ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
“ಬೆರಳು ನುಂಗುವ ಹಸಿ ಗಿರಣಿ ವಿಷಾದವನ್ನೇ ಬಿಂಬಿಸುವಾಗ
ಎಲೆಗೆ ಮೀಸಲಿನ ಹೂವಿಗೆ ಗುಂಡಿಟ್ಟು ಕೊಂದಿರಿ ಎಂಥಾ ವಿಪರ್ಯಾಸ”-ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 12, 2020 | ದಿನದ ಕವಿತೆ |
“ಬೆರಳು ನುಂಗುವ ಹಸಿ ಗಿರಣಿ ವಿಷಾದವನ್ನೇ ಬಿಂಬಿಸುವಾಗ
ಎಲೆಗೆ ಮೀಸಲಿನ ಹೂವಿಗೆ ಗುಂಡಿಟ್ಟು ಕೊಂದಿರಿ ಎಂಥಾ ವಿಪರ್ಯಾಸ”-ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 10, 2020 | ದಿನದ ಕವಿತೆ |
“ಅರ್ಧ ಕುದಿಸಿಟ್ಟ ಹಾಲು
ವಾಸನೆ ಎಬ್ಬಿಸಿದ ಪಳದಿ
ಹಬೆ ಆರಿದ ಡಿಕಾಕ್ಷನ್
ಅಂಗಡಿಯಲ್ಲಿ ಖಾಲಿಯಾಗದೆ ಉಳಿದ
ಕಟ್ಟಕಡೆಯ ಬಿಸ್ಕೀಟು ಪ್ಯಾಕು”- ಅಕ್ಷತಾ ಕೃಷ್ಣಮೂರ್ತಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 5, 2020 | ದಿನದ ಕವಿತೆ |
“ಊರಿನ ಸುರಕ್ಷತೆಗೆ
ಯಾರೂ ಅತಿಥಿಗಳೇ ಉಳಿದಿರದ
ನಾಯಿಯೂ ಕೂಡ ಇರದ
ಮನೆಗಳ ಹುಡುಕುತ್ತಾ ಅವರು”- ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಶ್ರೀಲಂಕಾದ ಕವಿ ವಿಪುಲಿ ಹೆಟ್ಟಿಯಾರಚ್ಚಿ ಬರೆದ ಕವಿತೆ
Posted by ಸಚಿನ್ ಅಂಕೋಲಾ | Mar 2, 2020 | ದಿನದ ಕವಿತೆ |
“ಹೀಗೆ ಒಂದು ದಿನ
ಹಿತ್ತಲ ಬಾಗಿಲಲ್ಲಿ
ಅಕ್ಕನೂ ಕೂತು ಉಂಡಾಗ
ನನಗೋ ದಿಗಿಲೇ ದಿಗಿಲು..,
ಅಕ್ಕನೂ ಮೂರುದಿನ
ಮುಟ್ಟಿಸಿಕೊಳ್ಳುವುದಿಲ್ಲ ಎಂದು..”- ಸಚಿನ್ ಅಂಕೋಲಾ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 24, 2020 | ದಿನದ ಕವಿತೆ |
“ಉನ್ಮಾದದ ಹರಿವಿಲ್ಲ
ಯಮುನೆಯಲಿ
ಕಪಿಲೆಯ ಕೆಚ್ಚಲೆಂದೋ ಬತ್ತಿದೆ
ರಾಜ್ಯಭಾರ ನಿನ್ನದು ಕೃಷ್ಣ,
ಇಲ್ಲಿ ಅಣುಅಣುವೂ ಭಾರ
ನೆನೆದಾಗಲೆಲ್ಲ ನೆರಳಾಗಿ
ನನ್ನಲೇ ನೀ, ನಿನ್ನಲ್ಲೆ ನಾನಾಗಿ”- ಸುಧಾರಾಣಿ ನಾಯ್ಕ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
