ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
“ಪ್ರೀತಿಸುತ್ತೇನೆ
ವಾಚಾಳಿಯಾಗದ ಕವಿತೆಯಂತೆ
ಕವಿತೆ
ಸುಮ್ಮನೆ ಹರಿವ ನದಿಯಂತೆ
ಪ್ರೀತಿ
ಮೆಟಾಮಾರ್ಫಿಸಿಸ್ ಚಿಟ್ಟೆ
ಕವಿತೆ
ಬುಡ್ಡಿ ಅವಿತ್ತಿಟ್ಟ ಹಕ್ಕಿ”- ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 25, 2023 | ದಿನದ ಕವಿತೆ |
“ಪ್ರೀತಿಸುತ್ತೇನೆ
ವಾಚಾಳಿಯಾಗದ ಕವಿತೆಯಂತೆ
ಕವಿತೆ
ಸುಮ್ಮನೆ ಹರಿವ ನದಿಯಂತೆ
ಪ್ರೀತಿ
ಮೆಟಾಮಾರ್ಫಿಸಿಸ್ ಚಿಟ್ಟೆ
ಕವಿತೆ
ಬುಡ್ಡಿ ಅವಿತ್ತಿಟ್ಟ ಹಕ್ಕಿ”- ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Jul 21, 2023 | ದಿನದ ಕವಿತೆ |
“ತಪ್ಪೇನಿಲ್ಲ ಹನಿ ಬೀಳುವುದೇ ಕೆಳಗೆ
ಮೇಲೇಳುವ ಗರಿಕೆ ಚಿಗುರಿಗೆ
ಶಕ್ತಿ ಹರಿಸಿ ಬೇರಿಗೆ
ಇಲ್ಲಗಳ ಮಿತಿಯ ಕುಗ್ಗಿಸಿ,
ಏಳದಿದ್ದರೆ ಬಿದ್ದಷ್ಟೂ ಬೀಳಿಸಿ ಕೆಳಕ್ಕೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 18, 2023 | ದಿನದ ಕವಿತೆ |
“ಬಟ್ಟಲ ಕಣ್ಣುಗಳಲ್ಲಿ ಬೆಳದಿಂಗಳ ಕನಸುಗಳ ತುಂಬಿರುವೆ
ನಾವಿಬ್ಬರೂ ಕದ್ದಾಡುವ ಪಿಸುಮಾತು ಕಾಯದ ಸಂಜೆ ಸಾಯಲಿ
ನನ್ನ ಸೋಲಿಸುವ ನಿನ್ನ ನಗೆಗೆ ಮೌನದ ಸುಂಕ ಕಟ್ಟುತಿರುವೆ
ನೀನಿರದ ಕನಸುಗಳು ರಾತ್ರಿಗೆ ಬಾರದಿರಲಿ”- ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ
Posted by ಲಿಂಗರಾಜ ಸೊಟ್ಟಪ್ಪನವರ್ | Jul 14, 2023 | ದಿನದ ಕವಿತೆ |
“ಜಂಗುಳಿಯಲಿ ಅಚಾನಕ್ಕಾಗಿ ನೆದರಿಗೆ ಬಿದ್ದ ಅಪರೂಪವೆ
ವಯಸಿಗೂ ಹುರಿಗೆಜ್ಜೆ ಕಟ್ಟಿ ಕುಣಿದ ಹರೆಯವೇ
ನೀನು ಎರಡೇ ಎರಡು ಹಲ್ಲು ತೆರೆದು
ನಕ್ಕ ನಗುವನ್ನು ಹಾಗೆ ಬಾಚಿ ಎದೆಯಲ್ಲಿ ಕಾಪಿಟ್ಟುಕೊಂಡಿದ್ದೇನೆ
ಲೋಕದ ಕತ್ತಲೆ ಎದೆಗಳಲಿ ನಿನ್ನ ನಗುವ ದೀಪ ಹಚ್ಚಿಡುತ್ತೇನೆ
ಆ ಪ್ರತಿ ಬೆಳಗಿಗೂ ನಿನ್ನ ಹೆಸರಿಟ್ಟು ಕರೆಯುತ್ತೇನೆ”-ಲಿಂಗರಾಜ ಸೊಟ್ಟಪ್ಪನವರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 11, 2023 | ದಿನದ ಕವಿತೆ |
“ಮಸ್ತಕ ತುಂಬಿಸಬೇಕಿತ್ತು
ಮದ ಬಿಡಲಿಲ್ಲ.
ಉಪಕರಿಸಬೇಕಿತ್ತು
ದ್ರೋಹ ಮುಗಿಯಲಿಲ್ಲ.
ಸ್ತ್ರೀಯ ಪೂಜಿಸಬೇಕಿತ್ತು
ಕಾರ್ಕೋಟ ಕಾಮ
ವಿರಮಿಸಲಿಲ್ಲ.
ಬದುಕಬೇಕಿತ್ತು ಆದರೆ
ಬದುಕಲಿಲ್ಲ ನಾನು.”- ಜ್ಯೋತಿ ಕುಮಾರ್ ಎಂ. ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
