ಡಾ. ಗೋವಿಂದ ಹೆಗಡೆ ಬರೆದ ಈ ದಿನದ ಕವಿತೆ
“ಈಗ ಯಾರನ್ನು ಯಾರು ಬೇಡಬೇಕು
‘ಸುತ್ತಲ ಜೀವಜಾಲದ ಉಳಿವಿಗೆ
ಗುಟುಕು ಜಲವಿರಲಿ, ತಂದೆ!
ಕರುಣೆ ತೋರು
ಈ ದಡದಿಂದ ಆ ದಡಕ್ಕೆ
ಸೇತುವೆಯಾಗಿರಲಿ ನೀರು’- ಡಾ. ಗೋವಿಂದ ಹೆಗಡೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 21, 2019 | ದಿನದ ಕವಿತೆ |
“ಈಗ ಯಾರನ್ನು ಯಾರು ಬೇಡಬೇಕು
‘ಸುತ್ತಲ ಜೀವಜಾಲದ ಉಳಿವಿಗೆ
ಗುಟುಕು ಜಲವಿರಲಿ, ತಂದೆ!
ಕರುಣೆ ತೋರು
ಈ ದಡದಿಂದ ಆ ದಡಕ್ಕೆ
ಸೇತುವೆಯಾಗಿರಲಿ ನೀರು’- ಡಾ. ಗೋವಿಂದ ಹೆಗಡೆ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Nov 18, 2019 | ದಿನದ ಕವಿತೆ |
“ದಿಟ್ಟ ನಿಲುವೆಂದು
ಕೊಟ್ಟ ಮಾತೆಂದು
ನಾ ನಿಲ್ಲುವ ನೆಲ ಅಲುಗದಿರಲೆಂದು
ಮೊಂಡಾಡದೆ ಚೆಂಡನ್ನು
ಅವರ ಪರಿಧಿಗೆ
ಬೇಕೆಂದೇ ಒದೆಯುವುದನ್ನು”- ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 14, 2019 | ದಿನದ ಕವಿತೆ |
“ಈಗ ಸತ್ತುಬಿದ್ದಿದೆ ಕಾಲ
ಮುದಿ ಕತ್ತೆ ಚಲಿಸುತ್ತಿಲ್ಲ
ದೂರದ ಊರಿನ ದಿಬ್ಬದಲಿ
ಬಂಧಿಯಾಗಿದ್ದಾನೆ ಸೂರ್ಯ
ಹಠದ ಅಗ್ನಿಗೆ ಜಾರಿ
ಪಾಪ,
ಚಂದ್ರನನ್ನು ಉಡಿಯಲಿ ಕಟ್ಟಿ
ಮೂಲೆಗೆ ಎಸೆಯಲಾಗಿದೆ”- ಮಧು ಬಿರಾದಾರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 11, 2019 | ದಿನದ ಕವಿತೆ |
“ತುಕಡಿಗೊಂಡ ನನ್ನನ್ನು
ಒಡೆದ ಹರಳಿನ ಚೂರುಗಳ
ಜೋಡಿಸಿದಂತೆ ಜೋಡಿಸುವ
ಒಬ್ಬ ಗೆಳೆಯನ ಹುಡುಕುತ್ತಿದ್ದೆ”- ಭುವನಾ ಹಿರೇಮಠ ಅನುವಾದಿಸಿದ ನಿಜಾರ್ ಕಬ್ಬಾನಿ ಕವಿತೆ
Posted by ಕೆಂಡಸಂಪಿಗೆ | Nov 7, 2019 | ದಿನದ ಕವಿತೆ |
“ಮೂಗು ಕಿವಿಗಳಲ್ಲಿ
ಕಟ್ಟಿಕೊಳ್ಳುವ ಮಾಲಿನ್ಯಗಳನ್ನು
ದಿನವೂ ತೊಳೆದು
ಅಳಿಸುವುದು ಹೇಗೆ?
ದೀಪ ಹಚ್ಚಲೇಬೇಡ
ಮಂಪರಿನಲ್ಲಿ ಮಿಂದರೆ ಸಾಕು.”- ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
