ಪೆನ್ನಿನ ಕ್ಯಾಪು ತಿಳಿಸಿದ ಜೀವನ ಪಾಠ!!: ಬಸವನಗೌಡ ಹೆಬ್ಬಳಗೆರೆ ಸರಣಿ
ಪ್ರಬಂಧ ಸ್ಪರ್ಧೆಗೆ ಸರಿಸುಮಾರು 50 ಶಿಕ್ಷಕರು ಬಂದಿದ್ದರು. ಅಂದು ಕೊಟ್ಟ ಪ್ರಬಂಧದ ವಿಷಯ “ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ”. ತಯಾರಾಗಿ ಬಂದಿಲ್ಲದಿದ್ದರೂ ನಾನು ನನ್ನ ಅನುಭವದ ಮೂಸೆಯಲ್ಲಿ ಆ ಒಂದು ಪ್ರಬಂಧವನ್ನು ಬರೆಯುತ್ತಾ ಸಾಗಿದೆ. ಯಾವುದೇ ರೀತಿಯ ಒತ್ತಡವಿಲ್ಲದೆ ಪ್ರಬಂಧವನ್ನು ಮುಗಿಸಿ ಮನೆಗೆ ಬಂದೆ. ಇದಾಗಿ ಒಂದೆರಡು ದಿನಗಳ ಕಳೆದ ನಂತರ ಪ್ರಬಂಧ ಸ್ಪರ್ಧೆ ಪ್ರಕಟವಾಯಿತು. ಆ ಸ್ಪರ್ಧೆಯ ಫಲಿತಾಂಶ ಪ್ರಕಟವಾದಾಗ ನನಗೆ ತುಂಬಾ ಆಶ್ಚರ್ಯವಾಯಿತು, ಏಕೆಂದರೆ ಆ ಪ್ರಬಂಧದ ಸ್ಪರ್ಧೆಯಲ್ಲಿ ನನಗೆ ಪ್ರಥಮ ಸ್ಥಾನ ಲಭಿಸಿತ್ತು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ


