ಒಡವೆ ಲಪಟಾಯಿಸಿದರೂ ಜೈಲ್ ಆಗಲೇ ಇಲ್ಲ: ಕೆ. ಸತ್ಯನಾರಾಯಣ ಸರಣಿ
ಸುದ್ದಿ ತಿಳಿದ ಅವರು, ಕೆಳ ತುಟಿಯಲ್ಲೇ ನಕ್ಕರು. ಈಚೆಗೆ ಅವರ ತುಟಿಯ ಚರ್ಮ ತುಂಬಾ ಒಡೆದು ಆಗಾಗ್ಗೆ ಹೊರಬರುತ್ತಿತ್ತು. ಕಿವಿ ಕೂಡ ತುಂಬಾ ಸೋರುತ್ತಿದ್ದು ದಿನಕ್ಕೆ ಮೂರು ನಾಲ್ಕು ಸಲವಾದರೂ ನಾನಾ ರೀತಿಯ ದ್ರವಗಳನ್ನು ಕಿವಿಯ ತಮಟೆಗೆ ತಲುಪುವಂತೆ ಹಾಕಿಸಿಕೊಳ್ಳುತ್ತಿದ್ದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿ

