“ಮಲೆದೇಗುಲದ ಸೊಗಸು”: “ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಸ್. ಮಂಜುನಾಥ ಬರಹ
ಗೋಡೆಯ ಮೇಲಿನ ಕೆತ್ತನೆದೇಗುಲವನ್ನು ನೋಡುತ್ತ ನೋಡುತ್ತ ಅದು ಎಬ್ಬಿಸುವ ನಾನಾ ಭಾವನೆಗಳಿಂದ ಅದರ ಅನುಭವವನ್ನು ಸ್ಥಿತಗೊಳಿಸುತ್ತಾರೆ ಕವಿ. ಉದಾಹರಣೆಗೆ ಅದು -‘ವಾಸ್ತವದಲ್ಲಿ ಅಲೆದಾಡಿದ ನಮ್ಮ ಇರವು ಆ ದಣಿವಿನಿಂದ ಒದಗಿದ ಅರಿವಿನ ಕೊರತೆಯಿಂದಲೇ ಸುಳಿಯೊಡೆದ ಅಶಾಂತಿಗೆ ಮದ್ದು’ ಅಥವಾ ‘ಹಗಲಿರುಳಿನಂತೆ ಸೊಗಸು ಮತ್ತು ಅಳಲುಗಳು ಬದಲಾಗುತ್ತ ತಿರುಗುವ ತಿರೆಯ ನಿಶ್ಚಲವಾದ ಕೇಂದ್ರ’ ಎಂದು ಮೊದಲ ಪದ್ಯದಲ್ಲಿ ಬಣ್ಣಿಸುತ್ತಾರೆ.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಸ್. ಮಂಜುನಾಥ್ ಬರಹ ನಿಮ್ಮ ಓದಿಗೆ


