ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ
“ಕದ್ದ ಪೆನ್ಸಿಲ್ಲು
ಗೊತ್ತಾಗದ ಹಾಗೆ
ಪಕ್ಕದವಳ ಬ್ಯಾಗಿಗೆ ತುರುಕಿ
ಸಿಕ್ಕಿ ಬಿದ್ದು ಕಳ್ಳಿಯಾಗುವುದಿತ್ತು
ಬಿದ್ದು ಸಿಕ್ಕ, ಮಣ್ಣೊರೆಸಿಟ್ಟ
ಮಾವಿನ ಕಾಯಿ
ನಾಳೆಯೊಂದು ದಿನದಲಿ
ಹಣ್ಣಾಗುವುದಿತ್ತು” -ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ
Posted by ಶರೀಫ್ ಕಾಡುಮಠ | Mar 6, 2026 | ದಿನದ ಕವಿತೆ |
“ಕದ್ದ ಪೆನ್ಸಿಲ್ಲು
ಗೊತ್ತಾಗದ ಹಾಗೆ
ಪಕ್ಕದವಳ ಬ್ಯಾಗಿಗೆ ತುರುಕಿ
ಸಿಕ್ಕಿ ಬಿದ್ದು ಕಳ್ಳಿಯಾಗುವುದಿತ್ತು
ಬಿದ್ದು ಸಿಕ್ಕ, ಮಣ್ಣೊರೆಸಿಟ್ಟ
ಮಾವಿನ ಕಾಯಿ
ನಾಳೆಯೊಂದು ದಿನದಲಿ
ಹಣ್ಣಾಗುವುದಿತ್ತು” -ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ
Posted by ಡಾ. ಸಿ. ಬಿ. ಐನಳ್ಳಿ | Feb 28, 2026 | ದಿನದ ಕವಿತೆ |
“ದಶಕ ದಾಟಿತು
ನಮ್ಮಿಬ್ಬರ ಸಂಬಂಧಕ್ಕೆ
ಮಾತುಗಳಿಲ್ಲದೆ ನುಂಗಿಕೊಂಡು
ಹೋದ ನಿನ್ನ ನೋವು ಹೆತ್ತೊಡಲುಗಳ
ನಡುವೆ ಎಬ್ಬಿಸಿದ ಮೌನದ ಅಲೆಗಳು
ಭಯಾನಕ” -ಸಿ.ಬಿ.ಐನಳ್ಳಿ ಬರೆದ ಮೂರು ಕವಿತೆಗಳು
Posted by ಕೆಂಡಸಂಪಿಗೆ | Feb 14, 2026 | ದಿನದ ಕವಿತೆ |
“ಮಣ್ಣಲ್ಲಿ ಈವರೆಗೆ ಹುಟ್ಟಿದ ಎಲ್ಲಾ ಹೆಣ್ಣುಗಳು
ಮುಖಕ್ಕೆ ಬಣ್ಣ ಬಳಿದುಕೊಂಡು
ಮುಡಿಗೆ ಮಲ್ಲಿಗೆ ಮುಡಿದುಕೊಂಡು
ವಯ್ಯಾರ ಮಾಡಿಕೊಂಡು
ದಾರಿಯ ತುಂಬುತ್ತಾ
ಪ್ರಚಂಡ ಮಹಾಭೋಗಕ್ಕೆ ಆಹ್ವಾನಿಸುವುದನ್ನು ಕಂಡು
ದಿಗ್ಭ್ರಮೆಗೊಂಡು ಉದ್ರೇಕಗೊಂಡು
ಎಣಿಸಲಾರದಷ್ಟು ತುಟಿಗಳು ಮೊಲೆಗಳು
ಗುಪ್ತಾಂಗದಿಂದ ಧುಮ್ಮಿಕ್ಕಿ ಬಂದ
ಅಗಾಧ ನೀರಿನೊಳಗೆ
ಮುಳುಗಿ, ಮೇಲೆದ್ದು, ಮತ್ತೆ ಮುಳುಗಿ
ಸತ್ತ
ಉಬ್ಬಿ
ದಡಕ್ಕೆ ಬಿದ್ದ”- ದಾದಾಪೀರ್ ಜೈಮನ್ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’
Posted by ಕೆಂಡಸಂಪಿಗೆ | Feb 7, 2026 | ದಿನದ ಕವಿತೆ |
“ಹಸಿರೇ ಇಲ್ಲದೇ ಉಸಿರಾಡುತ್ತಿವೆ ಊರು, ಶಹರ ಮೈಯೆಲ್ಲಾ ವಿಷವಾಗಿ
ಅಶುದ್ಧ ಗಾಳಿ, ಅಸ್ವಸ್ಥ ಬೆಳಕನ್ನುಂಡು ನರಳುತ್ತಿವೆ ನಗರಗಳು ನರಕವಾಗಿ
ಪ್ರೀತಿ, ನೀತಿ, ಸ್ನೇಹ ಇರದೇ ಹಳಸಿವೆ ಸಂಬಂಧಗಳು ಕಾಲ ಕಸವಾಗಿ
ಯಾಂತ್ರಿಕ ನಗರ ಜೀವನ, ಉರುಳುತ್ತಿವೆ ದಿನಗಳು ಮೈಯೆಲ್ಲಾ ಸಾವಾಗಿ”- ವೈ ಬಿ ಹಾಲಬಾವಿ ಬರೆದ ಎರಡು ಗಜಲ್‌ಗಳು
Posted by ಶರೀಫ್ ಕಾಡುಮಠ | Feb 3, 2026 | ದಿನದ ಕವಿತೆ |
“ನಡುರಾತ್ರಿ ಎರಡೂವರೆ ಗಂಟೆಗೆ
ಚೀಸ್ ಬರ್ಗರ್‌ಗಾಗಿ
ಮೆಕ್ ಡೊನಾಲ್ಡ್ಸ್ ನ ಕಿಟಕಿ ಬಳಿ
ಸಾಲು ನಿಂತ ಸೌದಿಗಳ ಕಾರು ಕಂಡು
ನಗು ಬಾರದಿದ್ದರೂ ನಗುತ್ತಾನೆ
ಸಿಬ್ಬಂದಿ ಸುಡಾನಿ ಹುಡುಗ
ಯುನಿಫಾರ್ಮಿನ ಕಿಸೆಯೊಳಗೆ
ಬೆರಳು ತಾಕಿಸಿ ಎಣಿಸುತ್ತಾಳೆ
ಫಿಲಿಪ್ಪೀನಿನ ಹುಡುಗಿ
ಸಿಕ್ಕ ಟಿಪ್ಸಿನ ನೋಟುಗಳನ್ನು
ಅಂದಾಜಿಸುತ್ತ ಹತ್ತು ಇಪ್ಪತ್ತೆಂದು”-ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
