ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ಬರೆದ ಗಜಲ್
“ಕೃಷ್ಣನ ಕೊಳಲಿನಂತೆ ಸವಿನುಡಿ ಮೋಡಿ ಮಾಡಿಹುದು
ನಿನಗಾಗಿ ವಿರಹ ಲೋಕದಿ ರಾಧೆಯಂತೆ ದುಃಖಿಸುತಿರುವೆ
ಮೀನಿನ ಹೆಜ್ಜೆ ಹೆಣ್ಣಿನ ಮನದಂತೆ ನಲ್ಲನ ಅರಿತವರಿಲ್ಲ
ನಿನ್ನೊಲುಮೆ ಕನಸಲಿ ಮಹಾದೇವಿಯಂತೆ ಕನವರಿಸುತಿರುವೆ”- ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ಬರೆದ ಗಜಲ್
Posted by ಕೆಂಡಸಂಪಿಗೆ | Oct 13, 2023 | ದಿನದ ಕವಿತೆ |
“ಕೃಷ್ಣನ ಕೊಳಲಿನಂತೆ ಸವಿನುಡಿ ಮೋಡಿ ಮಾಡಿಹುದು
ನಿನಗಾಗಿ ವಿರಹ ಲೋಕದಿ ರಾಧೆಯಂತೆ ದುಃಖಿಸುತಿರುವೆ
ಮೀನಿನ ಹೆಜ್ಜೆ ಹೆಣ್ಣಿನ ಮನದಂತೆ ನಲ್ಲನ ಅರಿತವರಿಲ್ಲ
ನಿನ್ನೊಲುಮೆ ಕನಸಲಿ ಮಹಾದೇವಿಯಂತೆ ಕನವರಿಸುತಿರುವೆ”- ಅಂಬಮ್ಮ ಪ್ರತಾಪ್ ಸಿಂಗ್ ಮಾನ್ವಿ ಬರೆದ ಗಜಲ್
Posted by ಮನು ಗುರುಸ್ವಾಮಿ | Oct 12, 2023 | ದಿನದ ಕವಿತೆ |
“ಮನೆಗೆ ಬಂದ ಹೊಸ ನಾಯಿಗೂ
‘ಕಿವಿ’ಯೆಂದೇ ಹೆಸರು!
ಮೂಡಿಗೆರೆಯ ಬೀದಿಯೊಕ್ಕರೆ
ಪೂರ್ಣಚಂದ್ರನದೇ ಉಸಿರು.
ಬೇಲಿಯ ಮೇಲಿನದು ಹೂವೇ ಇರಲಿ
ಹಾರುವ ಓತಿಯ ಕಲ್ಪನೆ ಅರಳುತ್ತದೆ!”- ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 11, 2023 | ದಿನದ ಕವಿತೆ |
“ಪಟಪಟನೆ ಒಲೆಹಚ್ಚಿ ರೊಟ್ಟಿಗಳನ್ನು ಸುಟ್ಟೆ
ಹಿಂದಿನ ವರ್ಷದ ಫಸಲಿನ ಬೆಲ್ಲವನ್ನು
ಪುಟ್ಟಪುಟ್ಟ ಗಂಟುಗಳಲ್ಲಿ ಕಟ್ಟಿಕೊಂಡು
ನನ್ನ ಅತಿಥಿಗಳು ಜೊತೆಯಲ್ಲಿ ತಂದಿದ್ದರು”- ನಿವೇದಿತಾ ಎಚ್ ಅನುವಾದಿಸಿದ ಗುಲ್ಝಾ಼ರರ ಎರಡು ಕವಿತೆಗಳು
Posted by ಕೆಂಡಸಂಪಿಗೆ | Oct 9, 2023 | ದಿನದ ಕವಿತೆ |
“ಯಪ್ಪಾ ದೇವರೇ!
ಕನಿಷ್ಠ ಶಿಸ್ತು ಇಲ್ಲದೇ ಎಂಗೆಂಗೋ ಬದುಕಿದರೆ
ಸೇಡು ತೀರಿಸಿಕೊಳ್ಳತ್ತದೆ ಸಾವು
ಬರಬರಾದ್ದನ್ನು ಬರಿಸಿ”- ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
Posted by ಪ್ರಶಾಂತ್ ಬೆಳತೂರು | Oct 7, 2023 | ದಿನದ ಕವಿತೆ |
“ಬದುಕಿದ್ದಷ್ಟು ದಿವಸ
ದುಡಿಮೆಗಾಗಿಯೇ ಹುಟ್ಟಿದ್ದವಳು..!
ಹೋಗುವ ಕೊನೆಯ ಗಳಿಗೆಯಲ್ಲೂ
ರಾಶಿಬಿದ್ದ ಬಟ್ಟೆಗಳನ್ನು
ಸೋಲೊಪ್ಪದ ನಿತ್ರಾಣ ರಟ್ಟೆಗಳಲ್ಲಿ
ಒಗೆದು ಸ್ವಚ್ಛಗೊಳಿಸಿ ಸುಮ್ಮನಾಗದೆ”- ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
