Advertisement

Tag: Dr. B. Janardhana Bhat

ರೋಬರ್ಟ್ಸ್ ದೊರೆಯ ದಿನಚರಿಯಿಂದ:ಬನ್ನಂಜೆ ರಾಮಾಚಾರ್ಯರು ಬರೆದ ಕತೆ

“ರಸ್ತೆಯನ್ನು ಕೆಳಗಿನ ಬೈಲಿನ ಅಂಚಿನಲ್ಲಿ ಸಾಗಿಸಿದರೆ ಯಾರಿಗೂ ತೊಂದರೆಯಿಲ್ಲ. ಕಿರಸ್ತಾನರ ಮಣೆಗಾರರು ನಮ್ಮ ಮಾತನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲವಾದ್ದರಿಂದ ಖಾವಿಂದರಿಗೆ ಅರ್ಜಿ ಹಾಕಿದೆನು ಎಂದು ತನ್ನ ಆಕ್ಷೇಪ ಅಭಿಪ್ರಾಯಗಳನ್ನು ಹೇಳಿದನು. ನಾನು ಆ ಗುಡಿಗಳನ್ನು ಕಿಟಕಿಯ ಸಂದಿನಲ್ಲಿ ಇಣುಕಿದೆ. ಒಳಗಡೆ ಕತ್ತಲಿತ್ತು.”

Read More

ಎ. ಆರ್. ಶಗ್ರಿತ್ತಾಯ ಬರೆದ ಕಲ್ಯಾಣಪ್ಪನ ಕಾಟುಕಾಯಿ: ಓಬೀರಾಯನ ಕಾಲದ ಕಥೆ

“ಹೆಚ್ಚೇನು? ಸ್ವತಃ ಪಟ್ಟಾಧಿಕಾರಿಣಿಯಾದ ದೇವಮ್ಮಾಜಿಯೇ ಸಹಿಸಲಿಲ್ಲ. ಇದಕ್ಕಾಗಿ ದೇವಮ್ಮಾಜಿಯೂ, ಮಹದೇವಮ್ಮಾಜಿಯೂ ಅಪ್ಪುಕಳವೆಂಬಲ್ಲಿ ವಾಸಮಾಡುತ್ತಿದ್ದರು. ದುರಾಚಾರಿಯ ದುರ್ವಾಸನೆಯು ದಿನೇ ದಿನೇ ಅಭಿವೃದ್ಧಿಯಾಗುತ್ತಲೇ ಇತ್ತು.”

Read More

ಕೊಡಗರ ಕಾಟಕಾಯಿ: ಡಾ.ಪ್ರಭಾಕರ ಶಿಶಿಲ ಬರೆದ ಸಣ್ಣಕಥೆ

”ಸ್ವಾಮಿಗಳೇ, ಆಧಾರವಿಲ್ಲದೆ ಮಾತಾಡುವ ಪೈಕಿಯವನಲ್ಲ ನಾನು.ನನ್ನ ತಂದೆಯವರ ಕಾಲದಲ್ಲಿ ಕೊಡಗಿನ ದರೋಡೆಕೋರರ ದಂಡು ತುಳುನಾಡಿಗೆ ಇಳಿಯಿತು.ಹೊಂಬಾಳೆ ನಾಯಕ ಮತ್ತು ಗೋಪಗೌಡ ಅದರ ಮುಖಂಡರು. ಅವರು ಉದ್ದಕ್ಕೂ ತುಳು ನಾಡನ್ನು ದೋಚುತ್ತಾ ಹೋದರು.ಆಗ ತುಳುನಾಡಿನಲ್ಲಿ ಟಿಪ್ಪುವಿನ ಆಡಳಿತ ಇತ್ತು ನೋಡಿ.”

Read More

ನಿರಂಜನರ ‘ಕಲ್ಯಾಣಸ್ವಾಮಿ’ ಕಾದಂಬರಿಯ ಆಯ್ದ ಪುಟಗಳು

ಜನ ಬೀದಿಯಲ್ಲಿ ಆಡಿಕೊಂಡರು:
“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”
ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು”

Read More

ಕರಣಿಕ ದೇವಪ್ಪಯ್ಯ:ಬೇಕಲ ರಾಮನಾಯಕ ಬರೆದ ಸಣ್ಣಕಥೆ

”ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ