ಕಾಲನೆಂಬ ಖಳನ ಎದುರು ಕಾವ್ಯ ಗುಬ್ಬಚ್ಚಿ
“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.
Read MorePosted by ಅಬ್ದುಲ್ ರಶೀದ್ | May 6, 2018 | ದಿನದ ಅಗ್ರ ಬರಹ, ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.
Read MorePosted by ಪೂರ್ಣ ಸುಂದರಿ | Feb 15, 2018 | ದಿನದ ಕವಿತೆ |
“ವಿಚಿತ್ರ ಈ ಮಧ್ಯಾಹ್ನ ಅಪರಿಚಿತರು ಕಿಟಕಿಗಳ ಪರದೆ ಒಂದಷ್ಟು ಸರಿಸಿ ಬಿಸಿಲು ತುಂಬಿದ ಕಣ್ಣುಗಳನ್ನು ಒಳ ತೂರಿಸಿ ಇಣುಕಿದಾಗ ನಸುಗತ್ತಲು ತುಂಬಿದ ಕೋಣೆಗಳಲ್ಲಿ ಏನೂ ಕಾಣದೆ ಬೇರೆಲ್ಲೋ ತಿರುಗಿ ಎದುರಿನ ಇಟ್ಟಿಗೆಯ ಗೋಡೆ ಗಳನ್ನು ಅಸ್ಥೆಯಿಂದ ದಿಟ್ಟಿಸುತ್ತಾರೆ” ಪೂರ್ಣಸುಂದರಿ ಅನುವಾದಿಸಿದ ಕಮಲಾ ದಾಸ್ ಬರೆದ ಕವಿತೆ
Read MorePosted by ಕೆಂಡಸಂಪಿಗೆ | Feb 12, 2018 | ದಿನದ ಕವಿತೆ |
ಇಲ್ಲಿ ದೊಡ್ಡಕ್ಕನಿಗೆ ಕೊಂಚ ಮಂಪರು ಬಂದಂತಾಗಿ ಹಣೆ ಜಪ್ಪಿದಾಗ ಮುಂದಿನ ಸೀಟಿಗೆ ದಿಗಂತದಂಚು ಗಾಯಗೊಂಡು ತೀವ್ರ ಸ್ರಾವ. ಅಲ್ಲಿ ಲಾಂಗ್‍ರೂಟಿನ ತುದಿಯಲ್ಲಿಅನಾಮಿಕ ಅಡ್ರೆಸ್ಸಿನ ಬಾಗಿಲಲ್ಲಿ ಬಿಸಿಲ ಕೋಲಿಂದ ಕತ್ತಲೆಯ ಕೊಲೆಯಾಗಿದೆ….. ಪದ್ಮನಾಭ ಭಟ್ ಶೇವ್ಕಾರ್ ಬರೆದ ಮೂರು ಕವಿತೆಗಳು
Read MorePosted by ವಿಕಾಸ್ ನೇಗಿಲೋಣಿ | Feb 6, 2018 | ಸಂಪಿಗೆ ಸ್ಪೆಷಲ್ |
“ಅಂಬಿಕಾತನಯ ದತ್ತನನ್ನು ಬೇಂದ್ರೆ ಬರೆದಾಗ ಅದೆಲ್ಲಾ ಬೇಂದ್ರೆಗೇ ಸಂಪೂರ್ಣ ಅರ್ಥವಾಗದೇ ಇರಬಹುದು. ಅವರ ಆ ಕಾಲದ ಓದುಗನಿಗಂತೂ ಅರ್ಥವಾಗಲೇ ಇಲ್ಲ.’
Read MorePosted by ದೇವನೂರ ಮಹಾದೇವ | Jan 24, 2018 | ದಿನದ ಕವಿತೆ |
ದೇವನೂರ ಮಹಾದೇವ ತಮ್ಮ ಮೊಮ್ಮಗಳು ರುಹಾನಾಳನ್ನು ತೊಟ್ಟಿಲು ತೂಗಿ ಮಲಗಿಸಲು ಬರೆದ ಈ ಲಾಲೀಪದ ಕೆಂಡಸಂಪಿಗೆಯ ದಿನದ ಕವಿತೆಯಲ್ಲಿ…
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್ ಸ್ಟೋರ್ಸ್ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು…
Read More