲಿಲ್ಲ. ‘ಏನಾತು. ಯಾಕ ಸಪ್ಪಗದಿ. ಯಾರರ ಏನಾದ್ರು ಅಂದಾರೆನು..’ ಎಂದು ಕೇಳಿದಳು.”

Read More

’ಕಾಳಿಯ ಬಗಲಲ್ಲಿ’:ನಾಗರೇಖಾ ಗಾಂವಕರ ಬರೆದ ಸಣ್ಣ ಕಥೆ

“ಪಾಂಜ ನಿಧಾನಕ್ಕೆ ಬೆಳೆದು ದೊಡ್ಡವನಾಗುತ್ತ ಪ್ರಾಯದ ಹೊಸ್ತಿಲಲ್ಲಿದ್ದ.ಅದಾಗಲೇ ಬಣ್ಣಬಣ್ಣದ ಬಟ್ಟೆಗಳ ತೊಟ್ಟ ಮನುಷ್ಯರು,ಹೆಣ್ಣು ಗಂಡುಗಳು ಆಗಾಗ ಬಂದು ಕೇಕೆ ಹಾಕುವುದು,ಹುಚ್ಚಾಟ ಮಾಡುವುದು ಶುರುವಾಗಿತ್ತು.ಪ್ರಾಯದ ಪಾಂಜ ಅವರನ್ನು ಹೊಸ ಮೋಜಿನಿಂದಲೇ ನೋಡುತ್ತಿದ್ದ.”

Read More

ಸಿರಿಬಾಗಿಲು ವೆಂಕಪ್ಪಯ್ಯನವರ ‘ಗುಲ್ಲು ಬಂತೋ ಗುಲ್ಲು’:ಭಾನುವಾರದ ವಿಶೇಷ

ಐನೂರು ಮಂದಿ ಪುಂಡರು ಬೀರಣ್ಣ ಬಂಟನ ನೇತೃತ್ವದಲ್ಲಿ ಸಿಳ್ಳು ಹಾಕುತ್ತಾ, ಕೇಕೆಯಿಕ್ಕುತ್ತಾ ಬಾಯಿಗೆ ಬಂದಂತೆ ಒದರುತ್ತಾ ಬರುತ್ತಿದ್ದರು.ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪಕ್ಕೆ ಗುಲ್ಲು ಮುಟ್ಟುವುದೆ ತಡ ಇಕ್ಕಡೆಗಳಿಂದಲೂ “ಢಂ ಢಂ” ಎಂಬ ಶಬ್ದವಾಯಿತು.”

Read More

“ಶೃಂಗ” : ಆನಂದ್ ಕುಂಚನೂರ ಬರೆದ ವಾರದ ಕಥೆ

“ಎವರೆಸ್ಟ್ ಏರಿ ಬಂದ ಖುಷಿ ಅಮ್ಮನ ಸಾವಿನಿಂದ ಮಂಜುಗಡ್ಡೆಯಂತಾಗಿತ್ತು. ಯಾವ ಸನ್ಮಾನ ಸಂಭ್ರಮವೂ ಬೇಡವಾಗಿದ್ದವು.ಆಗ ಬಿಕ್ಕಿ ಬಿಕ್ಕಿ ಅತ್ತು ಒಂಟಿಯಾಗಿದ್ದ ಅಪ್ಪ ಈಗ ಮತ್ತೆ ಇದ್ಯಾವಳೊ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದಾನೆ.ಅಪ್ಪನ ಪ್ರಕಾರ ನಾನವಳನ್ನು ಚಿಕ್ಕಮ್ಮ ಅನ್ನಬೇಕಂತೆ,ಬುಲ್ ಶಿಟ್! “

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ