Advertisement

Category: ದಿನದ ಕವಿತೆ

ರಶ್ಮಿ ಕಬ್ಬಗಾರು ಬರೆದ ಈ ದಿನದ ಕವಿತೆ

“ಅವಳ ಕಣ್ಣಿಂದ್ಯಾವ ಕಿಡಿ ಸಿಡಿಯಿತೋ
ಮೈಯಿಂದಾವ ಘಮಲು
ಕೋಲು ಮೀಸೆಯ ಗಡದಪ್ಪನ ಜನುಮಕ್ಕೆ ತಿವಿಯಿತೂ ಕಾಣೆ
ಈಚಲು ಮರದ ಮಡಿಕೆ
ತಲೇ ಮೇಲೆ ಆಕಾಶದಿಂದ
ಕೌಚಿದಂತೆ ಶುರುವಾಯ್ತು
ಜಡಿ ಮಳೆ
ಮಡಗೋದು ಮದ್ಲು ಮಡಗವೋ
ಎಲ್ಲಿ ನಿನಗಂಡ
ಗ್ಯಾನ ಎಲ್ಲೈತೆ ಅವಂಗೆ ?”-ರಶ್ಮಿ ಕಬ್ಬಗಾರು ಬರೆದ ಈ ದಿನದ ಕವಿತೆ

Read More

ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ

“ಘನನೀಲ ಮೇಘದಾವರಣ-
ದೊಳಗನ್ನು ಕೋರೈಸಿ ಮಿಂಚು-
ಬಳ್ಳಿಯು ಎರಗುವಂತೆ
ನೋಟ ಒಮ್ಮೊಮ್ಮೆ; ಮತ್ತಿನ್ನೊಮ್ಮೆ
ತಂಪು ತಂಗದಿರ ಎಸಳಂತೆ-
ಹಂಸತೂಲಿಕತಲ್ಪ-
ದಲ್ಲೊರಗುವಂತೆ!”-ಗೀತಾ ದೊಡ್ಮನೆ ಬರೆದ ಈ ದಿನದ ಕವಿತೆ

Read More

ದೀಪಾ ಗೋನಾಳ ಬರೆದ ಈ ದಿನದ ಕವಿತೆ

ಪದ್ಯ ಸಿಗದಿದ್ದಾಗ ತನ್ನ‌ ತಾನು ಪದಪದವೆಂದು ಬಗೆದು ಒಂದೊಂದೆ ಅಡಿ ಮುಂದಿಡುತ್ತಾ ಬರುತ್ತಾಳೆ, ಬರುತ್ತ ಬರುತ್ತ ತನಗೂ ಅರಿವಿಲ್ಲದಂತೆ ಬಳಕುತ್ತಾಳೆ, ತುಳುಕುತ್ತಾಳೆ, ಮುಗುಳು ನಗೆ- -ಸೂಸುತ್ತಾಳೆ ಸೆರಗೆಳೆದು ಸೊಂಟಕ್ಕೆ ಸಿಕ್ಕಿಸುತ್ತಾಳೆ ಬೆವರಿದ ಸೊಂಟ; ಸೆಟೆಸಿ ನಿಂತು ತುರುಬು...

Read More

ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

“ನಿದ್ರೆಯನ್ನು
ತಿಂದು
ಕತ್ತಲೆಯನ್ನುಟ್ಟ
ಸುಂದರಿ
ಇಲ್ಲೇ ಎಲ್ಲೋ
ಕುಂತು
ಕಳೆದ ದಿನಗಳ
ಲೆಕ್ಕವಿಡುತ್ತಿದ್ದಾಳೆ”-ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ

Read More

ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

“ಕೂಡಿ ಆಡಿದ ಮಾತು, ನಕ್ಕ,
ದುಃಖಿಸಿದ, ಬೇಸರಿಸಿದ 
ಕೋಪಿಸಿದ ಎಲ್ಲಾ 
ದಿನಗಳು ಮುಂದೆ ನಿಂತು 

ಜಾರಿ ಹೋಗುವ ಹೊತ್ತನ್ನು 
ಎಂದೂ ಕಲ್ಪಿಸದಾಗ 
ಕಾಣರಿಯದ ಜವಾಬ್ದಾರಿ 
ಹೆಗಲೇರಿ ಕುಣಿಯುತ್ತಿತ್ತು ” ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ