ಕಾಳಿಂಗ ನರ್ತನ: ವಿನಾಯಕ ಅರಳಸುರಳಿ ಅಂಕಣ
ಹೀಗೇ ಒಳಗೊಳಗೇ ಹೆದರುತ್ತಾ, ಎದುರಿಗೆ ಧೈರ್ಯ ನಟಿಸುತ್ತಾ ಅಣ್ಣನನ್ನು ಹಿಂಬಾಲಿಸಿ ನಡೆದೆ. ಹಾಳಾದ್ದು ನೋಡೋಕೆ ಎಷ್ಟು ಭಯಂಕರವಾಗಿದೆಯೋ ಅದರ ವಿಷ ಇನ್ನೂ ಭಯಂಕರವಾಗಿರುತ್ತದೆ. ಅದರ ಒಂದು ತೊಟ್ಟು ವಿಷ ಇಪ್ಪತ್ತು ಜನರನ್ನ ಪರಲೋಕಕ್ಕೆ ಕಳಿಸುತ್ತದಂತೆ. ಅಲ್ಲಿಗೆ ನನಗೇನಾದರೂ ಅದು ಕಚ್ಚಿದರೆ ಮುಂದಿನ ಇಪ್ಪತ್ತು ಜನುಮದ್ದೂ ಸೇರಿಸಿ ಒಮ್ಮೆಲೇ ಸತ್ತು ಹೋಗ್ತೇನೆ… ಹೀಗೇ ಯೋಚಿಸುತ್ತಾ ನಡೆಯುವಾಗ ನಡುವೆ ಸಣ್ಣಗೆ ಕಾಲು ಜಾರಿತು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ” ನಿಮ್ಮ ಓದಿಗೆ

