Advertisement

ದುಡಿಮೆ, ಬಿಡುವುಗಳ ಸಮೀಕರಣ… ನಮಗೆಂದಾದರೂ ಅರ್ಥವಾದೀತೇ ಹೇಳಣ್ಣ: ಎಲ್.ಜಿ.ಮೀರಾ ಅಂಕಣ

4. ಇಲ್ಲಿ ಇನ್ನೊಂದು ಗಮನೀಯ ವಿಷಯ ಇದೆ ನೋಡಿ. `ದಿನದ ಇಪ್ಪತ್ನಾಲ್ಕು ಗಂಟೆಯೂ ಕೆಲಸ ಮಾಡುತ್ತಲೇ ಇರಬೇಕು. ಒಂದೇ ಒಂದು ನಿಮಿಷ ನನಗೆ ಸುಮ್ಮನಿರಲಾಗದು’ ಎನ್ನುವುದು ಸಹ ಆರೋಗ್ಯಕರವಾದ ಆಯ್ಕೆಯೇನಲ್ಲ. ಇಂಥಹ ಮನಃಸ್ಥಿತಿಯ ಜನರು ಮನೆಯವರೊಡನೆಯೋ, ಸ್ನೇಹಿತರೊಡನೆಯೋ ಉದ್ಯಾನವನಕ್ಕೋ, ಪ್ರವಾಸಕ್ಕೋ, ವಿಹಾರಕ್ಕೋ ಹೋದರೂ ಆ ಮನರಂಜನೆಯಲ್ಲಿ ಮನಸ್ಸಿಡಲಾಗದೆ ಒಂದೇ ಸಮ ಚಡಪಡಿಸುತ್ತಿರುತ್ತಾರೆ. ತಾವೂ ನೆಮ್ಮದಿಯಾಗಿರುವುದಿಲ್ಲ, ಉಳಿದವರಿಗೂ ಕಿರಿಕಿರಿ ಮಾಡುತ್ತಿರುತ್ತಾರೆ. ಇದೂ ಒಂದು ರೀತಿಯ ಅಸ್ವಾಸ್ಥ್ಯ ಅಲ್ಲವೆ? ಬಿಡುವೇ ತೆಗೆದುಕೊಳ್ಳಲು ಅರಿಯದ ಜನ ಇದ್ದಾರೆ. ಯಾವಾಗಲೂ ಓಡಾಡುತ್ತಲೇ, ಇರುವೆಗಳಂತೆ ಏನನ್ನೋ ಮಾಡುತ್ತಲೇ ಇರುವ ಅಭ್ಯಾಸದವರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತಾರನೆಯ ಬರಹ

Loading

ಅಂಕಣ

Latest

ಆಸ್ಟ್ರೇಲಿಯಾದ ಮತ್ತು ಬೆಂಗಳೂರ ಸಂತೆಗಳು: ವಿನತೆ ಶರ್ಮ ಅಂಕಣ

ಜೀಬೀ ಮತ್ತು ನಾನು ಆಹಾರಖಾದ್ಯಗಳನ್ನು ಸವಿದು ಖುಷಿಪಟ್ಟೆವು. ಕಬ್ಬಿನ ಹಾಲು, ಕರಬೂಜ ಹಣ್ಣಿನ ಪಾನಕ, ನೀರು ಮಜ್ಜಿಗೆ, ಕೋಸಂಬರಿ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ, ಒಬ್ಬಟ್ಟು, ಎಲ್ಲವೂ ರುಚಿಯಾಗಿತ್ತು. ನಾನು ಆಸೆಪಟ್ಟ ಹಲಸಿನ ಹಣ್ಣು ಸಿಗಲಿಲ್ಲ. ಹಲಸಿನ ತೊಳೆಗಳನ್ನು ಕೊಳ್ಳಲು ಉದ್ದಾನುದ್ದ ಕ್ಯೂ ಇತ್ತು. ನನ್ನ ಸರದಿ ಬರುವಷ್ಟರಲ್ಲಿ ಹಣ್ಣು ಖಾಲಿ. ಮನಸ್ಸಿಗೆ ನಿರಾಸೆಯಾದರೂ, ಅಷ್ಟರಲ್ಲಿ ತುಂಬಿದ್ದ ಹೊಟ್ಟೆಗೇನೂ ನಿರಾಸೆಯಾಗಲಿಲ್ಲ. ಬಹುಕಾಲದ ಬಳಿಕ ತವರಿನಲ್ಲಿ ಸಂತೆಗೆ ಬಂದಿದ್ದು ಖುಷಿಯಾಗಿತ್ತು. ಚಿಕ್ಕದಾದರೂ ರಾಗಿ ಕಣ ಸಂತೆ ಚೊಕ್ಕವಾಗಿತ್ತು. ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

ಸಾಹಿತ್ಯ

ಎಂ. ನಾಗರಾಜ ಶೆಟ್ಟಿ ಬರೆದ ಈ ಭಾನುವಾರದ ಕತೆ

ತನಗೆ ಮಂಗಳೂರಿನಲ್ಲಿ ಅಂಗಡಿ ಇದೆ. ನಾಲ್ಕು ಕಾಸೂ ಓಡಾಡುತ್ತಿದೆ. ಸಂಜೀವ ಚೆನ್ನಾಗಿರಲಿ ಎಂದುಕೊಂಡರು. ಆದರೆ ಪೂವಮ್ಮನನ್ನು ಒಪ್ಪಿಸುವುದು ಕಷ್ಟವಾಯಿತು. ಅವಳ ಸಮಾಧಾನಕ್ಕಾಗಿ ಸಂಜೀವನನ್ನು ಜಪ್ಪುವಿಗೆ ಕರೆಸಿ, ಸೀತಾರಾಮನನ್ನು ಕೂಡಿಸಿ ಸಂಧಾನ ಮಾಡಿ ಒಂದೆಕರೆ ತೋಟ ಮತ್ತು ಮನೆ ಉಳಿಸಿಕೊಂಡು ಉಳಿದ ಜಾಗವನ್ನು ಸಂಜೀವನಿಗೆ ಬಿಟ್ಟುಕೊಟ್ಟರು. ತಮ್ಮ ತಂದೆಯ ನೆನಪಿಗಾಗಿ ಅಷ್ಟಾದರೂ ಇರಲಿ ಎಂದು ಸಮಾಧಾನ ಪಟ್ಟುಕೊಂಡರು. ಎಂದಾದರೂ ಜಾತ್ರೆಗೋ, ಕೋಲಕ್ಕೋ ಹೋದಾಗ ತುಂಬೆಹಿತ್ಲಿನ ತಮ್ಮ ಮನೆಯಲ್ಲಿ ಇದ್ದು ಬಿಡುತ್ತಿದ್ದರು. ಎಂ. ನಾಗರಾಜ ಶೆಟ್ಟಿ ಕಥಾಸಂಕಲನದ “ಬಣ್ಣದ ಹೊಂಡ”ದ ಕತೆ "ಆ ದೇವ ಈ ದೇವ ಎನಬೇಡ” ನಿಮ್ಮ ಈ ಭಾನುವಾರದ ಓದಿಗೆ

ಸರಣಿ

ಪೆನ್ನಿನ ಕ್ಯಾಪು ತಿಳಿಸಿದ ಜೀವನ ಪಾಠ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಪ್ರಬಂಧ ಸ್ಪರ್ಧೆಗೆ ಸರಿಸುಮಾರು 50 ಶಿಕ್ಷಕರು ಬಂದಿದ್ದರು. ಅಂದು ಕೊಟ್ಟ ಪ್ರಬಂಧದ ವಿಷಯ "ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನ". ತಯಾರಾಗಿ ಬಂದಿಲ್ಲದಿದ್ದರೂ ನಾನು ನನ್ನ ಅನುಭವದ ಮೂಸೆಯಲ್ಲಿ ಆ ಒಂದು ಪ್ರಬಂಧವನ್ನು ಬರೆಯುತ್ತಾ ಸಾಗಿದೆ. ಯಾವುದೇ ರೀತಿಯ ಒತ್ತಡವಿಲ್ಲದೆ ಪ್ರಬಂಧವನ್ನು ಮುಗಿಸಿ ಮನೆಗೆ ಬಂದೆ. ಇದಾಗಿ ಒಂದೆರಡು ದಿನಗಳ ಕಳೆದ ನಂತರ ಪ್ರಬಂಧ ಸ್ಪರ್ಧೆ ಪ್ರಕಟವಾಯಿತು. ಆ ಸ್ಪರ್ಧೆಯ ಫಲಿತಾಂಶ ಪ್ರಕಟವಾದಾಗ ನನಗೆ ತುಂಬಾ ಆಶ್ಚರ್ಯವಾಯಿತು....." ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

ಪ್ರವಾಸ

ಕಂಗೆಡಿಸುವ ಕುಲಧಾರಾ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಹಾಲು ಹಾಕಿದರೆ ತನ್ನಷ್ಟಕ್ಕೆ ಮೊಸರಗುವ ಕಲ್ಲಿನ ಪಾತ್ರೆಯೊಂದು ನನ್ನನ್ನು ಅಚ್ಚರಿಗೆ ಕೆಡವಿತು. ನನ್ನ ವೈಜ್ಞಾನಿಕತೆ ಹೆಡೆಯೆತ್ತಿತು. ಅರೆ ನೋಡಿಯೇ ಬಿಡೋಣ ಎನ್ನುತ್ತ ಅದನ್ನು ತಿರುಗಿಸಿ ಮುರುಗಿಸಿ ನೋಡಿ ಮಾರುವಾತನಿಗೆ ನೂರಾರು ಪ್ರಶ್ನಾವಳಿಯ ಮಾಲೆ ಹಾಕಿ ಸುಸ್ತು ಹೊಡೆಸಿ ಕೊನೆಗೂ ಕೊಂಡುಕೊಂಡೆ. ಎಷ್ಟು ಬೈದುಕೊಂಡನೋ? ಮನೆಗೆ ಬಂದವನೆ ಪ್ರಯೋಗ ಮಾಡಿ ನೋಡಿದೆ. ಏನ್‌ ಅಚ್ಚರಿ ರಾತ್ರಿ ಹಾಕಿದ ಹಾಲು ಬೆಳಿಗ್ಗೆ ಮೊಸರಾಗಿತ್ತು. ಶತಮಾನಗಳ ಬ್ಯಾಕ್ಟೀರಿಯಾಗಳು ಇಲ್ಲಿ ದಂಡಿಯಾಗಿ ಸಂಗ್ರಹವಾಗಿ ಹಾಲನ್ನು ಮೊಸರುಮಾಡುತ್ತಿರಬೇಕು ಎಂದ ಗೆಳೆಯನೊಬ್ಬ!! ಬದುಕಿರುವ ಬ್ಯಾಕ್ಟೀರಿಯ ಮಾತ್ರ ಹಾಲನ್ನು ಮೊಸರು ಮಾಡುತ್ತದೆ ಮಾರಾಯ ಎಂದು ಸುಮ್ಮನಾದೆ. ಶ್ರೀಧರ್‌ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

ವ್ಯಕ್ತಿ ವಿಶೇಷ

ಚಿದಂಬರ ಜಂಬೆಯವರಿಗೊಂದು ವಿದಾಯ ಪತ್ರ: ಡಾ.ಶ್ರೀಪಾದ ಭಟ್‌ ಬರಹ

ಮೈಸೂರು ರಂಗಾಯಣದ ಎರಡು ಕಾರ್ಯಕ್ರಮಕ್ಕೆ ನಾವಿಬ್ಬರೂ ಒಟ್ಟಿಗೆ ಅತಿಥಿಗಳಾಗಿ ಭಾಗವಹಿಸಿದ್ದೆವು. ಭಾಗೀರಥಿ ಬಾಯಿ ಕದಂ ಆಗ ನಿರ್ದೇಶಕರಾಗಿದ್ದರು. ಎರಡನೇ ಸಾರಿ ನಾವಿಬ್ಬರೂ ಭಾಗಿಯಾದ ಕಾರ್ಯಕ್ರಮ ಮುಗಿದ ರಾತ್ರಿ ನೀವೆಂದಿರಿ. “ಭಟ್ರೆ, ಭಾಗೀರಥಿಗೆ ನಾನು ಹೇಳಿದ್ದೆ. ಅವಳು ಕೇಳ್ತಾ ಇಲ್ಲೆ. ನಾವಿಬ್ಬರೂ ಬೇಕೋ ಬೇಡವೋ ಬ್ರಾಹ್ಮಣರು. ಬ್ರಾಹ್ಮಣ್ಯ ಆಚರಿಸ್ತೀವೋ ಬಿಡ್ತೀವೊ ಬೇರೆ ಪ್ರಶ್ನೆ. ಆದರೆ ಸಾಮಾಜಿಕ ಮುಖಕ್ಕೆ ಇದು ಸರಿ ಅಲ್ಲ. ಹೀಗಾಗಿ ಇನ್ಮುಂದೆ ನನ್ನ ಕರೆದ್ರೆ ಶ್ರೀಪಾದ ಭಟ್ಟರನ್ನು ಕರೀಬಾರ್ದು, ಅವರನ್ನ ಕರೆದ್ರೆ ನನ್ನ ಕರೀಬಾರ್ದು ಅಂತ ಹೇಳಿದ್ದಿ. ಸರಿ ಅಲ್ದಾ?”. ಇತ್ತೀಚೆಗೆ ತೀರಿಕೊಂಡ ಹಿರಿಯ ರಂಗಕರ್ಮಿ ಚಿದಂಬರ ಜಂಬೆಯವರಿಗೆ ಡಾ. ಶ್ರೀಪಾದ ಭಟ್‌ ಬರೆದ ಪತ್ರ

ಸಂಪಿಗೆ ಸ್ಪೆಷಲ್

ಇರಾನಿನ ಮಕ್ಕಳ ಸ್ವರ್ಗ ಈಗ ಹಿಂದಿಯಲ್ಲಿ: “ಹಳೆಯ ಪುಟಗಳಿಂದ…” ಸರಣಿಯಲ್ಲಿ ವಿಕಾಸ್‌ ನೇಗಿಲೋಣಿ ಬರಹ

`ಚಿಲ್ಡ್ರನ್ ಆಫ್‌ ಹೆವನ್‌' ಚಿತ್ರವನ್ನು ಇರಾನಿ ಪರಿಸರದ ಹಿನ್ನೆಲೆಯಲ್ಲಿ ಸೃಷ್ಟಿಸಿದಾಗ ಆದ ಪರಿಣಾಮಕ್ಕೂ ಭಾರತದ ಹಿನ್ನೆಲೆಯಲ್ಲಿ ಚಿತ್ರಿಸಿದಾಗ ಆಗುವ ಪರಿಣಾಮಕ್ಕೂ ಬಹಳ ವ್ಯತ್ಯಾಸವಿದೆ. ಬಡತನದ ಹಿನ್ನೆಲೆಯ ಕುಟುಂಬದಲ್ಲಿ ಬದುಕುತ್ತಿದ್ದ ಅಣ್ಣ- ತಂಗಿಯರು ಶೂ ಕಳೆದುಕೊಳ್ಳುವುದು ಮತ್ತು ಅಂಥ ಶೂ ಅನ್ನು ತಂಗಿಗೆ ತಂದು ಕೊಡಲು ಅಣ್ಣ ಹರಸಾಹಸ ಪಡುವುದು `ಹೆವನ್‌'ನ ಕತೆ. ಕತೆ ಸರಳವಾಗಿದ್ದರೂ ಅದು ಹೇಳುವ ಮೌಲ್ಯ, ಬಾಲ್ಯದ ಹತಾಶೆ, ಹತಾಶೆಯ ನಡುವಲ್ಲೂ ಆ ಪಾತ್ರಗಳು ತಮ್ಮ ಮಿತಿಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ರೀತಿ ಅಸಾಧಾರಣವಾದುದು. "ಹಳೆಯ ಪುಟಗಳಿಂದ..." ಸರಣಿಯಲ್ಲಿ ವಿಕಾಸ್‌ ನೇಗಿಲೋಣಿ ಬರಹ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

"ಇರುವೆಯೊಂದು ಸರಕ್ಕನೆ ಕೈಕಚ್ಚಿ ಹೋದಂತೆ ಕೈಗೆ ಸಿಕ್ಕೂ ಸಿಗದೆ ಬುಳಕ್ಕನೆ ಮುಳುಗಿದ ಮೀನಿನಂತೆ ಇಲ್ಲಿತ್ತು ಎನ್ನುವಾಗಲೇ ಅಲ್ಲೆಲ್ಲೋ ಸಳಕ್ಕನೆ ಸರಿದು ಹೋದ ಹಾವಿನಂತೆ ಕಣ್ಣಿಗೆ ಕಂಡೂ ಕಾಣದೆ ಮರೆಯಾಗುವ ಪುನುಗು ಬೆಕ್ಕಿನಂತೆ.." -ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

ಎಸ್‌. ರಾಮಮೂರ್ತಿ ಬರೆದ ಈ ಭಾನುವಾರದ ಕತೆ

ಶಾಮಲಾಳ ಪ್ರತಿ ಮಾತೂ ಹೂವಿನಂತೆ ಮೃದುವಾಗಿ, ಜೇನಿನಂತೆ ಸಿಹಿಯಾಗಿತ್ತು. ಕೂತರೆ ಹೂತುಹೋಗುವಂತಿದ್ದ ಮೆತ್ತೆಯಲ್ಲಿ ಕೂರಿಸಿದಳು. ಮಾನವಳಾಗಿ ಮಹಾನ್‌ ಕಾರ್ಯವನ್ನೆಸಗುತ್ತಿದ್ದೇನೆಂಬ ಭಾವನೆಯಲ್ಲಿ, ತಲೆ ಒರೆಸಿಕೊಳ್ಳಲು ಟವೆಲ್‌ ಕೊಟ್ಟಳು. ಅವಳಿಗಂತೂ ಅದೆಲ್ಲ ಕನಸಿನಂತಿದ್ದು ಗೊಂದಲದ ಗೂಡಿನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಳು. ಶಾಮಲಾ ಚೂಡಿದಾರೊಂದನ್ನು ಕೊಡುತ್ತಾ ಇದನ್ನ ಹಾಕ್ಕೋ ಎಂದಳು. ತಲೆ ಬಾಚಿಕೊಳ್ಳು ಬಾಚಣಿಗೆ ಕೊಟ್ಟಳು, ಪೂಸಿಕೊಳ್ಳಲು ಪೌಡರ್‌ ಕೊಟ್ಟಳು. ಅವಳು ಪೌಡರ್‌ ಹಾಕಿಕೊಳ್ಳದೇ ‘ನನಗೆ ತುಂಬ ಹೊಟ್ಟೆ ಹಸೀತಾ ಇದೆʼ ಅಂದಳು. ‘ಅಯ್ಯೋ, ಎಂಥ ಕೆಲಸ ಮಾಡಿದೇ, ಇರುʼ ಅಂತ ಹೇಳಿ ಅಡುಗೆ ಮನೆಗೆ ಓಡಿ ತಟ್ಟೆ ತುಂಬ ತಿಂಡಿಗಳನ್ನು ತುಂಬಿಕೊಂಡು ಬಂದು ಅವಳ ಮುಂದಿಟ್ಟಳು. ಎಸ್‌. ರಾಮಮೂರ್ತಿ ಬರೆದ ಕತೆ "ಚೆಲುವೆ"

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ