Advertisement

ಪವಾಡದ ಮಲ್ಲಮ್ಮರು!: ಸುಕನ್ಯಾ ಕನಾರಳ್ಳಿ ಅಂಕಣ

ಸಾಮಾಜಿಕ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಧರ್ಮಗಳು, ಸ್ತ್ರೀಶೋಷಣೆ ಸಂಪ್ರದಾಯದಲ್ಲೇನೂ ಇರಲಿಲ್ಲ, ಅಂದೂ ಸಹ ಸ್ತ್ರೀಸ್ವಾತಂತ್ರ್ಯವಿತ್ತು, ನಮ್ಮ ಗಾರ್ಗಿ ಮೈತ್ರೇಯಿಯರ ಉದಾಹರಣೆಯನ್ನು ನೋಡಿದರೆ ಸಾಕಲ್ಲ ಎನ್ನುತ್ತಾ ‘ಸುವರ್ಣ ಯುಗ’ವೊಂದನ್ನು ಕಟ್ಟಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತವೆ. ಹಾಗಿದ್ದರಿಂದಲೇ ಸಂಪ್ರದಾಯವೆನ್ನುವುದು ಆಧುನಿಕದ ಜೊತೆಗೆ ಸುಲಲಿತವಾಗಿ ಬೆರೆತು ಹರಿಯಿತು ಎಂದು ಸಂಪ್ರದಾಯದ ಗೋಡೆಯಲ್ಲಿ ಇರುವ ಘೋರ ಅರೆಕೊರೆಗಳನ್ನು ಮುಚ್ಚಿ ಸುಣ್ಣ ಬಳಿಯುವ ಪ್ರಯತ್ನ ಅದು. ಒಂದಾನೊಂದು ಕಾಲದಲ್ಲಿ ಸಹ ಎಲ್ಲವೂ ಚೆನ್ನಿತ್ತು, ಆ ಚೆನ್ನ ಚೆಲುವು ಇಂದು ಆಧುನಿಕದಲ್ಲಿ ಇನ್ನೊಂದು ರೂಪವನ್ನು ತಳೆದು ನಿಂತಿದೆ ಎಂದು ತಲೆ ಸವರುವ ಹುನ್ನಾರವೇ ಅದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ಮೂರನೆಯ ಬರಹ

Loading

ಅಂಕಣ

Latest

ಶೆರ್ಲಿನ್ ಮಿಠಾಯಿ ಮನೆ; ಒನ್ ಅವರ್ ಬ್ಯುಸಿನೆಸ್ ಶಾಪ್: ಸುಮಾವೀಣಾ ಅಂಕಣ

ಶೆರ್ಲಿನ್ ಮಿಠಾಯಿ ಮನೆಯ ತಾತ ಟಾಕು ಠೀಕಾಗಿ ಡ್ರೆಸ್ ಮಾಡಿಕೊಂಡಿರುತ್ತಿದ್ದರು. ವ್ಯವಹಾರವನ್ನೂ ಪಕ್ಕಾ ಮಾಡುತ್ತಿದ್ದರು. ಐದು ಪೈಸೆಯನ್ನು ಕೊಡಬೇಕಾಗಿದ್ದರೂ ಮುಖ ನೆನಪಿನಲ್ಲಿಟ್ಟುಕೊಂಡು ಕೊಟ್ಟ ಅಂತೆಯೇ ವಸೂಲಿ ಮಾಡಿದ ಉದಾಹರಣೆಗಳು ಇವೆ. ಟೆಸ್ಟುಗಳಲ್ಲಿ ಔಟ್ ಆಫ್ ಬಂದಾಗ ಎದುರಾಳಿಗಳಿಗಿಂತ ಅರ್ಧ ಅಂಕ ಹೆಚ್ಚಾಗಿ ಬಂದರೂ ಆ ದಿನ ಶೆರ್ಲಿನ್ ಮಿಠಾಯಿ ಮನೆಯಲ್ಲಿ ಟೀನ್ ಏಜರುಗಳ ಟ್ರೀಟ್. ಟೀನೇಜಿನ ರಸಮಯ ಸಂಗತಿಗಳನ್ನು ಹಂಚಿಕೊಳ್ಳುವ ರಸಮಯ ಪಾಯಿಂಟ್ ಸರ್ಲಿನ ಮಿಠಾಯಿ ಮನೆ ಆಗಿತ್ತು. ಸುಮಾವೀಣಾ ಹೊಸ ಅಂಕಣ "ನುಡಿನಲಿವು"

ಸಾಹಿತ್ಯ

ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ”

ಚಳಿಕಾಯಿಸಲೆಂದು ಪಕ್ಕದಲ್ಲೇ ಬಿದ್ದಿದ್ದ ಮರದ ಕೊಂಟಿಗೆ ಉಕ್ಕಡ ಹಾಕಿ, ಏನನ್ನೋ ಯೋಚಿಸುತ್ತ ಒಮ್ಮೆ ಮಲೆ ಮಾದೇಶ್ವರನ ದೇವಸ್ಥಾನದ ರಾಜಗೋಪುರದ ಕಡೆಗೆ ಕಣ್ಣಾಡಿಸಿ ಎದ್ದು ನಿಂತು ಅತ್ತ ತಿರುಗಿ, ಪಾಪ ಎಷ್ಟೋ ವರ್ಷುದ್ ಮೇಲೆ ಎಡ್ತಿ-ಮೊಗೀನ್ ಜೊತೆ ನೆಗ್ನೆಗ್ತಾ ಇದ್ದ, ಸಂಗ್ಡ ಯಾರು ಇಲ್ಲ ಅಂತ ಅವನ್ನ ಈ ಅಡವಿಗೆ ಕರ್ಕುಂಬಂದಿ ಕಿರ್ಬುದ್ಬಾಯಿಗೆ ಆಕ್ಬುಟ್ನಲ್ಲಪ್ಪ ಮಾದಪ್ಪ ಸಣ್ಣಕ್ಕಿನ ನೀನೆ ಕಾಪಾಡಪ್ಪ; ಅವನಿಗೆ ಏನೂ ಆಗ್ದೇ ಇರ್ಲಪ್ಪ!.." ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ "ನಾಳೆ ಇಲ್ಲದ ಬವಣೆ" ನಿಮ್ಮ ಓದಿಗೆ

ಸರಣಿ

ಮಾತೇನೋ ಸರಿಯಿತ್ತು, ಹೇಳಬಾರದಾಗಿತ್ತು: ಕೆ. ಸತ್ಯನಾರಾಯಣ ಕಥಾ ಸರಣಿ

ನನಗೇನು ಹಾಗೆನಿಸಲಿಲ್ಲ. ಏಕೆಂದರೆ, ನಾನೆಂದೂ ಆತ್ಮಸಾಕ್ಷಾತ್ಕಾರವನ್ನು ನನ್ನ ಜೀವನದ ಗತಿ ಎಂದು ಭಾವಿಸಿಕೊಂಡಿರಲಿಲ್ಲ. ಜೀವನಕ್ಕೆ ಒಂದು ಗುರಿ ಇರಬೇಕೆನ್ನುವುದು ನಾವು ಮೂಡಿಸಿಕೊಂಡ ತಿಳುವಳಿಕೆ. ಇನ್ನೊಬ್ಬರು ಹೇಳಿಕೊಟ್ಟ ಗಿಣಿ ಮಾತು. ಇದೆಲ್ಲ ಸಹಜವಾಗಿ ಮೂಡಲು ನಮ್ಮ ತಂದೆ ತಾಯಿಗಳು ನಮ್ಮನ್ನು ಕೇಳಿ, ನಂತರ ನಮ್ಮನ್ನು ಹುಟ್ಟಿಸಿರುವುದಿಲ್ಲ. ಅವರಿಗೂ ನಮ್ಮ ಜೀವನಕ್ಕೆ ಒಂದು ದಿಕ್ಕು, ಗುರಿ ಇರಬೇಕು ಎಂದೇನು ಅನಿಸಿರುವುದಿಲ್ಲ. ನಮಗೂ ಗೊತ್ತಾಗುವುದಿಲ್ಲ. ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ "ರೂಪಕಗಳಿಗೆ ಕೊರತೆಯಿಲ್ಲ"

ಪ್ರವಾಸ

ನೇತ್ರಾಣಿಯ ನೆತ್ತಿಯಿಂದ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಟ್ಟಿಗನ ದೇವಾಲಯದ ದಾರಿ ಸುಸೂತ್ರವಾಗೇನೂ ಇರಲಿಲ್ಲ. ದೊಡ್ಡ ಬೃಹತ್ ಬಂಡೆಯ ಚಡಿಗಳಲ್ಲಿ ನುಸುಳಿ ದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ಪಾತಳಕ್ಕೆ ಇಲ್ಲ ಸಮುದ್ರ ಪಾಲು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂಡೆಗಳ ದಾಟಿದರೆ ಸಿಗುವ ಏರುದಾರಿಯಲ್ಲಿ ಸಾಗಬೇಕು. ಅಲ್ಲಲ್ಲಿ ದಾರಿ ತಪ್ಪಿಸುವ ಹೊರಳು ದಾರಿಗಳು ಹಲವು. ಹಚ್ಚ ಹಸಿರೊಳಗೆ ದಾರಿ ತಪ್ಪದಂತೆ ನಿಧಾನಕ್ಕೆ ಒಬ್ಬರ ಹಿಂದೊಬ್ಬರು ನಡೆದೆವು. ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ನೇತ್ರಾಣಿ ಪ್ರವಾಸದ ಕುರಿತ ಬರಹ ಇಲ್ಲಿದೆ

ವ್ಯಕ್ತಿ ವಿಶೇಷ

ತಿರುವುಮುರುವಿನ ಹಾದಿಯಲ್ಲಿ….: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಕಲಾವಿದೆ ಎಂಬುದು ಅವರಿಗೂ ತಿಳಿದಿರದ ವಿಷಯವೇನಲ್ಲ. ನನ್ನ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಂಡೇ ಬಂದಿದ್ದರು. ನನ್ನೊಳಗಿನ ಕಲೆಗೆ ಅವಮಾನ ಮಾಡಬಾರದೆಂದೂ ಹಾಗೇ ಅದನ್ನು ಪೋಷಿಸಬೇಕೆಂದು ಕಿವಿಮಾತೇನೊ ಹೇಳಿದರು. ಹೇಳಿದ ಮಾತು ಕಿವಿಯ ಮೇಲೆ ಬೀಳಲೇ ಇಲ್ಲ! ಆಗುವುದಿಲ್ಲ ಎಂದು ಮುಖಭಂಗಿಯಲ್ಲೇ ಕೂತಿದ್ದೆ. ಆಗುಹೋಗುಗಳನ್ನು ನೋಡುತ್ತಿದ್ದ ಅಪ್ಪ, ‘ಏನ್ ಮಾತಾಡ್ತೀಯೋ, ಮನ್ಷನೇನೊ ನೀನು? ನನ್ ಮಗ್ಳು ಏನ್ ಹೇಳ್ತಾ ಅದಾಳು! ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಇಪ್ಪತ್ಮೂರನೆಯ ಕಂತು

ಸಂಪಿಗೆ ಸ್ಪೆಷಲ್

ಒಂದು ಪದ್ಯ, ಹತ್ತು ಮುಖ, ಹತ್ತು ಬಾಯಿ ಮತ್ತು ಔಚಿತ್ಯ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

‘ವದನ’ ಎನ್ನುವ ಪದಕ್ಕೆ ಮುಖ, ಬಾಯಿ ಎನ್ನುವ ಅರ್ಥವಿದ್ದು, ತಲೆ ಎನ್ನುವ ಅರ್ಥವಿಲ್ಲ. ಆತನಿಗೆ ನಿಜವಾಗಿಯೂ ತಲೆ ಇದ್ದಿದ್ದರೆ ಸೀತೆಯನ್ನು ಅಪಹರಿಸಿ, ಬಳಿಕ ತನ್ನ ಮನಸ್ಸನ್ನು ಸರಿಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ, ಎನ್ನುವ ಭಾವ ಈ ಪದಬಳಕೆಯಲ್ಲಿ ಇದ್ದಂತಿದೆ. ‘ರಾಮಚಂದ್ರ ಚರಿತ ಪುರಾಣ’ದ ಆಧಾರದಲ್ಲಿ ಹೇಳುವುದಾದರೆ, ರಾವಣ ಪರಸ್ತ್ರೀ ವ್ಯಾಮೋಹಿ ಅಲ್ಲವೇ ಅಲ್ಲ. ಹೆಣ್ಣುಮಕ್ಕಳನ್ನು ಗೌರವಪೂರ್ಣವಾಗಿ ಕಾಣುವುದೇ ಅವನ ಸ್ವ-ಭಾವ. ಆದರೆ ಸೀತೆಯ ವಿಚಾರಕ್ಕೆ ಬಂದಾಗ ತನ್ನ ಮೂಲಗುಣವನ್ನೇ ಅವಗಣಿಸಿ ನಡೆದುಕೊಳ್ಳುತ್ತಾನೆ. ಕವಿ ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ದಲ್ಲಿನ ಪದ್ಯವೊಂದರ ಕುರಿತು ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರಹ ನಿಮ್ಮ ಓದಿಗೆ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ಶಿವರಾಜ ಅರಳಿ ಬರೆದ ಈ ದಿನದ ಕವಿತೆ

"ಆಗೊಮ್ಮೆ- ಈಗೊಮ್ಮೆ ಬಹುವಾಗಿ ಕಾಡಿದಾಗ ಸಬೂಬು ನೀಡಿದ್ದಾಯ್ತು ಆದರೂ.. ಬಂದು ಹೋಗುತ್ತಾಳೆ ಕೋಲ್ಮಿಂಚಿನಂತೆ; ದುಃಖದ ಕಟ್ಟೆ ಒಡೆದು ಕಡಲ ಸೇರುವ ಮುನ್ನ ಒದ್ದೆಯಾದ ಹನಿಗಳ ಸೆರಗಂಚಿಗೆ ಕಟ್ಟಿ ಬಿಡಲೆ ದಾರಿಯುದ್ದಕ್ಕೂ ಕಾಡಿದ ನಿಶಬ್ಧ ಬಿಕ್ಕಳಿಕೆಗಳನ್ನು" -ಶಿವರಾಜ ಅರಳಿ ಬರೆದ ಈ ದಿನದ ಕವಿತೆ

ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ”

ಚಳಿಕಾಯಿಸಲೆಂದು ಪಕ್ಕದಲ್ಲೇ ಬಿದ್ದಿದ್ದ ಮರದ ಕೊಂಟಿಗೆ ಉಕ್ಕಡ ಹಾಕಿ, ಏನನ್ನೋ ಯೋಚಿಸುತ್ತ ಒಮ್ಮೆ ಮಲೆ ಮಾದೇಶ್ವರನ ದೇವಸ್ಥಾನದ ರಾಜಗೋಪುರದ ಕಡೆಗೆ ಕಣ್ಣಾಡಿಸಿ ಎದ್ದು ನಿಂತು ಅತ್ತ ತಿರುಗಿ, ಪಾಪ ಎಷ್ಟೋ ವರ್ಷುದ್ ಮೇಲೆ ಎಡ್ತಿ-ಮೊಗೀನ್ ಜೊತೆ ನೆಗ್ನೆಗ್ತಾ ಇದ್ದ, ಸಂಗ್ಡ ಯಾರು ಇಲ್ಲ ಅಂತ ಅವನ್ನ ಈ ಅಡವಿಗೆ ಕರ್ಕುಂಬಂದಿ ಕಿರ್ಬುದ್ಬಾಯಿಗೆ ಆಕ್ಬುಟ್ನಲ್ಲಪ್ಪ ಮಾದಪ್ಪ ಸಣ್ಣಕ್ಕಿನ ನೀನೆ ಕಾಪಾಡಪ್ಪ; ಅವನಿಗೆ ಏನೂ ಆಗ್ದೇ ಇರ್ಲಪ್ಪ!.." ಮಹಾದೇವ್‌ ಪೊನ್ನಾಚಿ ಬರೆದ ಈ ಭಾನುವಾರದ ಕತೆ "ನಾಳೆ ಇಲ್ಲದ ಬವಣೆ" ನಿಮ್ಮ ಓದಿಗೆ

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ