Advertisement

Tag: ಕೆಂಡಸಂಪಿಗೆ

ಟೀನಾ ಶಶಿಕಾಂತ್ ಬರೆದ ದಿನದ ಕವಿತೆ

“ಅವನ ಅವಳ ಪ್ರತಿ ಭೇಟಿಯೂ ಅಗಸ್ಟಿನ ಮಳೆಯ ರೀತಿ ಚಿರಿಪಿರಿ ಎನ್ನುತ್ತ ಸಣ್ಣಗೆ ಶುರುವಾಗಿ ಧೋ ಎನ್ನುತ್ತ ಹುಚ್ಚಾಗಿ ಸುರಿದು ಊರೆಲ್ಲ ಉಕ್ಕಿಹರಿದು ನಕ್ಕ ಮನದಲೆಲ್ಲ ಸುಮ್ಮಸುಮ್ಮನೆ ಹುಚ್ಚಾಪಟ್ಟೆ ಹಸಿರು……”
ಟೀನಾ ಶಶಿಕಾಂತ್ ಬರೆದ ದಿನದ ಕವಿತೆ.

Read More

ಉಪತಂದೆಯಂತಿದ್ದ ಕುಲುಮೆ ಶಾಂತಣ್ಣ:ಕಲೀಂ ಬರೆದ ವ್ಯಕ್ತಿಚಿತ್ರ

ಶಾಂತಣ್ಣ ಹೊಸದುರ್ಗದ ಕಡೆಯವನು. ಮರಾಠಿ ಅವನ ಮಾತು. ಉರ್ದು, ತೆಲಗು, ಲಂಬಾಣಿ. ಹಾಗು ನಮ್ಮೂರಲ್ಲಿ ಡಬ್ಬಗಳ ಮಾರಿ ಜೀವಿಸುವ ಜನರ ಒಂಥರದ ವಿಚಿತ್ರ ಭಾಷೆಯನ್ನೂ ಅವನೂ ಮಾತಾಡುತ್ತಿದ್ದ.

Read More

ಸುನಂದಾ ಕಡಮೆ ಬರೆದ ಸಣ್ಣ ಕಥೆ `ಪತ್ರೊಡೆ’

ಯಮುನಜ್ಜಿ ತನ್ನ ಸವತಿಯ ಜೊತೆಗಿನ ಅನೇಕ ವರ್ಷಗಳ ಕೂಡು ಸಂಸಾರದಲ್ಲಿ ಕಂಡುಕೊಂಡ ಅನುಭವವನ್ನು ನೆನಪಿಸುತ್ತ ಕನವರಿಸುತ್ತಿದ್ದಾಳೆ

Read More

ಲೀಲಾ ಅಪ್ಪಾಜಿ ತೆಗೆದ ಕಪ್ಪು ರೆಕ್ಕೆಯ ಮೆಟ್ಟುಗೋಲು ಹಕ್ಕಿಯ ಚಿತ್ರ.

ಏಕಪಾದಾಸನ ಕಪ್ಪು ರೆಕ್ಕೆಯ ಮೆಟ್ಟುಗೋಲು ಹಕ್ಕಿ (black winged stilt)ಯ ಚಿತ್ರ ತೆಗೆದವರು ಲೀಲಾ ಅಪ್ಪಾಜಿ.ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ