ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು
ಇದೆಲ್ಲ ಶುರುವಾದದ್ದು
ಕತ್ತಿನಲ್ಲಿ ಬಿಗಿಯುತ್ತಿರುವ ದಾರ
ಮತ್ತದರದೆರೆಡು ಇರಿಯುವ
ಕೋಡುಗಳಿಂದ…. ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Apr 23, 2018 | ದಿನದ ಕವಿತೆ |
ಇದೆಲ್ಲ ಶುರುವಾದದ್ದು
ಕತ್ತಿನಲ್ಲಿ ಬಿಗಿಯುತ್ತಿರುವ ದಾರ
ಮತ್ತದರದೆರೆಡು ಇರಿಯುವ
ಕೋಡುಗಳಿಂದ…. ಆಶಾ ಜಗದೀಶ್ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Apr 18, 2018 | ದಿನದ ಕವಿತೆ |
“ನಾನೆಂದೋ ನಂದಿದ್ದೇನೆ, ಕತ್ತಲೆಯ
ಮೊಗೆಮೊಗೆದು ಉಣಿಸು
ಕೊನೆಯ ತುತ್ತಿಗಾಗಿ ಹಪಹಪಿಸುವ ಜೀವ
ಈಗ ಸಂಚಾರಿ ಆತ್ಮದಲ್ಲಿ ಮಾತ್ರ ಬದುಕುಳಿದಿದೆ” ಎಂದೆ…. ಭುವನಾ ಹಿರೇಮಠ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Apr 12, 2018 | ದಿನದ ಕವಿತೆ |
ಪ್ರೀತಿಯ ಚಂದ್ರನ ಮೇಲೇರಿ
ಕೆಳಜಾರಿದವರ ಒಂಟಿ ರಾಗದಲಿ
ಕಂದಕಗಳ ಹುಡುಕಿ
ಬೆಚ್ಚಗೆ ಮಲಗುವ ಕನಸು
ಹೊರಬರುವ ಮನಸಿಲ್ಲ… ಡಾ. ಪ್ರೇಮಲತ ಬರೆದ ದಿನದ ಕವಿತೆ
Posted by ಕೃಷ್ಣ ದೇವಾಂಗಮಠ | Apr 9, 2018 | ದಿನದ ಕವಿತೆ |
ಮರದ ತೊಗಟೆಗಳೊಳಗೆ ನೆಲದ ಜೌಗಿನ ತಂಪು
ಹರಿವ ಝರಿಗಳಲಿ ಕಾಡುಹೂವಿನ ಘಾಟು
ಒಂದರೊಳು ಒಂದು ಕೂಡಿ ಬಿಡಿಸಿಕೊಳ್ಳುವ ಪರಿ
ಮೀನ ಮುಳ್ಳು ಸಿಲುಕಿಕೊಂಡ ಗಂಟಲು
ರೆಕ್ಕೆಗಳಿಂದ ಸುಖಾ ಸುಮ್ಮನೆ ಉದುರುವ ಪುಕ್ಕಗಳು…. ಕೃಷ್ಣ ದೇವಾಂಗಮಠ ಬರೆದ ಹೊಸ ಕವಿತೆಗಳು
Posted by ರೂಪಶ್ರೀ ಕಲ್ಲಿಗನೂರ್ | Apr 6, 2018 | ದಿನದ ಕವಿತೆ |
“ಮರಕ್ಕೆ ಸಾವಿರ ಬೇಲಿಯ ಆಕ್ರಮಣ
ಆಗಸವನ್ನಿನ್ನು ಅಪಾರ ಅನುಭವಿಸಲಾಗದು
ಗಾಳಿ-ಬೆಳಕು ಕಿಂಡಿ ಹಾಯ್ದು ಒಳಬರಬಹುದು
ಕೆಳಗೆ ಕಾರು ಪಾರ್ಕಿಂಗ್ ಲಾಟ್ ನಿರ್ಮಾಣ ಹಂತದಲ್ಲಿದೆ
ಮರದ ನೆಳಲಿಗಿನ್ನು ಬಡವನ ಪೊರೆವ ಅಧಿಕಾರವಿಲ್ಲ”…. ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ.
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
