Advertisement

Category: ದಿನದ ಕವಿತೆ

ಓ. ಎಲ್. ಎನ್ ಅನುವಾದಿಸಿದ ಪುವಿಯರಸು ಕವಿತೆ

“ನನ್ನ ಪ್ರೀತಿಯ ಹೆಂಡತಿಯೇ
ನೀನು ಎಲ್ಲಿದ್ದರೂ ಕೂಡಲೆ
ಹಿಂದಿರುಗುವುದು.
ನೀನಿಲ್ಲದೆ ನಾವು ಪರಿತಪಿಸುತ್ತಿದ್ದೇವೆ.
ಇನ್ನು ಮೇಲೆ
ನಿನ್ನನ್ನು
ರೇಷನ್ ಅಂಗಡಿಗೆ, ಸಿನಿಮಾಕ್ಕೆ
ಕಳಿಸುವುದಿಲ್ಲ,
ನಾನೇ ಅಲ್ಲಿಗೆಲ್ಲ ಹೋಗಿ
ಕಳೆದು ಹೋಗುತ್ತೇನೆ” ತಮಿಳು ಕವಿ ಪುವಿಯರಸು ಕವಿತೆ ಓ ಎಲ್ ಎನ್ ಅನುವಾದದಲ್ಲಿ

Read More

ರಾಘವೇಂದ್ರ ಮಹಾಬಲೇಶ್ವರ ಬರೆದ ದಿನದ ಕವಿತೆ

“ಆಗಸವೆಂದರೆ ಬರಿ ಬಯಲು
ಅಲ್ಲೇನೂ ಇಲ್ಲ,
ಕಣ್ಣುತುಂಬಿದರೆ ಧನ್ಯತೆ ಅದಕ್ಕೆ ಕಾರಣವಿಲ್ಲ…..” ರಾಘವೇಂದ್ರ ಮಹಾಬಲೇಶ್ವರ ಬರೆದ ದಿನದ ಕವಿತೆ.

Read More

ಟೀನಾ ಶಶಿಕಾಂತ್ ಬರೆದ ದಿನದ ಕವಿತೆ

“ಅವನ ಅವಳ ಪ್ರತಿ ಭೇಟಿಯೂ ಅಗಸ್ಟಿನ ಮಳೆಯ ರೀತಿ ಚಿರಿಪಿರಿ ಎನ್ನುತ್ತ ಸಣ್ಣಗೆ ಶುರುವಾಗಿ ಧೋ ಎನ್ನುತ್ತ ಹುಚ್ಚಾಗಿ ಸುರಿದು ಊರೆಲ್ಲ ಉಕ್ಕಿಹರಿದು ನಕ್ಕ ಮನದಲೆಲ್ಲ ಸುಮ್ಮಸುಮ್ಮನೆ ಹುಚ್ಚಾಪಟ್ಟೆ ಹಸಿರು……”
ಟೀನಾ ಶಶಿಕಾಂತ್ ಬರೆದ ದಿನದ ಕವಿತೆ.

Read More

ಕಣ್ಣಿಗಿಲ್ಲದ ಕಾಣ್ಕೆ: ಕಮಲಾಕರ ಭಟ್ ಕಡವೆ ಬರೆದ ದಿನದ ಕವಿತೆ

“ಹಸಿರು ಬಟ್ಟೆಯ ಈ ಮಗು ಇಲ್ಲಿಲ್ಲ ಬರಿದೆ ಅದರ ಒಂದು ಛಾಯೆ-ಚಿತ್ರ. ಜೋರಾಗಿ ಕುಲುಕಿದರೆ ಕಪ್ಪು ಬಿಳುಪು ಚುಕ್ಕೆಗಳು ಉದುರಿ ಕಣ್ಣಿಗೆ ಮಸಿಹಾಕಬಹುದು……” ಕಮಲಾಕರ ಭಟ್ ಕಡವೆ ಬರೆದ ದಿನದ ಕವಿತೆ

Read More

ಎಚ್ ಆರ್ ರಮೇಶ್ ಬರೆದ ಮೂರು ಕವಿತೆಗಳು

“ಈ ಬೃಹತ್ ಮರದ ರಂಬೆ ಕೊಂಬೆಗಳಿಗೆಲ್ಲಾ ಸೌಂದರ್ಯವ ಮೆತ್ತಿದೆ ಮಂಜು ಆವರಿಸಿ ಸುತ್ತ ಮರ ಮರವನ್ನೇ ಎತ್ತಿ ಹೋಗುತಿದೆ ತೇಲಿಸಿಕೊಂಡು ಒಂದು ಪಕ್ಷಿ ಗೊಂಚಲು ಗೊಂಚಲು ಬಿಟ್ಟಿರುವ ಮರದ ಹಣ್ಣುಗಳನ್ನು ತಿನ್ನುತ್ತ ಅದೂ ಅದರ ಜೊತೆ ತೇಲುತಿದೆ……..”
ಎಚ್ ಆರ್ ರಮೇಶ್ ಬರೆದ ಮೂರು ಕವಿತೆಗಳು ಇಲ್ಲಿವೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ